Home › ಜಿಲ್ಲಾ ಸುದ್ದಿ › ಭಾರೀ ಮಳೆ; ಜು.4ರಂದು ಈ 4 ತಾಲೂಕಿಗೆ ರಜೆ ಘೋಷಣೆ ಭಾರೀ ಮಳೆ; ಜು.4ರಂದು ಈ 4 ತಾಲೂಕಿಗೆ ರಜೆ ಘೋಷಣೆ ಜಿಲ್ಲಾ ಸುದ್ದಿ Posted on 8 hours ago • Updated 8 hours ago —by euttarakannada.in Share on FacebookTweet on TwitterLinkedInPinterestMail ಕಾರವಾರ: ನಿರಂತರ ಸುರಿಯುತ್ತಿರುವ ಭಾರೀ ಮಳೆಯ ಕಾರಣದಿಂದಾಗಿ ವಿದ್ಯಾರ್ಥಿಗಳ ಸುರಕ್ಷೆಯ ದೃಷ್ಟಿಯಿಂದ ಜು.4, ಶುಕ್ರವಾರದಂದು ಶಿರಸಿ, ಸಿದ್ಧಾಪುರ, ಯಲ್ಲಾಪುರ, ಜೋಯಿಡಾ ತಾಲೂಕಿನ ಪ್ರಾಥಮಿಕ, ಪ್ರೌಢಶಾಲೆಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದಾರೆ. Share This Share on FacebookTweet on TwitterLinkedInPinterestMail Post navigation Previous Postದಾಂಡೇಲಿಯಲ್ಲಿ ಮನೆಗೆ ಮತ್ತೆ ನುಗ್ಗಿದ ಗಟಾರದ ತ್ಯಾಜ್ಯ ನೀರು