Slide
Slide
Slide
previous arrow
next arrow

ಅಕ್ರಮ ಜಾನುವಾರು ಸಾಗಾಟ: ಈರ್ವರ ಬಂಧನ

300x250 AD

ಯಲ್ಲಾಪುರ: ಅಕ್ರಮವಾಗಿ ಯಾವುದೇ ಪಾಸು ಪರ್ಮಿಟ್ ಇಲ್ಲದೇ ಹಿಂಸಾತ್ಮಕವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ವಾಹನವನ್ನು ಪೊಲಿಸರು ರಾಷ್ಟ್ರೀಯ ಹೆದ್ದಾರಿ ೬೩ ಮೇಲೆ ಜೋಡುಕೆರೆಯ ಬಳಿ ಬುಧವಾರ ತಡೆದು ೧೩ ಕೋಣ, ಎರಡು ಎಮ್ಮೆ,ನಾಲ್ಕು ಎತ್ತುಗಳನ್ನು ರಕ್ಷಿಸಿದ್ದಾರೆ.

ಆರೋಪಿತರಾದ ಚಾಲಕ ಸದ್ದಾಂ ಹುಸೇನ್‌ ಅಸ್ಲಾಂ ಪಾಷಾ ಮೈಸೂರು,ಕ್ಲೀನರ್ ಇಸ್ಮಾಯಿಲ್ ರಜಾಕ್ ಬುಡನ್ ಸಾಬ್ ಚಿತ್ರದುರ್ಗ ಇವರನ್ನು ಪೋಲಿಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆರೋಪಿತರು ಬೆಳಗಾವಿ ಜಿಲ್ಲೆಯ ಕಿತ್ತೂರಿನಿಂದ ಕೇರಳ ರಾಜ್ಯದ ಕಾಸರಗೋಡಿಗೆ ಅಶೋಕಾ ಲೈಲ್ಯಾಂಡ್ ಕ್ಯಾಂಟರ್ ವಾಹನದಲ್ಲಿ ೨.೪೦ ಲಕ್ಷ ಮೌಲ್ಯದ ಜಾನುವಾರು ಗಳನ್ನು ಸಾಗಾಟ ಮಾಡುತ್ತಿದ್ದ ವೇಳೆ ಪೊಲೀಸರು ವಶಕ್ಕೆ ಪಡೆದಿದು ರಕ್ಷಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top