• Slide
    Slide
    Slide
    previous arrow
    next arrow
  • ರಾಷ್ಟ್ರಪತಿ ಪದಕ ಪುರಸ್ಕೃತ IG ಮನೋಜ್ ಬಾಡಕರ್’ಗೆ ಸನ್ಮಾನ

    300x250 AD

    ಕಾರವಾರ; ಉತ್ಕರ್ಷ ಮಂಡಳ ಮುಂಬೈ ಕಾರವಾರ ಹಾಗೂ ಗೋಮಾಂತಕ ಸಮಾಜ ಉತ್ತರ ಕನ್ನಡ ವತಿಯಿಂದ ರಾಷ್ಟ್ರಪತಿಗಳ ಪದಕ ಗೌರವ ಪಡೆದ ಕೋಸ್ಟ್ ಗಾರ್ಡ್ IG ಮನೋಜ್ ಬಾಡಕರ್ (ಪಶ್ಚಿಮ ವಿಭಾಗ ) ಅವರಿಗೆ ಕಾರವಾರದಲ್ಲಿ ಸನ್ಮಾನಿಸಲಾಯಿತು.

    ಈ ಕಾರ್ಯಕ್ರಮದಲ್ಲಿ ಶಿರಸಿ ಗೋಮಾಂತಕ ಸಮಾಜ ಭಾಂದವರಿಂದಲೂ ಸನ್ಮಾನಿಸಲಾಯಿತು. ಶಿರಸಿ ಗೋಮಾಂತಕ ಸಮಾಜದ ಅಧ್ಯಕ್ಷರಾದ ನಂದನ್ ಸಾಗರ್, ಜಿಲ್ಲಾ ಕಮಿಟಿ ಅಧ್ಯಕ್ಷರಾದ ರಮೇಶ್ ಆಚಾರಿ ಮತ್ತು ನಾಗೇಶ್ ದೇವಳಿ, ಸಂದೀಪ್ ಬಾಡ್ಕರ್, ಗೌರೀಶ್ ಬಾಡ್ಕರ್ ಅರುಣ ಹರ್ಕಡೆ ಇವರುಗಳು ಉಪಸ್ಥಿತರಿದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top