Slide
Slide
Slide
previous arrow
next arrow

ಮಾ‌.3ಕ್ಕೆ ಕೊಳಗದ್ದೆ ಮಹಾಸ್ಯಂದನ ರಥೋತ್ಸವ

300x250 AD

ಹೊನ್ನಾವರ: ತಾಲೂಕಿನ ಪುರಾಣ ಪ್ರಸಿದ್ಧ ಶಕ್ತಿ ಕ್ಷೇತ್ರಗಳಲ್ಲೊಂದಾದ, ಖರ್ವಾ ಗ್ರಾಮದ ಕೊಳಗದ್ದೆ ಶ್ರೀ ಸಿದ್ದಿವಿನಾಯಕ ದೇವಾಲಯದ ಮಹಾಸ್ಯಂದನ ರಥೋತ್ಸವ ಮಾರ್ಚ 3 ರಂದು ವಿಜೃಂಭಣೆಯಿಂದ ನಡೆಯಲಿದೆ‌.

ಮಾ.2ರಂದು ಪುಷ್ಪರಥೋತ್ಸವ ಹಾಗು ಮಾ.3ರಂದು ಶ್ರೀ ಸಿದ್ದಿವಿನಾಯಕ ದೇವರ ಮಹಾಸ್ಯಂದನ ರಥೋತ್ಸವ ನಡೆಯಲಿದೆ. ಜಾತ್ರಾ ಪ್ರಯುಕ್ತ ಪೆರ್ಡೂರು ಮೇಳದವರಿಂದ ಸೂಪರ್ ಹಿಟ್ ಪ್ರಸಂಗ ಅದ್ದೂರಿ ರಂಗಸಜ್ಜಿಕೆಯಲ್ಲಿ ‘ಗಂಗೆ-ತುಂಗೆ-ಕಾವೇರಿ’ ಎಂಬ ಯಕ್ಷಗಾನ ಮಾ. 3ರ ರಾತ್ರಿ 9:30ಕ್ಕೆ ಕೊಳಗದ್ದೆ ರಥಬೀದಿಯಲ್ಲಿ ಪ್ರದರ್ಶನಗೊಳ್ಳಲಿದೆ. ಭಕ್ತಾಧಿಗಳು ತನು-ಮನ-ಧನದಿಂದ ಸೇವೆ ಸಲ್ಲಿಸಿ ಶ್ರೀ ದೇವರ ಮುಡಿಗಂದ ಪ್ರಸಾದ ಸ್ವೀಕರಿಸಿ ಶ್ರೀ ದೇವತಾನುಗ್ರಹಕ್ಕೆ ಪಾತ್ರರಾಗುವಂತೆ ಆಡಳಿತ ಮಂಡಳಿ ಪ್ರಕಟಣೆಯ ತಿಳಿಸಿದೆ.

300x250 AD
Share This
300x250 AD
300x250 AD
300x250 AD
Back to top