Slide
Slide
Slide
previous arrow
next arrow

ಶ್ರೀಕ್ಷೇತ್ರ ಮಂಜುಗುಣಿಗೆ ಹುಕ್ಕೇರಿ ಮಠಾಧೀಶರ ಭೇಟಿ

300x250 AD

ಶಿರಸಿ: ಕರ್ನಾಟಕದ ತಿರುಪತಿ ಎಂದೇ ಪ್ರಸಿದ್ಧಿ ಪಡೆದ ತಾಲೂಕಿನ ಶ್ರೀಕ್ಷೇತ್ರ ಮಂಜುಗುಣಿಯ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಬೆಳಗಾವಿಯ ಹುಕ್ಕೇರಿ ಹಿರೇಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಮಹಾ ಸ್ವಾಮೀಜಿಗಳು ಭೇಟಿ ನೀಡಿ ಶ್ರೀದೇವರ ದರ್ಶನ ಪಡೆದರು.

ದೇವಾಲಯದ‌ ಪರವಾಗಿ ನಾಗೇಂದ್ರ ಶೇಟ್ ಶ್ರೀಗಳನ್ನು ಬರಮಾಡಿಕೊಂಡರು. ಶ್ರೀಗಳೊಂದಿಗೆ ಡಾ.ಕೆ.ಭೀಮಾ, ರವೀಂದ್ರ ಕುಮಾರ, ಗುಳೆದಗುಡ್ಡದ ಶ್ರೀಧರ ಶೇಟ್, ಎಂ.ಕೆ.ಹುಬ್ಬಳ್ಳಿ ಗಂಗಾಧರ ತುರಮರಿ, ನಾಗೇಂದ್ರ ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top