ಶಿರಸಿ: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಒಂಭತ್ತನೆಯ ಘಟಿಕೋತ್ಸವದಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ದು ಅವರು ಸ್ನಾತಕೋತ್ತರ ಪದವಿಯ ಹಸ್ತಪ್ರತಿ ಶಾಸ್ತ್ರದಲ್ಲಿ ಪ್ರಥಮ ಸ್ಥಾನ ಗಳಿಸಿದ ತಾಲೂಕಿನ ಗೋಳಿ ಗ್ರಾಮದ ಡಾ.ಕುಮುದಾ ಹೆಗಡೆ ಅವರಿಗೆ ಚಿನ್ನದ ಪದಕವನ್ನು ಪ್ರದಾನ ಮಾಡಿದರು. ಬೆಂಗಳೂರಿನ…
Read Moreಚಿತ್ರ ಸುದ್ದಿ
ಹುಬ್ಬಳ್ಳಿಯಲ್ಲಿ ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಕಗ್ಗೊಲೆ
ಹುಬ್ಬಳ್ಳಿ: ದೇಶದ ಖ್ಯಾತ ವಾಸ್ತು ತಜ್ಞ, ಸರಳವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿಯವರನ್ನು ಚಾಕುವಿನಿಂದ ಇರಿದು ಹತ್ಯೆಗೈದ ಘಟನೆ ಹುಬ್ಬಳ್ಳಿಯ ಹೋಟೆಲ್ ನಲ್ಲಿ ನಡೆದಿದೆ. ಹುಬ್ಬಳ್ಳಿಯ ಉಣಕಲ್ ಬಳಿಯ ಖಾಸಗಿ ಹೋಟೆಲ್ ನಲ್ಲಿ ಈ ದುರಂತ ಸಂಭವಿಸಿದ್ದು, ಹೋಟೆಲ್ ನ…
Read More‘ನನ್ನ ಮಗನಿಗೆ ಯಾರೂ ಸಾಲ ಕೊಡಬೇಡಿ’ ಎಂದು ಪ್ರಕಟಣೆ ನೀಡಿದ ಮಾಜಿ ಶಾಸಕ ವಿ.ಎಸ್.ಪಾಟೀಲ್
ಮುಂಡಗೋಡು: ನನ್ನ ಹೆಸರನ್ನು ಹೇಳಿ ಸಾರ್ವಜನಿಕರಿಗೆ ಸುಳ್ಳು ಭರವಸೆ ಕೊಟ್ಟು ನನ್ನ ಮಗ ಬಾಪೂಗೌಡ ಪಾಟೀಲ್ ಸಾಲ ತೆಗೆದುಕೊಳ್ಳುತ್ತಿದ್ದಾನೆ. ಈತನಿಗೆ ಯಾರೂ ಸಾಲ ಕೊಡಬೇಡಿ ಎಂದು ಮಾಜಿ ಶಾಸಕ, NWKSRTC ಅಧ್ಯಕ್ಷ ವಿ.ಎಸ್.ಪಾಟೀಲ್ ಪ್ರಕಟಣೆ ನೀಡುವ ಮೂಲಕ ಮನವಿ ಮಾಡಿದ್ದಾರೆ. ಈ…
Read Moreಕುಮಟಾ ರಸ್ತೆ ಹೆಗಡೆಕಟ್ಟಾ ಕ್ರಾಸ್ ಬಳಿ ರಸ್ತೆಗೆ ಬಿದ್ದ ಮರ; ಸಂಚಾರ ವ್ಯತ್ಯಯ
ಶಿರಸಿ: ಇಲ್ಲಿಯ ಶಿರಸಿ-ಕುಮಟಾ ರಾಜ್ಯ ಹೆದ್ದಾರಿಯ ಹೆಗಡೆಕಟ್ಟಾ ಕ್ರಾಸ್ ಬಳಿ ಬೃಹತ್ ಮರವೊಂದು ರಸ್ತೆಗುರುಳಿದ ಪರಿಣಾಮ ಸಂಚಾರಕ್ಕೆ ಅಡಚಣೆಯುಂಟಾಗಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ರಭಸಕ್ಕೆ ಮರ ಬಿದ್ದಿದ್ದು, ತೆರವು ಕಾರ್ಯ ನಡೆಯುತ್ತಿದೆ ಎಂಬ ಮಾಹಿತಿ…
Read Moreಮಳೆ ಹಿನ್ನಲೆ; ಜು.5 ರಂದು ಜಿಲ್ಲೆಯ ಶಾಲಾ-ಕಾಲೇಜಿಗೆ ರಜೆ ಘೋಷಣೆ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಹವಾಮಾನ ಇಲಾಖಾ ಮುನ್ಸೂಚನೆಯನ್ನು ಗಮನದಲ್ಲಿರಿಸಿ, ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿರಿಸಿಕೊಂಡು, ಜು.5, ಮಂಗಳವಾರದಂದು ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕಶಾಲೆ, ಪ್ರೌಢಶಾಲೆ, ಪದವಿ ಪೂರ್ವ ಹಾಗೂ ಪದವಿ ಕಾಲೇಜು ಮುಂತಾದ…
Read Moreಅನಾಹುತ ತಪ್ಪಿಸಲು ವಿಪತ್ತು ಮಿತ್ರ ಯೋಜನೆ ಜಾರಿ; ಎಸಿ ದೇವರಾಜ
ಶಿರಸಿ: ಪ್ರಕೃತಿ ಎದುರು ಮಾನವ ಕ್ಷಣ ಮಾತ್ರ. ಪ್ರಕೃತಿ ಯ ಎದುರು ಯಾರ ಆಟವು ನಡೆಯುವುದಿಲ್ಲ. ಆದರೇ ಇಂತಹ ಸಂದರ್ಭಗಳಲ್ಲಿ ನಾವು ಹೇಗೆ ವಿಪತ್ತನ್ನು ತಡೆಯಬಹುದು ಎಂಬುದನ್ನು ತಿಳಿಸಿ ಕಾರ್ಯೋನ್ಮುಖವಾಗಿ ಕಾರ್ಯನಿರ್ವಹಿಸಲು ಸ್ವಯಂಸೇವಕರನ್ನು ನೇಮಿಸಿ ಅವರಿಂದ ಸಹಾಯ ಮಾಡುವ…
Read Moreಬೀಚ್ ನಲ್ಲಿ ಬಂಗಾರದ ಮೂಗುತಿಯುಳ್ಳ ದೇವಿ ಮೂರ್ತಿ ಪತ್ತೆ
ಗೋಕರ್ಣ: ಇಲ್ಲಿನ ಮಖ್ಯ ಕಡಲ ತೀರದಲ್ಲಿ ದುರ್ಗಾದೇವಿ ಮೂರ್ತಿಯೊಂದು ದೊರೆತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಪ್ರವಾಸಿಗರು ನೀರಿನಲ್ಲಿ ಆಟವಾಡುವ ವೇಳೆ ಈ ಮೂರ್ತಿ ಕಾಲಿಗೆ ತಾಗಿದ್ದು, ತಕ್ಷಣ ಅದನ್ನು ದಡಕ್ಕೆ ತಂದಿದ್ದಾರೆ. ಈ ಮೂರ್ತಿಯ ಮೂಗಿಗೆ ಚಿನ್ನದ ಮೂಗುತಿ ಇದ್ದು,…
Read Moreವ್ಯಕ್ತಿ ನಾಪತ್ತೆ: ಸಿಕ್ಕಲ್ಲಿ ಮಾಹಿತಿ ನೀಡಲು ಸೂಚನೆ
ಕಾರವಾರ: 61 ವರ್ಷ ಪ್ರಾಯದ ಗಣು ಗೋವೇಕರ ಎನ್ನುವ ವ್ಯಕ್ತಿಯೊಬ್ಬ ಜೊಯಿಡಾ ತಾಲೂಕಿನ ರಾಮನಗರದ ಕೃಷ್ಣಾದೇವಿಗಲ್ಲಿ ನಗರದ ನಿವಾಸಿಯಾಗಿದ್ದು, ವಿಪರೀತ ಕುಡಿತದ ಚಟ ಹೊಂದಿದ್ದ. ಈ ಹಿಂದೆ ಜಗಳ ಮಾಡಿದಾಗಲೆಲ್ಲಾ 8- 10 ದಿನಗಳವರೆಗೆ ಮನೆ ಬಿಟ್ಟು ಹೋಗಿ…
Read Moreಕಣ್ಮನ ಸೆಳೆದ ರಾತ್ರಿ ರಾಣಿ ‘ಬ್ರಹ್ಮ ಕಮಲ’
ಯಲ್ಲಾಪುರ:ತಾಲೂಕಿನ ತೇಲಂಗಾರದ ತಾ.ಪಂ.ಮಾಜಿ ಅಧ್ಯಕ್ಷೆ ಅನ್ನಪೂರ್ಣ ಆರ್.ಭಟ್ಟ ಅವರ ಮನೆಯಂಗಳದಲ್ಲಿ ಮಂಗಳವಾರ ರಾತ್ರಿ ರಾತ್ರಿರಾಣಿ ಬ್ರಹ್ಮಕಮಲಗಳು ಅರಳಿ ಗಮನಸೆಳೆದಿವೆ.
Read Moreವ್ಯಕ್ತಿ ಕಾಣೆಯಾಗಿದ್ದಾರೆ. ಮಾಹಿತಿ ಇದ್ದಲ್ಲಿ ಕೂಡಲೇ ಸಂಪರ್ಕಿಸಿ
*ವ್ಯಕ್ತಿ ಕಾಣೆಯಾಗಿದ್ದಾರೆ. ಮಾಹಿತಿ ಇದ್ದಲ್ಲಿ ಕೂಡಲೇ ಸಂಪರ್ಕಿಸಿ* ಈ ವ್ಯಕ್ತಿಯು ಕಾಣೆಯಾಗಿದ್ದು, ಇವರ ಬಗ್ಗೆ ಸುಳಿವು ಸಿಕ್ಕವರು ಕೂಡಲೇ ಇಲ್ಲಿ ನೀಡಿರುವ ನಂಬರಿಗೆ ಸಂಪರ್ಕಿಸಿ.. ಕಾಣೆಯಾದವರ ಸಂಬಂಧಿಕರ ವಿನಂತಿಯ ಮೇರೆಗೆ ಸಾಮಾಜಿಕ ಜವಾಬ್ದಾರಿ ಮತ್ತು ಕಳಕಳಿಯ ಮೇರೆಗೆ ಈ…
Read More