Slide
Slide
Slide
previous arrow
next arrow

ಅಯೋಧ್ಯೆ ರಾಮದರ್ಶನ ಮಾಡಿ ಬಂದವರಿಗೆ ಸನ್ಮಾನ

ಹೊನ್ನಾವರ: ಅಯೋಧ್ಯೆ ರಾಮ ಪ್ರತಿಷ್ಠಾಪನೆಯ ನಂತರ ಭಕ್ತಾದಿಗಳು ಸಾಗರೊಪಾದಿಯಲ್ಲಿ ಆಗಮಿಸಿ ರಾಮನ ದರ್ಶನ ಪಡೆಯುತ್ತಿದ್ದಾರೆ. ತಾಲೂಕಿನಿಂದಲೂ ಕೂಡ ರಾಮನ ಭಕ್ತರು ಅಯೋದ್ಯೆಗೆ ಹೋಗಿ ಮೊದಲದಿನವೇ ರಾಮನ ದರ್ಶನ ಮಾಡಿ ಬಂದವರಿಗೆ ಹೊನ್ನಾವರ ನಾಮಧಾರಿ ಹಿತರಕ್ಷಣಾ ವೇದಿಕೆಯವರು ಸನ್ಮಾನ ಮಾಡಿ…

Read More

ಭಕ್ತಿಯಿದ್ದಲ್ಲಿ ಭಗವಂತ ಇರುತ್ತಾನೆ : ಡಾ.ಮುರಗರಾಜೇಂದ್ರ ಶ್ರೀ

ದಾಂಡೇಲಿ : ಹುಟ್ಟು ಸಾವು ಭಗವಂತನ ಕೈಯಲ್ಲಿದೆ. ಆದರೆ ಈ ಹುಟ್ಟು ಸಾವಿನ ನಡುವಿನ ಬದುಕಿನಲ್ಲಿ ಮಾನವೀಯತೆಯನ್ನು ಮೈಗೂಡಿಸಿಕೊಂಡು ಸಮಾಜಮುಖಿಯಾಗಿ ಬಾಳು ನಡೆಸಿದಾಗ ಮಾತ್ರ ಇಹಲೋಕ ತ್ಯಜಿಸಿದ ಮೇಲು ನಮ್ಮ ಹೆಸರು ಅಮರವಾಗಿರಲು ಸಾಧ್ಯ ಎಂದು ಮುಗಳಖೋಡದ ಶ್ರೀ…

Read More

ಜನತಾ ಕಾಲೋನಿಯಲ್ಲಿ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

ದಾಂಡೇಲಿ: ನಗರದ ಸಮೀಪದಲ್ಲಿರುವ ಜನತಾ ಕಾಲೋನಿಯಲ್ಲಿ ಆರೋಗ್ಯ ಭಾರತಿ ಮತ್ತು ಏಕಲವ್ಯ ವಿದ್ಯಾಲಯದ ಸಂಯುಕ್ತ ಆಶ್ರಯದಡಿ ಉಚಿತ ಆರೋಗ್ಯ ತಪಾಸಣೆ ಮತ್ತು ಕಣ್ಣು ತಪಾಸಣಾ ಹಾಗೂ ರಕ್ತದೊತ್ತಡ ತಪಾಸಣಾ ಶಿಬಿರವನ್ನು ಭಾನುವಾರ ಹಮ್ಮಿಕೊಳ್ಳಲಾಗಿತ್ತು. ಶಿಬಿರದ ಆರಂಭದಲ್ಲಿ ವಾಸುದೇವ ಪ್ರಭು…

Read More

ಹೆಗ್ಗಾರಿನ ಕಲ್ಪತರು ವಿವಿಧೋದ್ದೇಶ ಸಹಕಾರಿ ಸಂಘದ ರಜತ ಮಹೋತ್ಸವ ಯಶಸ್ವಿ

ಅಂಕೋಲಾ: ತಾಲೂಕಿನ ಹೆಗ್ಗಾರದಲ್ಲಿ ಕಲ್ಪತರು ವಿವಿಧೋದ್ದೇಶಗಳ ಸಹಕಾರಿ ಸಂಘದ 25ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಕೆಡಿಸಿಸಿ ಬ್ಯಾಂಕಿನ ನಿರ್ದೇಶಕ ಸುರೇಶ್ವಂದ್ರ ಕೆಶಿನ್ಮನೆ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮುಂದಿನ ಪೀಳಿಗೆಯ ಜನರಿಗೆ…

Read More

ಕುಂಬಾರವಾಡಾದಲ್ಲಿ ಸಂವಿಧಾನ ಜಾಗೃತಿ ಜಾಥಾ ರಥಕ್ಕೆ ಅದ್ದೂರಿ ಸ್ವಾಗತ

ಜೊಯಿಡಾ: ರಾಜ್ಯ ಸರ್ಕಾರ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಜಾಗೃತಿ ಜಾಥಾ ರಥವನ್ನು ತಾಲೂಕಿನ ಕುಂಬಾರವಾಡದಲ್ಲಿ ಭಾನುವಾರ ಭವ್ಯವಾದ ಸ್ವಾಗತ‌ದೊಂದಿಗೆ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣಧಿಕಾರಿ ಬಾಸಂತಿ ಗೌಡ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ಎಲ್ಲರು…

Read More

ವಿದ್ಯಾರ್ಥಿಗಳು ದೇಶಪ್ರೇಮ ಬೆಳೆಸಿಕೊಳ್ಳಿ: ನಿವೇದಿತ್ ಆಳ್ವಾ

ಹೊನ್ನಾವರ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಮಯ ಓದಿಗೆ ಪ್ರಾಮುಖ್ಯತೆ ಕೊಡುವುದರ ಜೊತೆಜೊತೆಯಲ್ಲಿ ದೇಶ ಪ್ರೇಮ ಬೆಳೆಸಿಕೊಳ್ಳುವುದು ತೀರಾ ಅಗತ್ಯ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ನಿವೇದಿತ್ ಆಳ್ವಾ ವಿದ್ಯಾರ್ಥಿಗಳಿಗೆ ಕರೆ ನೀಡಿದರು.…

Read More

ಅತಿಯಾದ ಮೊಬೈಲ್ ಬಳಕೆಯಿಂದ ಕ್ರಿಯಾಶೀಲತೆ ಕುಂಠಿತ: ಜಿ.ಜಗದೀಶ್

ಸಿದ್ದಾಪುರ: ಇತ್ತೀಚೆಗೆ ಸಾಕಷ್ಟು ಸೌಲಭ್ಯವಿದ್ದರೂ ಸಹ ಯುವಜನತೆಯಲ್ಲಿ ಕ್ರಿಯಾಶೀಲತೆ ಕಡಿಮೆಯಾಗುತ್ತಿದ್ದು, ಸಮಾಜದ ಮಕ್ಕಳು ಮೊಬೈಲ್ ಮಾಯೆಯಿಂದ ಹೊರಬರಬೇಕು ಎಂದು ಉನ್ನತ ಶಿಕ್ಷಣ ಇಲಾಖೆಯ ಆಯುಕ್ತ ಜಿ.ಜಗದೀಶ ಕರೆ ನೀಡಿದರು. ಸಿದ್ದಾಪುರ ತಾಲೂಕಾ ಆರ್ಯ-ಈಡಿಗ, ನಾಮಧಾರಿ-ಬಿಲ್ಲವ ನೌಕರರ ಕ್ಷೇಮಾಭಿವೃದ್ಧಿ ಸಂಘದ…

Read More

ಆನೆ ಮಾವುತರನ್ನು ಖಾಯಂಗೊಳಿಸುವ ಬಗ್ಗೆ ಸಿಎಂ ಜೊತೆ ಚರ್ಚೆ : ಮಂಕಾಳ್ ವೈದ್ಯ

ದಾಂಡೇಲಿ : ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ಆನೆ ಮಾವುತರನ್ನು ಖಾಯಂಗೊಳಿಸುವ ಬಗ್ಗೆ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ ಜೊತೆ ಸೇರಿ ಸರಕಾರಕ್ಕೆ‌‌ ಮನವಿ ಮಾಡಲಾಗುವುದು ಮತ್ತು ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ…

Read More

ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಣೆ

ಜೋಯಿಡಾ : ತಾಲೂಕಿನ ಗಣೇಶಗುಡಿಯಲ್ಲಿ ಅವೇಡಾ ಗ್ರಾಮ ಪಂಚಾಯತ ಅಧ್ಯಕ್ಷರಾದ ಅರುಣ ಭಗವತಿರಾಜ್ ಹಾಗೂ ಬೆಂಗಳೂರುನ ನಿಕಾಯ್ ಕಂಪನಿ ಮಾಲಿಕ ರವಿ ಪಿ.ವಿ.ರವರ ನೇತೃತ್ವದಲ್ಲಿ 50 ಕ್ಕೂ ಹೆಚ್ಚು ಬಡ ಮಕ್ಕಳಿಗೆ ಉಚಿತ ಸ್ಕೂಲ್ ಬ್ಯಾಗ್ ಗಳನ್ನು ವಿತರಿಸಿದರು.…

Read More

ಜಲ‌ಜೀವನ್ ಮಿಷನ್ ಯೋಜನೆ ಕಾಮಗಾರಿಗೆ ಭೂಮಿ ಪೂಜೆ

ಹಳಿಯಾಳ : ಜಿಲ್ಲಾ ಪಂಚಾಯತ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗ ಹಳಿಯಾಳ ಇವರ ಸಹಯೋಗದಲ್ಲಿ 2022-23ನೇ ಸಾಲಿನ ಜಲ ಜೀವನ್ ಮಿಷನ್ ಯೋಜನೆಯಡಿ ಮಂಜೂರಾದ ತಾಲೂಕಿನ ದುಸಗಿ ಗ್ರಾಮದಲ್ಲಿ 434 ಜನ ವಸತಿ ಮನೆಗಳಿಗೆ ಪೈಪ್…

Read More
Back to top