Slide
Slide
Slide
previous arrow
next arrow

ಆ.31ಕ್ಕೆ ಬ್ರಹ್ಮಶ್ರೀ ನಾರಾಯಣಗುರುಗಳ 169ನೇ ಜಯಂತಿ ಆಚರಣೆ

ಶಿರಸಿ: ತಾಲೂಕ ಆಡಳಿತ, ನಗರಸಭೆ, ತಾಲೂಕ ಪಂಚಾಯತ ಶಿರಸಿ ಹಾಗೂ ಆರ್ಯ ಈಡಿಗ, ನಾಮಧಾರಿ ಬಿಲ್ಲವ ಅಭಿವೃದ್ಧಿ ಸಂಘ (ರಿ.) ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಇವರ 169 ನೇ ಜಯಂತಿಯು ಆ.31, ಗುರುವಾರ…

Read More

ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನ: ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಶ್ಲಾಘನೆ

ಶಿರಸಿ: ಪರಿಸರ ಜಾಗೃತೆ ಮತ್ತು ಅರಣ್ಯ ಸಾಂದ್ರತೆ ಹೆಚ್ಚಿಸುವ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಲಕ್ಷ ವೃಕ್ಷ ಗಿಡ ನೆಡುವ ಅಭಿಯಾನದ ಕಾರ್ಯಕ್ಕೆ ಕಾನೂನು ಮತ್ತು ಸಂಸದೀಯ ಸಚಿವರಾಗಿರುವ…

Read More

ರಾಷ್ಟ್ರಪತಿ ಪದಕ ಪುರಸ್ಕೃತ IG ಮನೋಜ್ ಬಾಡಕರ್’ಗೆ ಸನ್ಮಾನ

ಕಾರವಾರ; ಉತ್ಕರ್ಷ ಮಂಡಳ ಮುಂಬೈ ಕಾರವಾರ ಹಾಗೂ ಗೋಮಾಂತಕ ಸಮಾಜ ಉತ್ತರ ಕನ್ನಡ ವತಿಯಿಂದ ರಾಷ್ಟ್ರಪತಿಗಳ ಪದಕ ಗೌರವ ಪಡೆದ ಕೋಸ್ಟ್ ಗಾರ್ಡ್ IG ಮನೋಜ್ ಬಾಡಕರ್ (ಪಶ್ಚಿಮ ವಿಭಾಗ ) ಅವರಿಗೆ ಕಾರವಾರದಲ್ಲಿ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ…

Read More

ಸೆ.2ಕ್ಕೆ ಹೊನ್ನಾವರ ಅರಣ್ಯವಾಸಿಗಳ ಸಭೆ

ಹೊನ್ನಾವರ: ತಾಲೂಕಾ ಅರಣ್ಯವಾಸಿಗಳ ಸಭೆಯನ್ನು ಸೆ.2, ಶನಿವಾರ ಮುಂಜಾನೆ 10 ಗಂಟೆಗೆ ಹೊನ್ನಾವರ ಪ್ರಭಾತನಗರದ ಮೂಡಗಣಪತಿ ದೇವಸ್ಥಾನ ಆವರಣದಲ್ಲಿ ಸಂಘಟಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವಿಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅರಣ್ಯವಾಸಿಗಳಿಗೆ ಗುರುತಿನ…

Read More

ಪ್ರತಿಭಾ ಕಾರಂಜಿಯಲ್ಲಿ ಲಯನ್ಸ ವಿದ್ಯಾರ್ಥಿಗಳ ಅದ್ವಿತೀಯ ಸಾಧನೆ

ಶಿರಸಿ: ಇಲ್ಲಿನ ಆವೆ ಮರಿಯಾ ಪ್ರೌಢಶಾಲೆಯಲ್ಲಿ ಆ.28ರಂದು ಜರುಗಿದ ನಗರ ಪಶ್ಚಿಮ ವಲಯ ಮಟ್ಟದ 2023-24ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿಯಲ್ಲಿ ಶಿರಸಿ ಲಯನ್ಸ್ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿ ಅತ್ಯುತ್ತಮ ಸಾಧನೆ ಗೈದಿದ್ದಾರೆ.…

Read More

ಶ್ಯಾಮರಾವ ದತ್ತಿನಿಧಿ ಪ್ರಶಸ್ತಿ ಪುರಸ್ಕೃತರಿಗೆ ‘ಹೊಸದಿಗಂತ’ದಿಂದ ಸನ್ಮಾನ

ಶಿರಸಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ವತಿಯಿಂದ ನೀಡಲಾಗುತ್ತಿರುವ ಶ್ಯಾಮರಾವ ದತ್ತಿನಿಧಿ ಪ್ರಶಸ್ತಿ ಪುರಸ್ಕೃತರಾದ ಸಿದ್ದಾಪುರದ ‘ಹೊಸ ದಿಗಂತ’ ವರದಿಗಾರ ಕೆಕ್ಕಾರ ನಾಗರಾಜ ಭಟ್ಟ ಮತ್ತು ಅಜ್ಜಿಬಳ ಪ್ರಶಸ್ತಿ ಪುರಸ್ಕೃತ ಯಲ್ಲಾಪುರ ‘ಹೊಸ ದಿಗಂತ’ ವರದಿಗಾರ್ತಿ…

Read More

ನಾನು ಈಗಲೂ ಬಿಜೆಪಿಯಲ್ಲಿದ್ದೇನೆ, ಮುಂದೆಯೂ ಬಿಜೆಪಿಯಲ್ಲಿಯೇ ಇರುತ್ತೇನೆ: ಶಿವರಾಮ ಹೆಬ್ಬಾರ್

ಮುಂಡಗೋಡ : ನಾನು ಬಿಜೆಪಿ ಶಾಸಕನಾಗಿ ಈಗಲು ಬಿಜೆಪಿಯಲ್ಲಿದ್ದೇನೆ, ಮುಂದೆಯೂ ಸಹ ಭಾರತೀಯ ಜನತಾ ಪಕ್ಷದಲ್ಲಿಯೇ ಇರುತ್ತೇನೆ. ವದಂತಿಗಳನ್ನು ಹರಡಿದವರಾರೆಂಬುದರ ಬಗ್ಗೆ ನನಗೆ ಯಾವುಯ ಮಾಹಿತಿ ಇಲ್ಲ ಎಂದು ಶಾಸಕ ಶಿವರಾಮ ಹೆಬ್ಬಾರ್ ಅವರು ಹೇಳಿದರು. ತಾಲೂಕಿನ ಬಡ್ಡಿಗೇರಿ…

Read More

ಜೊಯಿಡಾ ಸೇವಾ ಸಹಕಾರಿಯಲ್ಲಿ ಅವ್ಯವಹಾರ; ತನಿಖೆಗೆ ಆಗ್ರಹ

ಜೊಯಿಡಾ: ತಾಲೂಕಿನ ಜೊಯಿಡಾ ಸೇವಾ ಸಹಕಾರಿ ಸಂಘದಿoದ ರೈತರಿಗೆ ಬೆಳೆ ಸಾಲ ನೀಡದೇ ಇರುವುದರಿಂದ ಕೋಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಆಡಳಿತ ಸಮಿತಿ ಅಧ್ಯಕ್ಷರಿಂದ ಸಹಕಾರಿ ಸಂಘಗಳ ನೊಂದಣಾಧಿಕಾರಿಗೆ ದೂರು ನೀಡಿ ತನಿಖೆಗೆ ಆಗ್ರಹಿಸಲಾಗಿದೆ. ಇದರಿಂದ ಸಂಘದಲ್ಲಿ…

Read More

ಅಂಚೆ ಇಲಾಖೆಯ ಪ್ರಶಸ್ತಿ ಪ್ರದಾನ

ಶಿರಸಿ: ನಗರದ ಪೂಗಭವನದಲ್ಲಿ ಅಂಚೆ ಇಲಾಖೆಯ ಶಿರಸಿ ವಿಭಾಗದ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಅಂಚೆ ಇಲಾಖೆಯ ಜಿಎಜಿ ಅಪಘಾತ ಪಾಲಿಸಿ ಪಡೆದ ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ.ಗಳ ಚೆಕ್ ಅನ್ನು ಧಾರವಾಡ ವಲಯದ ಪೋಸ್ಟ್…

Read More

ನಾರಾಯಣಗುರು ಜಯಂತಿ; ಅಂಕೋಲಾದಲ್ಲಿ ಪೂರ್ವಭಾವಿ ಸಭೆ

ಅಂಕೋಲಾ: ಆ.31ರಂದು ನಡೆಯಲಿರುವ ಶ್ರೀನಾರಾಯಣಗುರು ಜಯಂತಿ ನಿಮಿತ್ತ ಸೋಮವಾರ ಕಚೇರಿಯ ಸಭಾಭವನದಲ್ಲಿ ಸಮುದಾಯದ ಪ್ರಮುಖರ ಪೂರ್ವಭಾವಿ ಸಭೆಯನ್ನು ತಹಶೀಲ್ದಾರ್ ಅಶೋಕ ಭಟ್ ಹಮ್ಮಿಕೊಂಡಿದ್ದರು. ಶ್ರೀನಾರಾಯಣಗುರು ಜಯಂತಿ ಆಚರಿಸುವ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಿದರು. ಅಂತಿಮವಾಗಿ ತೀರ್ಮಾನ ಕೈಗೊಂಡು ಕಾರ್ಯಕ್ರಮದ…

Read More
Back to top