Slide
Slide
Slide
previous arrow
next arrow

ಮಾ‌.3ಕ್ಕೆ ಕೊಳಗದ್ದೆ ಮಹಾಸ್ಯಂದನ ರಥೋತ್ಸವ

ಹೊನ್ನಾವರ: ತಾಲೂಕಿನ ಪುರಾಣ ಪ್ರಸಿದ್ಧ ಶಕ್ತಿ ಕ್ಷೇತ್ರಗಳಲ್ಲೊಂದಾದ, ಖರ್ವಾ ಗ್ರಾಮದ ಕೊಳಗದ್ದೆ ಶ್ರೀ ಸಿದ್ದಿವಿನಾಯಕ ದೇವಾಲಯದ ಮಹಾಸ್ಯಂದನ ರಥೋತ್ಸವ ಮಾರ್ಚ 3 ರಂದು ವಿಜೃಂಭಣೆಯಿಂದ ನಡೆಯಲಿದೆ‌. ಮಾ.2ರಂದು ಪುಷ್ಪರಥೋತ್ಸವ ಹಾಗು ಮಾ.3ರಂದು ಶ್ರೀ ಸಿದ್ದಿವಿನಾಯಕ ದೇವರ ಮಹಾಸ್ಯಂದನ ರಥೋತ್ಸವ…

Read More

ಹಿರೆಗುತ್ತಿ‌ ಶಾಲೆಯ ವಿವೇಕ ಕೊಠಡಿ ಉದ್ಘಾಟಿಸಿದ ದಿನಕರ ಶೆಟ್ಟಿ

ಕುಮಟಾ; ತಾಲೂಕಿನ ಹಿರೇಗುತ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಎರಡು ವಿವೇಕ ಕೊಠಡಿಗಳನ್ನು ಶಾಸಕ ದಿನಕರ ಶೆಟ್ಟಿ ಶುಕ್ರವಾರ ಉದ್ಘಾಟಿಸಿದರು. ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ದಿನಕರ ಶೆಟ್ಟಿ, ನನ್ನ ಕ್ಷೇತ್ರದಲ್ಲಿ ಶಿಕ್ಷಣ ಹಾಗೂ ಆರೋಗ್ಯ…

Read More

ಕುಡಿಯುವ ನೀರಿನ ಸಮಸ್ಯೆಯಾಗದಂತೆ ಅಧಿಕಾರಿಗಳು ಎಚ್ಚರವಹಿಸಿ: ಸಚಿವ ವೈದ್ಯ

ಜೊಯಿಡಾ: ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಯಾವ ಹಳ್ಳಿಯಲ್ಲಿ ನೀರು ಇಲ್ಲವೋ ಅದನ್ನು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು. ಅವರು…

Read More

ಮಾ.5,6ಕ್ಕೆ ಬನವಾಸಿಯಲ್ಲಿ ಫಲಪುಷ್ಪ ಪ್ರದರ್ಶನ

 ಶಿರಸಿ: ತಾಲೂಕಿನ ಬನವಾಸಿಯಲ್ಲಿ ಮಾ.5 ಮತ್ತು 6ರಂದು ಕದಂಬೋತ್ಸವ ನಡೆಯಲಿದ್ದು, ಇದೇ ಸಂದರ್ಭದಲ್ಲಿಯೇ ಜಿಲ್ಲಾಮಟ್ಟದ ಫಲಪುಷ್ಪ ಪ್ರದರ್ಶನವನ್ನೂ ಏರ್ಪಡಿಸಲಾಗುತ್ತಿದೆ ಎಂದು ತೋಟಗಾರಿಕಾ ಇಲಾಖೆ ಉಪನಿರ್ದೇಶಕ ಬಿ.ಪಿ.ಸತೀಶ ತಿಳಿಸಿದರು. ನಗರದ ಇಲಾಖೆ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಕರಾವಳಿ…

Read More

ದಿ.ಬಾಲಚಂದ್ರ ನಾಯಕ ಮನೆಗೆ ಶಾಸಕ ಸತೀಶ್ ಸೈಲ್ ಭೇಟಿ: ಸಾಂತ್ವನ

ಅಂಕೋಲಾ: ಗುತ್ತಿಗೆದಾರ ಸಂಘದ ಮಾಜಿ ಅಧ್ಯಕ್ಷ, ಪ್ರಥಮ ದರ್ಜೆ ಗುತ್ತಿಗೆದಾರ ಅಗಸೂರಿನ ಬಾಲಚಂದ್ರ ನಾಯಕರವರ ಮನೆಗೆ ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ ಸೈಲ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.ವಿವಿಧ ಇಲಾಖೆಗಳಿಂದ ಬರಬೇಕಿದ್ದ ಬಾಕಿ ಬಿಲ್ ಪಾವತಿಗೆ…

Read More

ಕೊಟ್ಟಿಗೆಯಲ್ಲಿದ್ದ 12 ದಿನದ ಆಕಳ ಕರು ಚಿರತೆಗೆ ಆಹಾರ

ಶಿರಸಿ: ಶಿರಸಿ ನಗರಕ್ಕೆ ಹೊಂದಿಕೊಂಡಿರುವ ಗ್ರಾಮಾಂತರ ಪ್ರದೇಶ ಚಿಪಗಿಯ ಮನೆಯೊಂದರ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಆಕಳ ಕರುವೊಂದನ್ನು ಚಿರತೆ ಹೊಟ್ಟೆ ಸೀಳಿ ಸಾಯಿಸಿಹೋಗಿರುವ ದುರ್ಘಟನೆ ಶನಿವಾರ ಬೆಳಗಿನ ಜಾವ ಸಂಭವಿಸಿದೆ. ಚಿಪಗಿ ಗ್ರಾಮದ ಮಂಜುನಾಥ ದೇವರು ಹೆಗಡೆ ಮನೆಯ ಕೊಟ್ಟಿಗೆಯಲ್ಲಿ…

Read More

ಮಾ.4ಕ್ಕೆ ಶಿರಸಿಯಲ್ಲಿ ‘ಬಹುಮುಖಿ’ ನಾಟಕ ಪ್ರದರ್ಶನ

ಶಿರಸಿ: ಸಿದ್ದಾಪುರದ ಹಿತ್ಲಕೈನ ಒಡ್ಡೋಲಗ (ರಿ) ರಂಗ ಪರ್ಯಟನ 2023-24 ರ ತಂಡವು ಮಾ.4, ಸೋಮವಾರದಂದು ಶಿರಸಿಯ ನೆಮ್ಮದಿ ರಂಗಧಾಮದಲ್ಲಿ ಬಹುಮುಖಿ ಎಂಬ ನಾಟಕವನ್ನು ಪ್ರದರ್ಶಿಸಲಿದೆ. ವಿನೂತನವಾದ ಈ ನಾಟಕವನ್ನು ಉತ್ತರ ಕನ್ನಡ ಜಿಲ್ಲೆಯವರಾದ ಖ್ಯಾತ ಸಾಹಿತಿ ವಿವೇಕ…

Read More

ಮಾ.4,5ಕ್ಕೆ ಕರ್ಜಗಿ ಚಂಡಿಕಾದೇವಿ ಪುನರ್ ಪ್ರತಿಷ್ಠಾಪನೆ: ಯಕ್ಷಗಾನ ಪ್ರದರ್ಶನ

ಸಿದ್ದಾಪುರ: ತಾಲೂಕಿನ ಕರ್ಜಗಿಯ ನೂತನ ಚಂಡಿಕಾದೇವಿ ದೇವಸ್ಥಾನದಲ್ಲಿ ಚಂಡಿಕಾದೇವಿ ಪುನರ್ ಪ್ರತಿಷ್ಠಾಪನೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಡಾ.ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಮಾ.4 ಹಾಗೂ 5ರಂದು ವಿವಿಧ ಧಾರ್ಮಿಕ ಕಾರ್ಯಕ್ರಮದೊಂದಿಗೆ ಜರುಗಲಿದೆ ಎಂದು ದೇವಸ್ಥಾನದ…

Read More

ದಾಂಡೇಲಿ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಧಕರಿಗೆ ಸನ್ಮಾನ

ದಾಂಡೇಲಿ‌ : ನಗರದ ಕಾರ್ಮಿಕ ಭವನದಲ್ಲಿ ನಡೆದ ಎರಡನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ವೈದ್ಯಕೀಯ ಕ್ಷೇತ್ರದಲ್ಲಿ ಅನುಪಮ ಸೇವೆಯನ್ನು ಸಲ್ಲಿಸಿದ ಹಿರಿಯ ವೈದ್ಯರುಗಳಾದ ಡಾ.ಎಂ.ವಿ.ಕಾಮತ್, ಡಾ.ಎಸ್.ಎಲ್.ಕರ್ಕಿ, ಸಮಾಜ…

Read More

ಮಾ.2ಕ್ಕೆ ಯಕ್ಷತರಂಗಿಣಿ ವಾರ್ಷಿಕೋತ್ಸವ: ಮಕ್ಕಳ ರಂಗ ಪ್ರವೇಶ

ಸಿದ್ದಾಪುರ: ಶ್ರೀ ಬೊಮ್ಮೇಶ್ವರ ಯಕ್ಷಗಾನ ಕಲಾಕೇಂದ್ರ ಹೊಸೂರು ಇವರಿಂದ ಯಕ್ಷತರಂಗಿಣಿ ಹಾರ್ಸಿಕಟ್ಟ ಇವರ ಸಹಯೋಗದಲ್ಲಿ ಪ್ರಥಮ ವರ್ಷದ ವಾರ್ಷಿಕೋತ್ಸವ ಹಾಗೂ ಯಕ್ಷಗಾನ ತರಬೇತಿ ಪಡೆದ ಮಕ್ಕಳ ರಂಗ ಪ್ರವೇಶವು ಮಾ.2ರಂದು ಶನಿವಾರ ಸಂಜೆ 7 ಗಂಟೆಗೆ ಹೊಸೂರಿನ ಸರಕಾರಿ…

Read More
Back to top