Slide
Slide
Slide
previous arrow
next arrow

ನಂದಿಗದ್ದೆಯಲ್ಲಿ ಸಂವಿಧಾನ ಜಾಗೃತಿ ಜಾಥಾ: ಸಮಾವೇಶ ಯಶಸ್ವಿ

ಜೋಯಿಡಾ: ತಾಲೂಕಿನ ನಂದಿಗದ್ದೆ ಬಯಲು ರಂಗಮಂದಿರದಲ್ಲಿ ಸಮಾಜ ಕಲ್ಯಾಣ ಇಲಾಖೆ ಉತ್ತರಕನ್ನಡ, ತಾಲೂಕಾಡಳಿತ ಜೋಯಿಡಾ, ಗ್ರಾಮ ಪಂಚಾಯತಿ ನಂದಿಗದ್ದೆ ಇವುಗಳ ಸಹಯೋಗದಲ್ಲಿ ಸಂವಿಧಾನ ಜಾಗೃತಿ ಜಾಥಾ ಹಾಗೂ ಸಮಾವೇಶ ಕಾರ್ಯಕ್ರಮವನ್ನು ಸೋಮವಾರ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಕುರಿತು ಗ್ರಾ.ಪಂ ಅಭಿವೃದ್ಧಿ…

Read More

ಶ್ರೀ ಮಾರುತಿ ದೇವರ ಪ್ರತಿಷ್ಠಾಪನಾ ಕಾರ್ಯಕ್ರಮ ಸಂಪನ್ನ

ಜೋಯಿಡಾ : ತಾಲೂಕಿನ ಹುಡಸಾ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀಮಾರುತಿ ಮಂದಿರದ ಉದ್ಘಾಟನೆ ಮತ್ತು ಶ್ರೀಮಾರುತಿ ದೇವರ ಪ್ರತಿಷ್ಟಾಪನಾ ಪೂಜಾ ಕಾರ್ಯಕ್ರಮವು ಸೋಮವಾರ ಸಂಪನ್ನಗೊಂಡಿತು. ಕಳೆದ ಎರಡು ದಿನಗಳಿಂದ ವಿಶೇಷ ಪೂಜೆ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.…

Read More

ಅರ್ಜುನ್ ಜನ್ಯರನ್ನು ಭೇಟಿಯಾದ ರಾಧಾಬಾಯಿ ದೇಶಪಾಂಡೆ

ದಾಂಡೇಲಿ : ಅವರು ನಿತ್ಯ ರಾಜಕೀಯ, ಸಮಾಜ ಸೇವೆ, ಅಲ್ಲಿ ಕಾರ್ಯಕ್ರಮ, ಇಲ್ಲಿ ಕಾರ್ಯಕ್ರಮ, ಆ ಸಭೆ, ಈ ಸಭೆ ಎಂದು ಸದಾ ಒತ್ತಡದಲ್ಲಿಯೇ ಇರುವವರು. ಆದರೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ, ಧಾರ್ಮಿಕ ಆಚರಣೆ, ಪೂಜಾದಿ ಕಾರ್ಯಕ್ರಮಗಳಲ್ಲಿ ಮಾತ್ರ ಶ್ರದ್ಧೆಯಿಂದ…

Read More

ಫೆ.3ಕ್ಕೆ ದಾಂಡೇಲಿಯಲ್ಲಿ ಉಚಿತ ಬಂಜೆತನ ಶಿಬಿರ

ದಾಂಡೇಲಿ: ನಗರದ ಪಾಟೀಲ್ ಆಸ್ಪತ್ರೆಯಲ್ಲಿ ಹುಬ್ಬಳ್ಳಿಯ ನೋವಾ ಐವಿಎಫ್ ಫರ್ಟಿಲಿಟಿ ಆಸ್ಪತ್ರೆಯ ಆಶ್ರಯದಡಿ ಫೆ:03 ರಂದು ಬೆಳಿಗ್ಗೆ 11.30 ಗಂಟೆಯಿಂದ ಮಧ್ಯಾಹ್ನ 2.30 ಗಂಟೆಯವರೆಗೆ ಉಚಿತ ಬಂಜೆತನ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಐವಿಎಫ್ ಫರ್ಟಿಲಿಟಿ ಆಸ್ಪತ್ರೆಯ…

Read More

ಜ.30ಕ್ಕೆ ‘ವ್ಯೋಮ ದರ್ಶಿನೀ’ ಕಾರ್ಯಕ್ರಮ: ‘ಕಬ್ಬಿನಹಾಲು ಸಂಭ್ರಮ’

ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಸುಮೇರು ಜ್ಯೋತಿರ್ವನದಲ್ಲಿ ಸುಮೇರು ಜ್ಯೋತಿರ್ವಿಜ್ಞಾನ ಸಂಪ್ರತಿಷ್ಠಾನಮ್ (ರಿ.) ಉಮ್ಮಚಗಿ ವತಿಯಿಂದ “ವ್ಯೋಮ ದರ್ಶಿನೀ” ಕೃತಕ ಲಘುತಾರಾಲಯ ಮತ್ತು ಗ್ರಹವಕ್ರಗತಿದರ್ಶಕಯಂತ್ರ, ಲಗ್ನಚಕ್ರಯಂತ್ರಗಳ ಸಂಚಾಲನಾ ಕಾರ್ಯಕ್ರಮವನ್ನು ಜ.30, ಮಂಗಳವಾರ ಸಂಜೆ 7 ಗಂಟೆಗೆ ಆಯೋಜಿಸಲಾಗಿದೆ. ಭಾರತದ ಹೆಮ್ಮೆಯ…

Read More

ಕೊಳಗಿಬೀಸ್ ಮುಖ್ಯದ್ವಾರಕ್ಕೆ ಹೇಮಾ ಹೆಬ್ಬಾರ್ ಭೂಮಿ ಪೂಜೆ

ಶಿರಸಿ: ಋಷಿಮುನಿಗಳ ತಪಸ್ಸಿನ ಪುಣ್ಯಭೂಮಿ ಶ್ರೀಕ್ಷೇತ್ರ ಕೊಳಗಿಬೀಸ್ ಈಗಾಗಲೇ ರಾಜ್ಯಾದ್ಯಂತ ಹೆಸರು ಮಾಡಿದ್ದು, ಪ್ರಸಿದ್ಧ ದೇವಸ್ಥಾನ ಮಾರುತಿ ದೇವಾಲಯ ನಿರಂತರವಾಗಿ ಅಭಿವೃದ್ಧಿಗೊಳ್ಳುತ್ತಿದ್ದು, ಕಳೆದ 2 ವರ್ಷದ ಹಿಂದೆ ಆಲಯಕ್ಕೆ ಮಹಾದ್ವಾರ ನಿರ್ಮಿತಗೊಂಡಿತ್ತು. ಇದೀಗ ಆಲಯಕ್ಕೆ ಮುಖ್ಯದ್ವಾರ ನಿರ್ಮಿಸಿಕೊಡುವ ಸಂಕಲ್ಪ…

Read More

ಫೆ.4,5ಕ್ಕೆ ಮೀಡಿಯಾ ಕಪ್

ಕಾರವಾರ: ಕಾರವಾರ ಜಿಲ್ಲಾ ಪತ್ರಿಕಾ ಭವನ ನಿರ್ವಹಣಾ ಸಮಿತಿಯಿಂದ ಜಿಲ್ಲೆಯ ಪತ್ರಕರ್ತರಿಗಾಗಿ ಮೀಡಿಯಾ ಕಪ್ ಕ್ರಿಕೆಟ್ ಟೂರ್ನಮೆಂಟ್‌ನ್ನು ಫೆ.4 ಮತ್ತು 5 ರಂದು ಆಯೋಜಿಸಲಾಗಿದೆ. ನಗರದ ಮಾಲಾದೇವಿ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ನಡೆಯಲಿದ್ದು ಜಿಲ್ಲೆಯ ಎಲ್ಲ ತಾಲೂಕಿನ ಪತ್ರಕರ್ತರು…

Read More

ಸಮಾಜದ ಚಿಂತನೆ ಮಾಡುವವರ ಸಾಲಿನಲ್ಲಿ ‘ಪತ್ರಕರ್ತ’ ನಿಲ್ಲುತ್ತಾನೆ: ಸಚಿವ ಹೆಬ್ಬಾರ್

ಶಿರಸಿ: ಸಮಾಜದ ಮೂರೂ ಅಂಗಗಳನ್ನು ತಿದ್ದಬೇಕಾದುದು ಪತ್ರಿಕಾ ರಂಗ. ಇಂದು ಒಬ್ಬ ರಾಜಕಾರಣಿ ರಾಜಕಾರಣ, ಅಧಿಕಾರದ ಬಗ್ಗೆ ಚಿಂತಿಸಿದರೆ ಬುದ್ಧಿಜೀವಿ ಸಮಾಜದ ಒಳಿತನ್ನು ಚಿಂತನೆ ಮಾಡುತ್ತಾನೆ. ಪತ್ರಕರ್ತ ಸಮಾಜದ ಚಿಂತನೆ ಮಾಡುವವರ ಸಾಲಿನಲ್ಲಿ ನಿಲ್ಲುತ್ತಾನೆ ಎಂದು ಶಾಸಕ, ಮಾಜಿ…

Read More

ಮಹಿಳೆ ಕಾಣೆ: ಪ್ರಕರಣ ದಾಖಲು

ಕಾರವಾರ: ಚಿಂತಾ ಕುಂಟಾ ಲಕ್ಷ್ಮಿದೇವಿ (59 ವರ್ಷ), ಸಾ:ಬೊಂಗ ಲೈನ್, ಬೊಮಲ್ ಸಂತ್ರಮ್, ನಂದಿಯಾಲ್, ಆಂದ್ರ ಪ್ರದೇಶ ಇವರು ಜ.10ರಂದು ರಾತ್ರಿ 2 ಗಂಟೆಗೆ ಅಮರಾವತಿ ರೇಲ್ವೆಯಿಂದ ಕಾರವಾರದ ಹಳಗಾ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗುವುದಾಗಿ ತಿಳಿಸಿ,ಕಾರವಾರಕ್ಕೆ ಬಂದು ಹಳಗಾದ…

Read More

ಕಾಣೆಯಾದವರ ಬಗ್ಗೆ ಪ್ರಕಟಣೆ

ಕಾರವಾರ:ಮಹಮ್ಮದ್ ರಿಹಾನ್(14 ವರ್ಷ), ಸಾ:ಟೊಂಕಾ-2, ಕಾಸರಕೋಡ, ತಾ: ಹೊನ್ನಾವರ ಇವನು ಜ.16 ರಂದು ಸಂಜೆ 5-30 ಗಂಟೆಗೆ ಟೊಂಕಾ-2ದಲ್ಲಿರುವ ತನ್ನ ಮನೆ ಮುಂದೆ ಆಟವಾಡುತ್ತಿದ್ದಾಗ ಅಪಹರಣವಾಗಿದ್ದಾನೆ.ಕಾಣೆಯಾದ ಬಾಲಕನ ಚಹರೆ: ದುಂಡನೆಯ ಮುಖ, ಗೋಧಿ ಮೈ ಬಣ್ಣ, ಸದೃಡ ಮೈಕಟ್ಟು,…

Read More
Back to top