ಯಲ್ಲಾಪುರ: ದೇಶದ ಮಹಾತ್ಮರನ್ನು ಸ್ಮರಿಸುವ ಹಾಗೂ ತ್ಯಾಗ, ಬಲಿದಾನ ಮಾಡಿದ ವೀರರನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕೆಲಸ ಸ್ತುತ್ಯರ್ಹವಾಗಿದೆ ಎಂದು ವಿಸ್ತಾರ ನ್ಯೂಸ್ ಸಿಇಒ ಹಾಗೂ ಪ್ರಧಾನ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಅಭಿಪ್ರಾಯಪಟ್ಟರು. ಪಟ್ಟಣದಲ್ಲಿ ವಜ್ರಳ್ಳಿಯ ವೀರ ಸಾವರ್ಕರ್…
Read Moreಚಿತ್ರ ಸುದ್ದಿ
‘ರೋಗ ಪತ್ತೆಯೇ ಮುಖ್ಯ,ಎಲ್ಲವೂ ಎಲೆ ಚುಕ್ಕೆ ರೋಗವಲ್ಲ’: ವಿ.ಎಂ.ಹೆಗಡೆ
ಶಿರಸಿ : ತೋಟದಲ್ಲಿ ಕಂಡು ಬರುತ್ತಿರುವ ಎಲೆ ಚುಕ್ಕೆ ಸಮಸ್ಯೆಗೆ ಮೊದಲು ಸರಿಯಾದ ಪರೀಕ್ಷೆ ಮುಖ್ಯ ಎಂದು ಅಗ್ರಿಕಲ್ಚರ್ ಡೆವಲಪ್ಮೆಂಟ್ ಸೊಸೈಟಿಯ ಕೃಷಿ ತಜ್ಞ ವಿ.ಎಂ. ಹೆಗಡೆ ಸಿಂಗನಮನೆ ಅಭಿಪ್ರಾಯ ಪಟ್ಟರು. ಸಂಪಖಂಡ ವಿವಿಧೋದ್ದಶ ಪ್ರಾಥಮಿಕ ಗ್ರಾಮೀಣ ಕೃಷಿ…
Read Moreನವರಾತ್ರಿ ಮೊದಲ ದಿನದ ಮಾರಿಕಾಂಬೆಯ ಅಲಂಕಾರ
ಶಿರಸಿ: ನಾಡಿನ ಶಕ್ತಿದೇವತೆಗಳಲ್ಲೊಂದಾದ ಸುಪ್ರಸಿದ್ಧ ಮಾರಿಕಾಂಬಾ ದೇವಾಲಯದಲ್ಲಿ ನವರಾತ್ರಿ ಆರಂಭವಾಗಿದ್ದು, ಮೊದಲ ದಿನದಂದು ಶೈಲಪುತ್ರಿಯಾಗಿ ಕಂಗೊಳಿಸಿದ ಮಾರಿಕಾಂಬೆ.
Read Moreಶಂಕರಮಠದಲ್ಲಿ ಕಂಗೊಳಿಸಿದ ಹಂಸವಾಸಿನಿ ಶೈಲಪುತ್ರಿ
ಸಿದ್ದಾಪುರ: ಇಲ್ಲಿನ ಶೃಂಗೇರಿ ಶಂಕರ ಮಠದಲ್ಲಿ ನವರಾತ್ರಿ ಆರಂಭವಾಗಿದ್ದು, ನವರಾತ್ರಿಯ ಶೈಲಪುತ್ರಿಯ ಮೊದಲ ದಿನದಂದು ಹಂಸವಾಹಿನಿ ರೂಪದಲ್ಲಿ ಕಂಗೊಳಿಸಿದ ಶಾರದಾಂಬೆ.
Read Moreಸಮುದ್ರ ಸುಳಿಗೆ ಸಿಲುಕಿದ ಪ್ರವಾಸಿಗನ ರಕ್ಷಣೆ
ಗೋಕರ್ಣ: ಸಮುದ್ರ ಸುಳಿಗೆ ಸಿಲುಕಿ ಜೀವಾಪಾಯದಲ್ಲಿದ್ದ ಪ್ರವಾಸಿಗನನ್ನು ಜೀವರಕ್ಷಕ ಸಿಬ್ಬಂದಿ ರಕ್ಷಿಸಿದ ಘಟನೆ ಭಾನುವಾರ ಮುಂಜಾನೆ ಕುಡ್ಲೆ ಕಡಲತೀರದಲ್ಲಿ ನಡೆದಿದೆ. ಬೆಂಗಳೂರುನಲ್ಲಿ ಖಾಸಗಿ ಉದ್ಯೋಗದಲ್ಲಿರುವ ಕೇರಳ ಮೂಲದ ರಾಜಿಕ ಸಿ . ಪಿ.(26)ಪ್ರಾಣಾಪಾಯದಿಂದ ಪಾರಾಗಿ ಬಂದ ಪ್ರವಾಸಿಗರಾಗಿದ್ದು, ಅವರು…
Read Moreಸಂಘಟಿತ ಪ್ರಯತ್ನದ ಮೂಲಕ ಕಾಂಗ್ರೆಸ್ ಗೆಲುವಿಗೆ ಸಹಕರಿಸಲು ಐವಾನ್ ಡಿಸೋಜಾ ಕರೆ
ಶಿರಸಿ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಂಘಟಿತ ಪ್ರಯತ್ನದಿಂದ ಅಭೂತಪೂರ್ವ ಜಯ ಸಾಧಿಸಿದ್ದೇವೆ. ಅದೇ ರೀತಿಯಲ್ಲಿ ಮುಂಬರುವ ಲೋಕಸಭೆ, ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಸಂಘಟಿತ ಪ್ರಯತ್ನದ ಮೂಲಕ ಕಾಂಗ್ರೆಸ್ ಪಕ್ಷದ ಗೆಲುವಿಗೆ ಕಾರಣರಾಗಬೇಕು ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಪಕ್ಷದ…
Read Moreಶ್ರೀಕಾಂತ ಕೆರಿಯಪ್ಪ ಮಡಿವಾಳಗೆ ‘ಅತ್ಯುತ್ತಮ ಹೈನುಗಾರ’ ಪ್ರಶಸ್ತಿ ಪ್ರದಾನ
ಶಿರಸಿ: ಇಂದು ಹೈನುಗಾರಿಕೆ ರೈತನ ಬದುಕಿಗೆ ಬೆನ್ನೆಲುಬಾಗಿ ನಿಂತಿದೆ. ಒಂದು ದೊಡ್ಡ ಉದ್ಯಮವಾಗಿ ಬೆಳೆದಿರುವ ಹೈನುಗಾರಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಾದರಿ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಹಾಗೂ ಹಾಲು ಉತ್ಪಾದಕರನ್ನು ಗುರುತಿಸಿ ಪುರಸ್ಕರಿಸಲು ವಿಜಯ ಕರ್ನಾಟಕ ದಿನಪತ್ರಿಕೆ “ಹೈನು-ಹೊನ್ನು…
Read Moreಅ.17ಕ್ಕೆ ಶ್ರೀ ಮಹಾಬಲೇಶ್ವರ ದೇವರ ಹೊಸ್ತಿನ ಹಬ್ಬ
ಗೋಕರ್ಣ : ಶ್ರೀ ಮಹಾಬಲೇಶ್ವರ ದೇವರ ಹೊಸ್ತಿನ ಹಬ್ಬವು ಅ.17 ರಂದು ನಡೆಯಲಿದೆ. ಅ.16 ರಂದು ರಾತ್ರಿ ಗೋಕರ್ಣದಿಂದ ಹೊರಟು ಮಿರ್ಜಾನಸೀಮೆ ನಾಡಕರ್ಣಿ ಮನೆತನದ ದೇವರಿರುವ ವಿವೇಕ ನಾಡಕರ್ಣಿ ಮನೆಗೆ ಬಂದು ರಾತ್ರಿ ಅಷ್ಟಾವಧಾನ ಸೇವೆ ಸ್ವೀಕರಿಸಿ ಅಲ್ಲಿ…
Read Moreಮೀನುಗಾರಿಕೆಗೆ ತೆರಳಿದ್ದ ಯುವಕ ಕಣ್ಮರೆ
ಕುಮಟಾ: ನದಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಯುವಕನೋರ್ವ ನದಿಯಲ್ಲಿ ಮುಳುಗಡೆಯಾಗಿ ಮೃತಪಟ್ಟಿರುವ ಘಟನೆ ತಾಲೂಕಿನ ಮಿರ್ಜಾನ ತಾರೀಬಾಗಿನ ಅಘನಾಶಿನಿ ನದಿಯಲ್ಲಿ ನಡೆದಿದೆ. ಕೃಷ್ಣ ಲಿಂಗಪ್ಪ ಅಂಬಿಗ (24) ಮೃತ ಯುವಕನಾಗಿದ್ದಾನೆ. ಈತ ತಾರೀಬಾಗಿ ಗ್ರಾಮದ ಅಘನಾಶಿನಿ ನದಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದು,…
Read Moreಕಸ್ತೂರಿ ರಂಗನ್ ವರದಿ ವಿರೋಧ: ಜಿಲ್ಲಾದ್ಯಂತ ಮೂರು ಹಂತದಲ್ಲಿ ಹೋರಾಟ: ರವೀಂದ್ರ ನಾಯ್ಕ
ಶಿರಸಿ: ಅವೈಜ್ಞಾನಿಕ ಕಸ್ತೂರಿ ರಂಗನ್ ವರದಿ ಜ್ಯಾರಿಯಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಜನಜೀವನಕ್ಕೆ ಮಾರಕವಾಗಿರುವುದರಿಂದ ಕರಡು ಪ್ರತಿಯನ್ನ ವಿರೋಧಿಸಿ ಮೂರು ಹಂತದಲ್ಲಿ ಹೋರಾಟವನ್ನ ಹಮ್ಮಿಕೊಳ್ಳುವುದರೊಂದಿಗೆ ವರದಿಯನ್ನ ಹಿಂದಕ್ಕೆ ಪಡೆಯುವಂತೆ ಕೇಂದ್ರ ಸರಕಾರಕ್ಕೆ ಅಗ್ರಹಿಸಲಾಗುವುದೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ…
Read More