Slide
Slide
Slide
previous arrow
next arrow

ಹಾಡಗೇರಿಯ ಜಗದೀಶ್ ಮರಾಠಿ ಅಗ್ನಿವೀರ್’ಗೆ ಆಯ್ಕೆ

ಹೊನ್ನಾವರ: ತಾಲೂಕಿನ ನಗರಬಸ್ತಿಕೇರಿ ಗ್ರಾಮದ ಹಾಡಗೇರಿಯ ಯುವಕನೊರ್ವ ಭಾರತೀಯ ಸೈನ್ಯದ ‘ಅಗ್ನಿವೀರ್’ ಮೂಲಕ ದೇಶ ಸೇವೆಗೆ ಆಯ್ಕೆಯಾಗಿದ್ದಾರೆ. ಮೂಲಭೂತ ಸೌಕರ್ಯಗಳಿಂದ ಮರಿಚಿಕೆಯಾಗಿರುವ ತಾಲೂಕಿನ ಅತ್ಯಂತ ಕುಗ್ರಾಮವಾದ ಹಾಡಗೇರಿಯ ನಿವಾಸಿ ಜಗದೀಶ್ ಮರಾಠಿ ಆಯ್ಕೆಯಾದ ಯುವಕನಾಗಿದ್ದು, ರಾಮಚಂದ್ರ ಮರಾಠಿ, ಜ್ಯೋತಿ…

Read More

ವುಶು ಚಾಂಪಿಯನ್ ಶಿಪ್:ಹೊನ್ನಾವರದ ಅನ್ವಿತಾಗೆ ಬೆಳ್ಳಿ

ಹೊನ್ನಾವರ: ವಶು ಚಾಂಪಿಯನ್ ಶಿಪ್ ನಲ್ಲಿ ಅನ್ವಿತಾ ನಾಯ್ಕ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕಗಳಿಸುವ ಮೂಲಕ ಸಾಧನೆ ಮಾಡಿದ್ದಾಳೆ. ಹೊನ್ನಾವರ ತಾಲೂಕಿನ ಸಾಲ್ಕೋಡ್ ಗ್ರಾಮದ ಹಂದಿಗದ್ದೆಯ ಪ್ರೇಮಾ ಮತ್ತು ನಾಗೇಂದ್ರ ನಾಯ್ಕ ಪುತ್ರಿ ಅನ್ವಿತಾ ಇವರು…

Read More

ಮೂಲಸೌಕರ್ಯಗಳಿಗೆ ಆದ್ಯತೆ ನೀಡಿ,ಹಳ್ಳಿಗಳ ಪ್ರಗತಿಗೆ ಶ್ರಮಿಸಲು ಶಾಸಕ ಭೀಮಣ್ಣ ಕರೆ

ಶಿರಸಿ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಎದುರು ಸಾಕಷ್ಟು ಸವಾಲುಗಳಿದ್ದು, ಗ್ರಾಮೀಣ ಭಾಗದ ರಸ್ತೆ ಅಭಿವೃದ್ಧಿ, ಕುಡಿಯುವ ನೀರು, ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ, ಹಳ್ಳಿಗಳ ಪ್ರಗತಿಗೆ ಶ್ರಮಿಸಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಅವರು…

Read More

ನವರಾತ್ರಿ ದುರ್ಗಾ ದೌಡ್’ಗೆ ಚಾಲನೆ: ಬೃಹತ್ ಬೈಕ್ ಜಾಥಾ ಯಶಸ್ವಿ

ಹಳಿಯಾಳ: ಧರ್ಮ ರಕ್ಷಣೆ ಮತ್ತು ರಾಷ್ಟ್ರ ಪ್ರೇಮದ ಜಾಗರಣೆಯ ಸಲುವಾಗಿ ನವರಾತ್ರಿ(ದಸರಾ) ಹಬ್ಬದ ಪ್ರಯುಕ್ತ 9 ದಿನಗಳ ಕಾಲ ಹಳಿಯಾಳ ಪಟ್ಟಣ ಮತ್ತು ಗ್ರಾಮಾಂತರ ಭಾಗದಲ್ಲಿ ನಡೆಯುವ ‘ದುರ್ಗಾ ದೌಡ್’ ಧಾರ್ಮಿಕ ನಡಿಗೆ ಕಾರ್ಯಕ್ರಮ ಅಂಗವಾಗಿ ಹಳಿಯಾಳದಲ್ಲಿ ಶನಿವಾರ…

Read More

ತಮ್ಮ ಸಮುದಾಯದ ಜೊತೆಗೆ ಇತರರನ್ನೂ ಗೌರವಿಸಿ: ಭೀಮಣ್ಣ

ಸಿದ್ದಾಪುರ: ಪ್ರತಿಯೊಬ್ಬರು ತಮ್ಮ ಸಮಾಜವನ್ನು ಪ್ರೀತಿಸುವ ಜತೆಗೆ ಉಳಿದ ಸಮುದಾಯಗಳನ್ನು ಗೌರವಿಸಬೇಕು ಎಂದು ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ ತಿಳಿಸಿದರು. ಇಲ್ಲಿಯ ಬದ್ರಿಯಾ ಜಾಮಿಯಾ ಮಸ್ಜಿದ್ ಆಡಳಿತ ಕಮಿಟಿ ವತಿಯಿಂದ ಏರ್ಪಡಿಸಲಾದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಶಿರಸಿ-ಸಿದ್ದಾಪುರ…

Read More

ಯುರೋಪಿಯನ್ ಯೂನಿಯನ್ ತಜ್ಞರಾಗಿ ಪ್ರೊ.ರಾಜೀವ್ ಭಟ್ ನೇಮಕ

ಹೊನ್ನಾವರ: ಜಿಲ್ಲೆಯ ಕುಮಟಾ ಮೂಲದ ಪ್ರೊಫೆಸರ್ ರಾಜೀವ್ ಭಟ್ ಅವರನ್ನು ವಿಶ್ವ ಆರೋಗ್ಯ ಸಂಸ್ಥೆಯ (ಯುಎನ್‌ನ ಡಬ್ಲ್ಯುಎಚ್‌ಒ) ‘ಮಾರ್ಗದರ್ಶಿ ಅಭಿವೃದ್ಧಿ ಗುಂಪು’ (ಸಾಂಪ್ರದಾಯಿಕ ಆಹಾರ ಮಾರುಕಟ್ಟೆಗಳು) ಸದಸ್ಯರಾಗಿ ಸೇವೆ ಸಲ್ಲಿಸಲು ಯುರೋಪಿಯನ್ ಯೂನಿಯನ್‌ನಿಂದ ತಜ್ಞರಾಗಿ ನೇಮಿಸಲಾಗಿದೆ. ವಿಶ್ವಸಂಸ್ಥೆಯ ಆಡಳಿತ…

Read More

ತಗ್ಗಿಗೆ ಬಿದ್ದ ಬಸ್, ಪ್ರಯಾಣಿಕರಿಗೆ ಗಾಯ

ಹೊನ್ನಾವರ: ತಾಲೂಕಿನ ಗೇರುಸೊಪ್ಪಾ ಸುಳೆಮುರ್ಕಿ ಕ್ರಾಸ್ ಸಮೀಪ ರಾ.ಹೆ 69ರಲ್ಲಿ ಕೆಎಸ್ ಆರ್ ಟಿಸಿ ಬಸ್ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸಿದ ಪರಿಣಾಮ ಬಸ್ ಹೆದ್ದಾರಿ ಬದಿಯ ತಗ್ಗಿನಲ್ಲಿ ಬಿದ್ದು ಪ್ರಯಾಣಿಕರು ಗಾಯಗೊಂಡ ಘಟನೆ ನಡೆದಿದೆ.…

Read More

ಮೀನುಗಾರಿಕೆ ಇಲಾಖೆ ಕಾರ್ಯವೈಖರಿ ವಿರುದ್ಧ ಮೀನುಗಾರರ ಆಕ್ರೋಶ

ಅಂಕೋಲಾ: ಕುಮಟಾದ ಮೀನುಗಾರರ ಸಹಕಾರಿ ಸಂಘದ ಸಭಾಭವನದಲ್ಲಿ ಉತ್ತರಕನ್ನಡ ಜಿಲ್ಲಾ ಮೀನುಗಾರರ ಸಹಕಾರಿ ಸಂಘಗಳ ಒಕ್ಕೂಟ ಆಶ್ರಯದಲ್ಲಿ ನಡೆದ ಮೀನುಗಾರರ ಸಹಕಾರಿ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳ ಉಪಾಧ್ಯಕ್ಷರುಗಳ, ನಿರ್ದೇಶಕರುಗಳ ಸಭೆಯಲ್ಲಿ ಮೀನುಗಾರಿಕೆ ಇಲಾಖೆ ಕಾರ್ಯವೈಖರಿ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿ…

Read More

ಹಂಗರ್ ಕಾರ್ಯಕ್ರಮ: 40 ಫಲಾನುಭವಿಗಳಿಗೆ ಆಹಾರ ಕಿಟ್ ವಿತರಣೆ

ಹೊನ್ನಾವರ; ಲಯನ್ಸ ಕ್ಲಬ್ ಪ್ರಾಯೋಜಕತ್ವದಲ್ಲಿ ಹಳದಿಪುರದ ಗಜನಿಗುಡಿಯಲ್ಲಿ ಹಂಗರ್ ಕಾರ್ಯಕ್ರಮ ಜರುಗಿತು. ಇದೇ ವೇಳೆ 40 ಫಲಾನುಭವಿಗಳಿಗೆ ಆಹಾರ ಕಿಟ್ ವಿತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಲಯನ್ಸ ಕ್ಲಬ್ ಅಧ್ಯಕ್ಷರಾದ ಎಂ.ಜಿ.ನಾಯ್ಕ, ಕಾರ್ಯದರ್ಶಿ ಮಹೇಶ್ ನಾಯ್ಕ, ಖಜಾಂಚಿ ಶಿವಾನಂದ ಭಂಡಾರಿ,…

Read More

ಇಂದಿರಾ ಕ್ಯಾಂಟೀನ್‌ಗೆ ಶಾಸಕ ಹೆಬ್ಬಾರ್ ದಿಢೀರ್ ಭೇಟಿ: ಪರಿಶೀಲನೆ

ಯಲ್ಲಾಪುರ: ಶಾಸಕ ಶಿವರಾಮ ಹೆಬ್ಬಾರ್ ಶನಿವಾರ ಪಟ್ಟಣದ ಬೆಲ್ ರಸ್ತೆಯ ಇಂದಿರಾ ಕ್ಯಾಂಟೀನ್‌ಗೆ ದಿಢೀರ್ ಭೇಟಿ ನೀಡಿದರು. ಕ್ಯಾಂಟೀನ್‌ಗೆ ಭೇಟಿ ನೀಡಿದ ಅವರು, ಸ್ವಚ್ಚತೆ, ಶುಚಿ, ರುಚಿಯ ಬಗ್ಗೆ ಪರಿಶೀಲನೆ ನಡೆಸಿ ಸ್ವಚ್ಚತೆ ಕಾಪಾಡಲು ಸೂಚನೆ ನೀಡಿ, ಗುಣಮಟ್ಟದ…

Read More
Back to top