Slide
Slide
Slide
previous arrow
next arrow

ಮಹಿಳೆ ಕಾಣೆ: ಪ್ರಕರಣ ದಾಖಲು

300x250 AD

ಕಾರವಾರ: ಚಿಂತಾ ಕುಂಟಾ ಲಕ್ಷ್ಮಿದೇವಿ (59 ವರ್ಷ), ಸಾ:ಬೊಂಗ ಲೈನ್, ಬೊಮಲ್ ಸಂತ್ರಮ್, ನಂದಿಯಾಲ್, ಆಂದ್ರ ಪ್ರದೇಶ ಇವರು ಜ.10ರಂದು ರಾತ್ರಿ 2 ಗಂಟೆಗೆ ಅಮರಾವತಿ ರೇಲ್ವೆಯಿಂದ ಕಾರವಾರದ ಹಳಗಾ ಆಸ್ಪತ್ರೆಗೆ ಚಿಕಿತ್ಸೆಗೆ ಹೋಗುವುದಾಗಿ ತಿಳಿಸಿ,ಕಾರವಾರಕ್ಕೆ ಬಂದು ಹಳಗಾದ ಆಸ್ಪತ್ರೆಯಲ್ಲಿ ಜ.18 ರಂದು ಚಿಕಿತ್ಸೆ ಪಡೆದು ಮನೆಗೂ ಬಾರದೇ , ಸಂಬಂಧಿಕರ ಮನೆಗೂ ಹೋಗದೇ ಕಾಣೆಯಾಗಿರುತ್ತಾಳೆ.
ಕಾಣೆಯಾದವಳ ಚಹರೆ: ಗೋಧಿ ಮೈ ಬಣ್ಣ, ಸಾಧಾರಣ ಮೈಕಟ್ಟು, 5 ಅಡಿ ಎತ್ತರ, ಕನ್ನಡ, ತೆಲಗು ಭಾಷೆ ಮಾತನಾಡುತ್ತಾಳೆ. ಬೂದು ಬಣ್ಣದ ಶೇಟರ್ ,ಕೆಂಪು ಬಣ್ಣದ ಸೀರೆ ಧರಿಸಿರುತ್ತಾಳೆ. ಇವರು ಸಾರ್ವಜನಿಕರಿಗೆ ಕಂಡು ಬಂದಲ್ಲಿ ಚಿತ್ತಾಕುಲಾ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆTEL:+9108382265733 ,ಮೊಬೈಲ್ ನಂ. TEL:+919480805248 ಪೊಲೀಸ ವೃತ್ತ ನಿರೀಕ್ಷಕರು ಕದ್ರಾ ವೃತ್ತ ಪೋನ ಸಂ: TEL:+9108382265200 ಮೊ.ಸಂ: TEL:+919480805231ಉತ್ತರ ಕನ್ನಡ ಪೊಲೀಸ್ ಕಂಟ್ರೋಲ್ ರೂಮ್. ನಂ. TEL:+9108382226550 ಸಂಪರ್ಕಿಸಬಹುದು ಎಂದು ಚಿತ್ತಾಕುಲ ಪೊಲೀಸ್ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top