Slide
Slide
Slide
previous arrow
next arrow

ಸಿದ್ದಾಪುರ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟ ಯಶಸ್ವಿ

300x250 AD

ಸಿದ್ದಾಪುರ: ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟ 2024 ಯಶಸ್ವಿಯಾಗಿ ನಡೆದಿದ್ದು, ವಿಜೇತರ ತಂಡದ ಯಾದಿ ಇಲ್ಲಿದೆ.

ಪುರುಷರ ವಿಭಾಗದಲ್ಲಿ 100 ಮೀಟರ್ ಪ್ರಥಮ, ಪ್ರಸಾದ್ ಆರ್.ನಾಯ್ಕ್, ದ್ವಿತೀಯ ಮಂಜು ಎಲ್. ಗೌಡ, ಶಶಾಂಕ್ ಬಿ.ಎಂ. ತೃತಿಯ, 200 ಮೀಟರ್ ಓಟ ಚಂದ್ರಶೇಖರ್ ಪ್ರಥಮ,ಸಂತೋಷ್ ದ್ವಿತೀಯ, ದೀಪಕ್ ಗೌಡ ತೃತಿಯ, 400 ಮೀಟರ್ ಓಟದಲ್ಲಿ ಪ್ರಸಾದ್ ನಾಯ್ಕ ಪ್ರಥಮ,ಆತಿಪ್ ಸಾಬ್ ದ್ವಿತೀಯ, ನಂದು ಎಸ್. ನಾಯಕ್ ತೃತೀಯ, 800 ಮೀಟರ್ ಸಿದ್ದುಕೊರೆ ಪ್ರಥಮ, ಸಂಕೇತ್ ನಾಯ್ಕ ದ್ವಿತೀಯ, ಬೀರೇಶ್ ಹುಳುಕೇರಿ ತೃತೀಯ, 1500 ಮೀಟರ್ ಓಟದಲ್ಲಿ ವೀರೇಶ್ ಪ್ರಥಮ, ಜೀವಂಕುಮಾರ್ ಬಿ.ಎಸ್., ದ್ವಿತೀಯ ನಂದು ಎಸ್. ನಾಯಕ್ ತೃತೀಯ,
5000ಮೀಟರ್ ಓಟ, ಪ್ರಜ್ವಲ್ ಸಿ.ನಾಯ್ಕ ಪ್ರಥಮ,
10000 ಮೀಟರ್ ಓಟ ಪ್ರಜ್ವಲ್ ಸಿ.ನಾಯ್ಕ ಪ್ರಥಮಾ,ಪವನ್ ನಾಯ್ಕ್ ದ್ವಿತೀಯ, ಮನೀಶ್ ಕೆ. ಗೌಡ ತೃತೀಯ, ಉದ್ದ ಜಿಗಿತದಲ್ಲಿ ಪ್ರಥಮ ಮಂಜುನಾಥ್ ಗೌಡ, ದ್ವಿತೀಯ ಮಣಿಕಂಠ ಡಿ.ಗೌಡ, ಹರೀಶ್ ಆರ್.ಗೌಡ ತೃತೀಯ, ಎತ್ತರ ಜಿಗಿತದಲ್ಲಿ ಶಶಾಂಕ್ ಎಚ್. ಮಡಿವಾಳ ಪ್ರಥಮ, ಶೀತಲ್ ಎಮ್. ಗೌಡ ದ್ವಿತೀಯ, ರೋಹಿತ್ ಬಿ. ಗೌಡ ತೃತೀಯ,
ತ್ರಿವಿಧ ಜಿಗಿತ ಮಂಜುನಾಥ್ ಎಲ್.ಗೌಡ ಪ್ರಥಮ, ಪ್ರಸಾದ್ ಆರ್. ನಾಯ್ಕ್ ದ್ವಿತೀಯ, ಪ್ರತೀಕ್ ಎಸ್. ನಾಯಕ್ ತೃತೀಯ, ಗುಂಡು ಎಸೆತದಲ್ಲಿ ಹರ್ಷ ಪ್ರಥಮ, ಮಧುಸೂದನ್ ಮಡಿವಾಳ ದ್ವಿತೀಯ, ವಿಶ್ವ ತೃತೀಯ, ಚಕ್ರ ಎಸೆತದಲ್ಲಿ ಹರ್ಷ ಪ್ರಥಮ, ದ್ವಿತೀಯ ವಿಶ್ವ, ಮಧುಸೂದನ್ ಮಡಿವಾಳ ತೃತೀಯ,
ಬರ್ಚಿ ಎಸೆತದಲ್ಲಿ ಶರತ್ ಪ್ರಥಮ, ಚಿನ್ಮಯ್ ದ್ವಿತೀಯ, ಮಧುಸೂದನ್ ಮಡಿವಾಳ ತೃತೀಯ,
ರಿಲೇ 4*100ಮೀಟರ್‌ನಲ್ಲಿ ಪ್ರಸಾದ್ ತಂಡ ಪ್ರಥಮ, ಮಣಿಕಂಠ ತಂಡ ದ್ವಿತೀಯ, 4*400ರಿಲೇಯಲ್ಲಿ ನಂದು ತಂಡ ಪ್ರಥಮ , ಕವಿರಾಜ್ ತಂಡ ದ್ವಿತೀಯ
ಹರ್ಡಲ್ಸ್‌ನಲ್ಲಿ ತೇಜಸ್ ಆರ್. ಭಟ್ ಪ್ರಥಮ, ದೀಪಕ್ ಗೌಡ ದ್ವಿತೀಯ, ವಾಲಿಬಾಲ್ ದಿಲ್ ದರ್ ಬಾಯ್ಸ್ ಪ್ರಥಮ, ಕಲಕೈ ಬಾಯ್ಸ್ ದ್ವಿತೀಯ, ತ್ರೋಬಾಲ್‌ನಲ್ಲಿ ಜಿಪಿಟಿಎಸ್ ಸಿದ್ದಾಪುರ ಪ್ರಥಮ, ಎಸ್‌ವಿಇಎಂ ದ್ವಿತೀಯ, ಫುಟ್ಬಾಲ್‌ನಲ್ಲಿ ಡಾಮಿನಿಕ್ ಎಂಎಫ್‌ಸಿ ಸಿದ್ದಾಪುರ ಪ್ರಥಮ, ಖೋಖೋ ಮಾರಿಕಾಂಬಾ ತಂಡ ಪ್ರಥಮ, ವಂದನೆ ತಂಡ ದ್ವಿತೀಯ, ಕಬ್ಬಡ್ಡಿಯಲ್ಲಿ ಶಿಲ್ಲೆ ಬ್ರದರ್ಸ್ ಪ್ರಥಮ, ಬೇಡ್ಕಣಿ ತಂಡ ದ್ವಿತೀಯ ಸ್ಥಾನ ಪಡೆದಿದ್ದಾರೆ.

300x250 AD

ಮಹಿಳೆಯರ ವಿಭಾಗದಲ್ಲಿ 100 ಮೀಟರ್ ಓಟದಲ್ಲಿ ಎಂ. ಶ್ರಾವಣಿ ಪ್ರಥಮ, ಕಾವ್ಯ ಸಿ.ದ್ವಿತೀಯ, ಭೂಮಿಕ ಹೆಗಡೆ ತೃತೀಯ, 200 ಮೀಟರ್ ಓಟದಲ್ಲಿ ಕಾವ್ಯ ಸಿ. ಪ್ರಥಮ, ಹರ್ಷಿತಾ ಎಂ ದ್ವಿತೀಯ , ಯಶಸ್ವಿನಿ ಗೌಡ ತೃತಿಯ, 400 ಮೀಟರ್ ಓಟದಲ್ಲಿ ಕೀರ್ತಿಯನ್ನು ಪ್ರಥಮ, ಪೂರ್ಣಿಮಾ ದ್ವಿತೀಯ, ದಿವ್ಯ ಎಸ್. ಗೌಡ ತೃತೀಯ, 800 ಮೀಟರ್ ಓಟದಲ್ಲಿ ಕೀರ್ತಿ ನಾಯ್ಕ ಪ್ರಥಮ, ವಿದ್ಯಾ ಎಮ್. ಗೌಡ ದ್ವಿತೀಯ, ಪೂರ್ಣಿಮಾ ಆರ್. ತೃತೀಯ, 1500 ಮೀಟರ್ ಓಟದಲ್ಲಿ ಕೀರ್ತಿ ನಾಯ್ಕ ಪ್ರಥಮ, ಸ್ನೇಹ ಐ. ನಾಯ್ಕ ದ್ವಿತೀಯ, ವಿದ್ಯಾ ಎಮ್. ಗೌಡ ತೃತೀಯ, 3000 ಮೀಟರ್ ಓಟದಲ್ಲಿ ವಿದ್ಯಾ ಎಮ್. ಗೌಡ ಪ್ರಥಮ,
ಉದ್ದ ಜಿಗಿತದಲ್ಲಿ ನಯನ ಭಾಸ್ಕರ್ ನಾಯ್ಕ್ ಪ್ರಥಮ, ಆಶಿಕಾ ಮೇಸ್ತ ದ್ವಿತೀಯ, ಚಂದನ ಕೆಎಚ್ ತೃತೀಯ, ಎತ್ತರ ಜಿಗಿತದಲ್ಲಿ ಸ್ನೇಹ ಐ. ನಾಯ್ಕ ಪ್ರಥಮ, ಯಶಸ್ವಿನಿ ಎ. ಗೌಡ ದ್ವಿತೀಯ, ಹರ್ಷಿತ ಎಂ. ಮಡಿವಾಳ ತೃತೀಯ, ತ್ರಿವಿಧ ಜಿಗಿತದಲ್ಲಿ ಸ್ನೇಹ ಐ. ನಾಯ್ಕ ಪ್ರಥಮ, ಗುಂಡು ಎಸೆತ ನಯನ ಬಿ. ನಾಯಕ್ ಪ್ರಥಮ, ಜಯಲಕ್ಷ್ಮಿ ದಿನೇಶ್ ನಾಯಕ್ ದ್ವಿತೀಯ , ಯಶಸ್ವಿನಿ ಗೌಡ ತೃತೀಯ, ಚಕ್ರ ಎಸೆತದಲ್ಲಿ ನಯನ ನಾಯ್ಕ ಪ್ರಥಮ, ಸೃಷ್ಟಿ ದ್ವಿತೀಯ, ಜಯ ಲಕ್ಷ್ಮಿ ತೃತೀಯ, ಬರ್ಚಿ ಎಸೆತದಲ್ಲಿ ಶ್ರಾವಣಿ ಪ್ರಥಮ, ಹರ್ಷಿತಾ ದ್ವಿತೀಯ, ಸುಚಿತ್ರ ತೃತೀಯ, ರಿಲೇ 4*400 ಕಬ್ಬಡ್ಡಿ MGC ಕಾಲೇಜ್ ಪ್ರಥಮ, ಎಂ ಜಿ ಸಿ ಪದವಿ ಕಾಲೇಜ್ ದ್ವಿತೀಯ, ವಾಲಿಬಾಲ್‌ನಲ್ಲಿ ಭೂಮಿಕಾ ಹೆಗಡೆ ತಂಡ ಪ್ರಥಮ , ಎಂಜಿಸಿ ಕಾಲೇಜ್ ದ್ವಿತೀಯ,
ಥ್ರೋ ಬಾಲ್ ಮನ್ಮನೆ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.

Share This
300x250 AD
300x250 AD
300x250 AD
Back to top