Slide
Slide
Slide
previous arrow
next arrow

ಕ್ರೀಡಾಕೂಟ: ರಾಜ್ಯಮಟ್ಟ, ವಿಭಾಗ ಮಟ್ಟಕ್ಕೆ ಚಂದನ ವಿದ್ಯಾರ್ಥಿಗಳು

ಶಿರಸಿ: ಮುಂಡಗೋಡದಲ್ಲಿ ನಡೆದ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದ ಯೋಗ ಸ್ಪರ್ಧೆಯಲ್ಲಿ ಮಿಯಾರ್ಡ್ಸ ಚಂದನ ಆಂಗ್ಲ ಮಾಧ್ಯಮ ಶಾಲೆ ನರೇಬೈಲ್‌ನ 7 ನೇ ವರ್ಗದ ವಿದ್ಯಾರ್ಥಿನಿ ಸಾಧನಾ ಗೌಡ ವಿಭಾಗ ಮಟ್ಟಕ್ಕೆ…

Read More

ಸಮಾಜದ ಸವಾಲುಗಳಿಗೆ ಪರಿಹಾರ ನೀಡುವ ಜವಾಬ್ದಾರಿ ಶಿಕ್ಷಕರದ್ದಾಗಿದೆ: ಡಾ.ವಿ.ಕೆ.ಭಟ್

ಬಾಳಿಗಾ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ ಯಶಸ್ವಿ ಕುಮಟಾ: ಸ್ಥಳೀಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ 2023-24ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸನ್ಮಾನಿತ ಮತ್ತು ಮುಖ್ಯ ಅತಿಥಿಗಳಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ…

Read More

ಸ್ವರ್ಣ ಗೆದ್ದ ಭರತ್

ಶಿರಸಿ: ನಗರದ ಎಂಎಂ ಮಹಾವಿದ್ಯಾಲಯದ ವಿದ್ಯಾರ್ಥಿ ಕು. ಭರತ್ ಕೊಠಾರಿ ಸಂಗೀತ ವಿಷಯದಲ್ಲಿ ಬಿಎ ಅಂತಿಮ ವರ್ಷದಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ನೀಡುವ ಪದ್ಮಭೂಷಣ ಡಾ. ಬಸವರಾಜ್ ರಾಜಗುರು ಸ್ವರ್ಣ ಪದಕ ಪಡೆದಿದ್ದಾನೆ. ಇವನ…

Read More

ಬಾಳಿಗಾ ಮಹಾವಿದ್ಯಾಲಯದಲ್ಲಿ ದೀಪದಾನ ಸಮಾರಂಭ: ದತ್ತಿನಿಧಿ ವಿತರಣೆ

ಕುಮಟಾ: ಸ್ಥಳೀಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ 2023-24ನೇ ಸಾಲಿನ ದೀಪದಾನ ಸಮಾರಂಭ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸನ್ಮಾನಿತ ಮತ್ತು ಮುಖ್ಯ ಅತಿಥಿಗಳಾದ ಮಿರ್ಜಾನಿನ ಜನತಾ ವಿದ್ಯಾಲಯದ ಮುಖ್ಯ ಶಿಕ್ಷಕರಾದ ವಿಷ್ಣುಮೂರ್ತಿ ಪಿ. ಶ್ಯಾನಭಾಗ ಶಿಕ್ಷಕನಾದವನು ಜ್ಞಾನದ ಪ್ರಸಾರವನ್ನು…

Read More

ಸಂಸ್ಕೃತ ಕಲಿಕೆಯಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ ಸಾಧ್ಯ: ದಿನೇಶ್ ಶೆಟ್ಟಿ

ಶಿರಸಿ: ಸಂಸ್ಕೃತ ಭಾಷೆಯು ಅದೊಂದು ಅಗಾಧವಾದ ಜ್ಞಾನಭಂಢಾರವಾಗಿದೆ. ನಮಗೆ ಜೀವನದ ಪದ್ದತಿ ಮತ್ತು ಆದರ್ಶಗಳನ್ನು ರೂಪಿಸುವ ಭಾಷೆಯಾಗಿದೆ. ಇಂದು ಗಣಕೀಕರಣಗೊಂಡ ದೇವಭಾಷೆಯಾಗಿದೆ. ಇಂದು ಕೇವಲ ಹತ್ತು ದಿನದಲ್ಲಿ ಸಂಭಾಷಣೆ ಮಾಡುವದನ್ನು ಕಲಿಯಬಹುದಾದ ಭಾಷೆ ಸಂಸ್ಕೃತ ಎಂದು ಸಿದ್ದಾಪುರ ಪ್ರಶಾಂತಿ…

Read More

ವಿಜ್ಞಾನ ನಾಟಕ: ಲಯನ್ಸ್ ವಿದ್ಯಾರ್ಥಿನಿಯರು ವಿಭಾಗ ಮಟ್ಟಕ್ಕೆ

ಶಿರಸಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಡಯಟ್, ಶಿರಸಿ ಲಯನ್ಸ್ ಎಜ್ಯು ಕೇಶನ್ ಸೊಸೈಟಿ ಶಿರಸಿ ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗಳ ಸಹಯೋಗದಲ್ಲಿ 2024-25ರ ಸಾಲಿನ ಜಿಲ್ಲಾಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ…

Read More

ಶ್ರೀಮಾತಾ ವಿಎಸ್ಎಸ್ ಸಂಘಕ್ಕೆ 60.70ಲಕ್ಷ ರೂ. ಲಾಭ: ಜಿ.ಎನ್.ಹೆಗಡೆ ಹಿರೇಸರ

ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಶ್ರೀಮಾತಾ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘವು ಕಳೆದ ಆರ್ಥಿಕ ಸಾಲಿನಲ್ಲಿ 60.70 ಲಕ್ಷ ರೂ.ಲಾಭ ಗಳಿಸಿದೆ ಎಂದು ಶ್ರೀಮಾತಾ ಸೌಹಾರ್ದ ಸಹಕಾರಿಯ ಅಧ್ಯಕ್ಷ ಜಿ.ಎನ್.ಹೆಗಡೆ ಹೀರೇಸರ ಹೇಳಿದರು. ಅವರು ಸಂಘದ ಪ್ರಧಾನ ಕಾರ್ಯಾಲಯದ ಆವಾರದಲ್ಲಿ…

Read More

ಅಡಕೆ ಆಮದಿಗೆ ಕೇಂದ್ರದ ಅನುಮತಿ: ವಿವೇಕ್ ಹೆಬ್ಬಾರ್ ಖಂಡನೆ

ಯಲ್ಲಾಪುರ: ವಿದೇಶದಿಂದ ಅಡಕೆ ಆಮದಿಗೆ ಅನುಮತಿ ನೀಡಿದ ಕೇಂದ್ರ ಸರ್ಕಾರದ ಕ್ರಮವನ್ನು ಕೆಪಿಸಿಸಿ ಸದಸ್ಯ ವಿವೇಕ ಹೆಬ್ಬಾರ ಖಂಡಿಸಿದ್ದಾರೆ. ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವಿದೇಶಿ ಅಡಕೆಯನ್ನು ಆಮದು ಮಾಡಿಕೊಂಡು, ಸ್ಥಳೀಯ ಅಡಕೆಯೊಂದಿಗೆ ಬೆರೆಸಿ ಮಾರಾಟ ಮಾಡಲಾಗುತ್ತಿದೆ. ಅಡಕೆ…

Read More

ನ್ಯಾಯಾಲಯ ಆದೇಶ ಉಲ್ಲಂಘನೆ: ಅಧಿಕಾರಿಗಳಿಗೆ ನೋಟಿಸ್

ಶಿರಸಿ: ಶಿರಸಿಯ ಜೆಎಮ್‌ಎಫ್‌ಸಿ ನ್ಯಾಯಾಲಯವು ‘ಕಂಟೆಂಪ್ಟ್ ಆಫ್ ಕೋರ್ಟ್’ ಪ್ರಕರಣದ ಅಡಿ ನ್ಯಾಯಾಲಯದ ಇಂಜಂಕ್ಷನ್ ಆದೇಶವನ್ನು ಉಲ್ಲಂಘಿಸಿ ರೈತರ ಮೇಲೆ ದರ್ಪ ತೋರಿದ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದ್ದಾರೆ. ತಾಲೂಕಿನ ಕುಪ್ಪಗಡ್ಡೆ ಗ್ರಾಮದ ರೈತರ ಜಮೀನು ತಗಾದೆಗೆ ಸಂಬಂಧಿಸಿ ನ್ಯಾಯಾಲಯದ…

Read More

ಗ್ರೀನ್‌ಕೇರ್‌ನಿಂದ ಆರೋಗ್ಯ ತಪಾಸಣಾ ಶಿಬಿರ

ಯಲ್ಲಾಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕ ಹಾಗೂ ಗ್ರೀನ್ ಕೇರ್ ಶಿರಸಿಯ ಜಂಟಿ ಆಶ್ರಯದಲ್ಲಿ ಸೆ.24ರಂದು ವಿದ್ಯಾರ್ಥಿಗಳಿಗಾಗಿ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ಆರ್.ಡಿ. ಜನಾರ್ಧನ್ ಉದ್ಘಾಟಿಸಿದರು.…

Read More
Back to top