Slide
Slide
Slide
previous arrow
next arrow

ಹಂಗರ್ ಕಾರ್ಯಕ್ರಮ: 40 ಫಲಾನುಭವಿಗಳಿಗೆ ಆಹಾರ ಕಿಟ್ ವಿತರಣೆ

300x250 AD

ಹೊನ್ನಾವರ; ಲಯನ್ಸ ಕ್ಲಬ್ ಪ್ರಾಯೋಜಕತ್ವದಲ್ಲಿ ಹಳದಿಪುರದ ಗಜನಿಗುಡಿಯಲ್ಲಿ ಹಂಗರ್ ಕಾರ್ಯಕ್ರಮ ಜರುಗಿತು. ಇದೇ ವೇಳೆ 40 ಫಲಾನುಭವಿಗಳಿಗೆ ಆಹಾರ ಕಿಟ್ ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಲಯನ್ಸ ಕ್ಲಬ್ ಅಧ್ಯಕ್ಷರಾದ ಎಂ.ಜಿ.ನಾಯ್ಕ, ಕಾರ್ಯದರ್ಶಿ ಮಹೇಶ್ ನಾಯ್ಕ, ಖಜಾಂಚಿ ಶಿವಾನಂದ ಭಂಡಾರಿ, ಹಳದಿಪುರ ಪಂಚಾಯತ್ ಅಧ್ಯಕ್ಷೆ ಪುಷ್ಪಾ ನಾಯ್ಕ, ಉಪಾಧ್ಯಕ್ಷ ಅಜಿತ್ ನಾಯ್ಕ, ಲಯನ್ ಸದಸ್ಯರುಗಳಾದ ವಸಂತ ಪ್ರಭು, ದೀಪಕ ನಾಯ್ಕ, ಜನಾರ್ಧನ ನಾಯ್ಕ, ಸಂತೋಷ್ ನಾಯ್ಕ, ಸೀತಾರಾಮ್ ನಾಯ್ಕ, ಅಶೋಕ್ ನಾಯ್ಕ, ಅಶೋಕ ಮಹಾಲೆ ಮತ್ತಿತರರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top