ಬೆಂಗಳೂರು: ಕೋಸ್ಟ್ ಗಾರ್ಡ್ ಪಶ್ಚಿಮ ವಲಯದ ಕಮಾಂಡೆಂಟ್ ಮನೋಜ್ ಬಾಡ್ಕರ್ ಮತ್ತು ಕೋಸ್ಟ್ ಗಾರ್ಡ್ ವೈವ್ಸ್ ವೆಲ್ಫೇರ್ ಅಸೋಸಿಯೇಷನ್ (ಸಿಜಿಡಬ್ಲ್ಯೂಡಬ್ಲ್ಯುಎ) ಅಧ್ಯಕ್ಷೆ ಅರುಣಿ ಬಾಡ್ಕರ್ ಅವರು ಎರಡು ದಿನಗಳ ಬೆಂಗಳೂರು ಭೇಟಿಯ ವೇಳೆ ಕರ್ನಾಟಕ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್…
Read Moreಚಿತ್ರ ಸುದ್ದಿ
ಲಡಾಖ್‌ನಲ್ಲಿ ಆಸ್ಪತ್ರೆ ಬೇಡಿಕೆ ಬೋರ್ಡ್ ಹಿಡಿದಿದ್ದವರಿಗೆ ಅದ್ಧೂರಿ ಸ್ವಾಗತ
ಹೊನ್ನಾವರ: ಬೈಕ್ ಮೂಲಕ ಲಡಾಖ್‌ಗೆ ಸಂಚರಿಸಿ ಜಿಲ್ಲೆಯ ಜನರ ಬೇಡಿಕೆಯಾದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎನ್ನುವ ಫಲಕ ಹಿಡಿದು ಎಲ್ಲರ ಗಮನ ಸೆಳೆದು ತವರಿಗೆ ಮರಳಿದ ಯುವಕರಾದ ಪ್ರಮೋದ ಮೇಸ್ತ ಹಾಗೂ ಅಮಿತ್ ಮೇಸ್ತ ಅವರನ್ನು ಸ್ಥಳೀಯ…
Read Moreಪ್ರಕೃತಿ ಉಳಿವಿಗಾಗಿ ಸಾಕ್ಷಿಯ ಬೈಕ್ ರೈಡ್
ಹೊನ್ನಾವರ: ತಾಲೂಕಿನ ತಲಗೋಡು ಮೂಲದ, ಪ್ರಸ್ತುತ ಕುಂದಾಪುರದಲ್ಲಿ ವಾಸವಿರುವ ಪುಷ್ಪಾ ಮತ್ತು ಶಿವರಾಮ ಹೆಗಡೆ ದಂಪತಿಯ ಮೂರನೆ ಪುತ್ರಿ ಸಾಕ್ಷಿ ಹೆಗಡೆ, ಕ್ಲೀನ್ ಕರ್ನಾಟಕ ಮತ್ತು ಗ್ರೀನ್ ಕರ್ನಾಟಕ ಧ್ಯೇಯದೊಂದಿಗೆ ಪ್ರಕೃತಿ ಉಳಿವಿಗಾಗಿ ಬೈಕ್ ಮೇಲೆ ಜಾಗೃತಿ ಮೂಡಿಸಲು…
Read Moreಶಿವಗಂಗಾ ವಿವಾಹ ನಿಶ್ಚಿತಾರ್ಥ ತಾಂಬೂಲೋತ್ಸವ ಸಂಪನ್ನ: ಅ.24ಕ್ಕೆ ವಿವಾಹ ಮಹೋತ್ಸವ
ಗೋಕರ್ಣ: ರೂಢಿಗತ ಪರಂಪರೆಯಂತೆ ಮಹಾಬಲೇಶ್ವರ ದೇವಾಲಯದ ಶುಭಕೃತ ಸಂವತಸ್ಯರದ ಶಿವಗಂಗಾ ವಿವಾಹ ನಿಶ್ಚಿತಾರ್ಥ ತಾಂಬೂಲೋತ್ಸವ ಗಂಗಾವಳಿಯ ಗಂಗಾಮಾತಾ ದೇವಾಲಯದಲ್ಲಿ ಗಂಗಾಷ್ಟಾಮಿಯದಿನವಾದ ಮಂಗಳವಾರ ಬೆಳಗಿನಜಾವ ಸಂಪನ್ನವಾಯಿತು.ಸೋಮವಾರ ಮಧ್ಯರಾತ್ರಿಯಲ್ಲಿ ಬಿರುದು ಬಾವಲಿ,ವಾದ್ಯಗಳೊಂದಿಗೆ ಮಹಾಬಲೇಶ್ವರ ದೇವರ ಉತ್ಸವ ಕಡಲಗುಂಟ ಸುಮಾರು 5 ಕಿ…
Read Moreಕಳೆದ ವಾರದ 21 ಅರ್ಜಿಗಳಲ್ಲಿ 19 ಇತ್ಯರ್ಥ: ಶಾಸಕಿ ರೂಪಾಲಿ
ಕಾರವಾರ: ಹಿಂದಿನ ಸೋಮವಾರದ ಅಹವಾಲು ಸ್ವೀಕಾರದ ಕಾರ್ಯಕ್ರಮದಲ್ಲಿ 21 ಅರ್ಜಿಗಳು ಬಂದಿದ್ದು, ಅದರಲ್ಲಿ 19 ಅರ್ಜಿಗಳನ್ನು ಇತ್ಯರ್ಥಪಡಿಸಿ ದಾಖಲಾತಿಗಳನ್ನು ನೀಡಲಾಗಿದೆ ಎಂದು ಶಾಸಕಿ ರೂಪಾಲಿ ಎಸ್. ನಾಯ್ಕ ಹೇಳಿದರು. ಸೋಮವಾರ ತಹಶೀಲ್ದಾರ ಕಚೇರಿಯಲ್ಲಿ ನಡೆದ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ…
Read Moreನೆರೆಹಾವಳಿ ಸಂತ್ರಸ್ತರ ಅಹವಾಲು ಸ್ವೀಕರಿಸಿದ ಶಾಸಕಿ ರೂಪಾಲಿ
ಅಂಕೋಲಾ: ಅಧಿಕಾರಿಗಳ ನಿರ್ಲಕ್ಷ್ಯದಿಂದ ನೆರೆಹಾವಳಿಯಲ್ಲಿ ಮನೆ ಕಳೆದುಕೊಂಡವರಿಗೆ ಸರಿಯಾದ ಪರಿಹಾರ ಬಾರದಿರುವುದಕ್ಕೆ ಶಾಸಕಿ ರೂಪಾಲಿ ನಾಯ್ಕ ಸಂಬಂಧಿಸಿದ ಅಧಿಕಾರಿಗಳನ್ನ ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ತಹಶೀಲ್ದಾರ ಕಚೇರಿಯಲ್ಲಿ ನಡೆದ ಅಹವಾಲು ಸ್ವೀಕಾರ ಸಭೆಯಲ್ಲಿ ನಡೆದಿದೆ. ಪ್ರತಿ ಸೋಮವಾರ ತಹಶೀಲ್ದಾರ…
Read Moreಹಲಾಲ್ ಹೇರಿಕೆಯನ್ನು ನಿಷೇಧಿಸುವಂತೆ ಮನವಿ
ಕಾರವಾರ: ಹಿಂದೂ ಗ್ರಾಹಕರಿಗೆ ಒತ್ತಾಯದಿಂದ ‘ಹಲಾಲ್’ ವಸ್ತುಗಳನ್ನು ನೀಡಬಾರದು ಹಾಗೂ ಹಿಂದೂ ಸಮಾಜಕ್ಕಾಗಿ ‘ಹಲಾಲ್ ರಹಿತ’ ವಸ್ತುಗಳನ್ನು ಒದಗಿಸಿ ಕೊಡಬೇಕು,ಹಲಾಲ್ ಪ್ರಮಾಣಪತ್ರ ನಿಷೇಧಿಸಿ ಕಾರವಾರದಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಕಾರವಾರದ ಜಿಲ್ಲಾಧಿಕಾರಿಗಳ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ…
Read Moreಅಕ್ರಮವಾಗಿ ಪ್ರವೇಶಿಸಿದ ಪಾಕಿಸ್ತಾನ ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್
ಪಂಜಾಬ್: ಸೋಮವಾರ ತಡರಾತ್ರಿ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಕಡೆಯಿಂದ ಪಂಜಾಬ್‌ನ ಅಮೃತಸರ ಸೆಕ್ಟರ್‌ನಲ್ಲಿ ಭಾರತವನ್ನು ಪ್ರವೇಶಿಸಿದ ಡ್ರೋನ್ ಅನ್ನು ಗಡಿ ಭದ್ರತಾ ಪಡೆಗಳು ಹೊಡೆದುರುಳಿಸಿದವು. ಅಮೃತಸರದ ಛಾನಾ ಗ್ರಾಮದ ಬಳಿ ರಾತ್ರಿ 8.30ಕ್ಕೆ ಡ್ರೋನ್ ಅನ್ನು ಗಸ್ತು ಕರ್ತವ್ಯದಲ್ಲಿದ್ದ…
Read Moreನ.15 ರಂದು ಏಕಕಾಲಕ್ಕೆ 31 ಜಿಲ್ಲೆಗಳಲ್ಲಿ ನಾಟಕ ಪ್ರದರ್ಶನ
ಸಿದ್ದಾಪುರ: ಶ್ರೀ ಶಿವಕುಮಾರ ಕಲಾ ಸಂಘ ಸಾಣೆಹಳ್ಳಿ, ಚಿತ್ರದುರ್ಗ ಶಿವಸಂಚಾರ ಬೆಳ್ಳಿ ಹಬ್ಬದ ಪ್ರಯುಕ್ತ ಕರ್ನಾಟಕದ 31 ಜಿಲ್ಲೆಗಳಲ್ಲಿ ಬಸವಾದಿ ಶರಣರ ದರ್ಶನ ನಾಟಕ ತರಬೇತಿಯು ಅ. 15 ರಿಂದ ಪ್ರಾರಂಭವಾಗಿದ್ದು ನವೆಂಬರ್ 15ರ ವರೆಗೆ ನಡೆಯಲಿದೆ. ನವೆಂಬರ್…
Read Moreಶಿರಸಿ ಲಯನ್ಸ್ ಕ್ಲಬ್ ನಿಂದ ಸೇವಾ ಸಪ್ತಾಹ
ಸಿದ್ದಾಪುರ:ಸೇವಾ ಸಪ್ತಾಹದ ನಿಮಿತ್ತ ಶಿರಸಿ ಲಯನ್ಸ್ ಕ್ಲಬ್ ಸದಸ್ಯರು ಸಿದ್ದಾಪುರದ ಶ್ರೀ ಮುರುಘರಾಜೇಂದ್ರ ಅಂಧ ಮಕ್ಕಳ ಶಾಲೆಗೆ ಭೇಟಿಕೊಟ್ಟು ಶಾಲೆಯ ಕಾರ್ಯಕ್ರಮಗಳಲ್ಲಿ ಭಾಗಿಯಾದರು. ಈ ವಿಶೇಷ ಶಾಲೆಯನ್ನು ನಡೆಸುತ್ತಿರುವ ಆಶಾಕಿರಣ ಟ್ರಸ್ಟ್ಗೆ ದೇಣಿಗೆಯನ್ನು ಲಯನ್ ವರ್ಷಾ ಪಟವರ್ಧನರು ನೀಡಿದರು.…
Read More