Slide
Slide
Slide
previous arrow
next arrow

ವಿಜಯದಶಮಿ: ಕುದಿಯುವ ಎಣ್ಣೆಯಿಂದ ವಡೆ ತೆಗೆದ ಭಕ್ತರು

ಕುಮಟಾ: ತಾಲೂಕಿನ ಧಾರೇಶ್ವರದ ಗುಡಬಳ್ಳಿಯ ಪುರಾಣ ಪ್ರಸಿದ್ಧ ಶ್ರೀಮಹಾಗಣಪತಿ ಮಹಾಮಾಯೆ ಮಹಿಷಾಸುರ ಮರ್ಧಿನಿ ದೇವಸ್ಥಾನದಲ್ಲಿ ವಿಜಯದಶಮಿ ನಿಮಿತ್ತ ಕುದಿಯುತ್ತಿರುವ ಎಣ್ಣೆಯಿಂದ ವಡೆ ತೆಗೆಯುವ ಕಾರ್ಯಕ್ರಮ ಭಕ್ತರಲ್ಲಿ ಭಕ್ತಿಯ ಸಂಚಲನ ಮೂಡಿಸಿತು.ತಾಲೂಕಿನ ದೇವಗಿರಿ ಗ್ರಾಮ ಪಂಚಾಯತ ವ್ಯಾಪ್ತಿಯ ಧಾರೇಶ್ವರದ ಗುಡಬಳ್ಳಿಯಲ್ಲಿ…

Read More

ಡಾ.ಬಸು ಕಥಾಸಂಕಲನಕ್ಕೆ ಡಾ.ಷರೀಫ್ ಪ್ರತಿಷ್ಠಾನದ ಪ್ರಶಸ್ತಿ

ಭಟ್ಕಳ: ಡಾ.ಸೈಯದ್ ಝಮೀರುಲ್ಲಾ ಷರೀಫ್ ಸಾಹಿತ್ಯ ಪ್ರತಿಷ್ಠಾನವು ನೀಡುವ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿಗೆ ಧಾರವಾಡದ ಡಾ.ಬಸು ಬೇವಿನಗಿಡದ ಅವರ ಕಥಾ ಸಂಕಲನ ‘ನೆರಳಿಲ್ಲದ ಮರ’ ಕೃತಿ ಆಯ್ಕೆಯಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಪಿ.ಆರ್.ನಾಯ್ಕ ತಿಳಿಸಿದ್ದಾರೆ. ರಾಜ್ಯದ…

Read More

ಸುಯೋಗಾಶ್ರಯಕ್ಕೆ ಲಯನ್ಸ್ ಕ್ಲಬ್ ಭೇಟಿ

ಶಿರಸಿ; ತಾಲೂಕಿನ ಅಬ್ರಿಮನೆ ಬಳಿಯ ಸುಯೋಗಾಶ್ರಯಕ್ಕೆ ಲಯನ್ಸ್ ಸದಸ್ಯರು ಭೇಟಿ ಮಾಡಿ ಲತಿಕಾ ಭಟ್ಟರೊಡನೆ ಸಂವಾದ ಮಾಡಿದರು. ಹಾಗೂ ಅಲ್ಲಿರುವ ಆಶ್ರಮವಾಸಿಗಳ ಪರಿಚಯವನ್ನು ಮಾಡಿಕೊಂಡರು. ಮಧ್ಯಾಹ್ನದ ಸಿಹಿ ಭೋಜನದ ವ್ಯವಸ್ಥೆಯನ್ನು ಮಾಡಿ ಧನ ಸಹಾಯವನ್ನು ಮಾಡಿದರು. ಇದರ ಪ್ರಾಯೋಜಕತ್ವವನ್ನು…

Read More

ನವರಾತ್ರಿ ವಿಶೇಷ; ಮಾರಿಕಾಂಬೆಗೆ ಪೂಜೆ ಸಲ್ಲಿಸಿದ ಸ್ಪೀಕರ್ ಕಾಗೇರಿ

ಶಿರಸಿ: ನವರಾತ್ರಿ ಉತ್ಸವದ ಪ್ರಯುಕ್ತ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಂಗಳವಾರ ಶಿರಸಿಯ ಶ್ರೀ ಮಾರಿಕಾಂಬಾ ದೇವಿ ಹಾಗೂ ಕರಿಗುಂಡಿಯ ಮಾಸ್ತ್ಯಮ್ಮ ದೇವಿ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದರು.

Read More

ಮೇವು ಕತ್ತರಿಸುವ ಯಂತ್ರ ವಿತರಣೆ

ಹೊನ್ನಾವರ: ತಾಲೂಕಿನ ದಬ್ಬೋಡ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಉತ್ಪಾದಕರಿಗೆ ಧಾರವಾಡ ಹಾಲು ಒಕ್ಕೂಟದಿಂದ ನೀಡಲಾಗಿರುವ ಮೇವು ಕತ್ತರಿಸುವ ಯಂತ್ರ ಹಾಗೂ ರಬ್ಬರ್ ಮ್ಯಾಟ್‌ಗಳನ್ನು ಶಾಸಕರಾದ ಸುನೀಲ ನಾಯ್ಕ ಹಾಗೂ ನಿರ್ದೇಶಕ ಪರಶುರಾಮ ನಾಯ್ಕ ಹಸ್ತಾಂತರಿಸಿದರು. ಈ…

Read More

ಸಂಸ್ಕಾರ,ಸಂಸ್ಕೃತಿ ಕಾಣೆಯಾಗುತ್ತಿರುವುದು ಆತಂಕಕಾರಿ ವಿಷಯ: ನ್ಯಾ.ತಿಮ್ಮಯ್ಯ

ಸಿದ್ದಾಪುರ:ಪಟ್ಟಣದ ಲಯನ್ಸ್ ಬಾಲಭವನದಲ್ಲಿ ತಾಲೂಕು ನಿವೃತ್ತ ನೌಕರರ ಸಂಘ, ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ಇನ್ನತರ ಸಂಘ- ಸಂಸ್ಥೆಗಳ ಸಹಯೋಗದಲ್ಲಿ ಹಿರಿಯ ನಾಗರಿಕರ ದಿನಾಚರಣೆ ನಡೆಯಿತು. ಕಾರ್ಯಕ್ರಮವನ್ನು ಸ್ಥಳೀಯ ನ್ಯಾಯಾಲಯದ ನ್ಯಾಯಾಧೀಶ ತಿಮ್ಮಯ್ಯ ಜಿ. ಉದ್ಘಾಟಿಸಿ ಮಾತನಾಡಿ,…

Read More

ತಾಲೂಕು ಆಸ್ಪತ್ರೆಗೆ ಸಚಿವ ಪೂಜಾರಿ ಭೇಟಿ: ಪರಿಶೀಲನೆ

ಕುಮಟಾ: ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ ಪೂಜಾರಿ, ಆಸ್ಪತ್ರೆಯಲ್ಲಿನ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಬಿಜೆಪಿ ಕಾರ್ಯಾಲಯಕ್ಕೆ ಆಗಮಿಸಿದ್ದ ಸಚಿವ ಪೂಜಾರಿ ಅವರು ಶಾಸಕರ ವಿನಂತಿ ಮೇರೆಗೆ ತಾಲೂಕು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ…

Read More

ಹೊಸ ಪ್ರಯತ್ನದೊಂದಿಗೆ ಯಶಸ್ವಿಗೊಂಡ ಯಕ್ಷ ಪಂಚಾಮೃತ

ಶಿರಸಿ: ನಗರದ ಟಿ.ಎಂ.ಎಸ್. ಸಭಾಭವನದಲ್ಲಿ 5 ದಿನಗಳ ಕಾಲ ನಿರಂತರವಾಗಿ ಆಯೋಜಿಸಿದ್ದ ಯಕ್ಷ ಪಂಚಾಮೃತ ಕಾರ್ಯಕ್ರಮವು ಅಭಿಮಾನಿಗಳ ಸಹಕಾರದೊಂದಿಗೆ ಅತ್ಯಂತ ಯಶಸ್ವಿಯಾಗಿ ನಡೆದು, ಕಲಾಸಕ್ತರ ಮನಸೂರೆಗೊಂಡಿದೆ.ಇಲ್ಲಿಯ ಹಿಲ್ಲೂರು ಯಕ್ಷಮಿತ್ರ ಬಳಗ ಹಾಗೂ ಶ್ರೀಪ್ರಭಾ ಸ್ಟುಡಿಯೋ ಇವರ ಸಂಯುಕ್ತ ಆಶ್ರಯದಲ್ಲಿ…

Read More

ಸಿಬಿಐ ‘ಬಿ’ ರಿಪೋರ್ಟ್ ಕುರಿತು ಅಸಮಾಧಾನವಿದೆ; ಮೃತ ಪರೇಶ ಮೇಸ್ತ ತಂದೆ ಹೇಳಿಕೆ

ಕಾರವಾರ: ನನ್ನ ಮಗನ ಸಾವಿನ ಬಗ್ಗೆ ಸಿಬಿಐ ‘ಬಿ’ ರಿಪೋರ್ಟ್ ಸಲ್ಲಿಸಿರುವ ಬಗ್ಗೆ ನನಗೆ ಅಸಮಾಧಾನವಿದೆ ಎಂದು ಪರೇಶ್ ಮೇಸ್ತಾ ತಂದೆ ಕಮಲಾಕರ ಮೆಸ್ತಾ ತಿಳಿಸಿದ್ದಾರೆ. ಸಿಬಿಐನವರು ನನ್ನ ಮಗನ ಸಾವು ಹತ್ಯೆಯಲ್ಲ, ಆಕಸ್ಮಿಕ ಎಂದು ಹೇಳಿದ್ದಾರೆ. ಈ…

Read More

ಗದಗಿನ ಸಬರಮತಿ ಆಶ್ರಮಕ್ಕೆ ಸ್ಪೀಕರ್ ಕಾಗೇರಿ ಭೇಟಿ

ಗದಗ: ನಗರದ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್‌ವಿಶ್ವವಿದ್ಯಾಲಯದ ಆವರಣದಲ್ಲಿರುವ ಸಬರಮತಿ ಆಶ್ರಮಕ್ಕೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿ ವೀಕ್ಷಿಸಿ ಗಾಂಧೀಜಿಯವರ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ಸಮರ್ಪಿಸಿದರು. ಈ ಸಂದರ್ಭದಲ್ಲಿ ಗ್ರಾಮೀಣ…

Read More
Back to top