Slide
Slide
Slide
previous arrow
next arrow

ಪಾಕಿಸ್ತಾನ್ ಜಿಂದಾಬಾದ್ ಎಂದವರನ್ನು ಕಠಿಣ ಶಿಕ್ಷೆಗೆ ಒಳಪಡಿಸಿ: ಎಂ.ಜಿ.ಭಟ್

ಕುಮಟಾ: ನಿನ್ನೆ ರಾಜ್ಯಸಭಾ ಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಅವರ ಹಿಂಬಾಲಕರು ವಿಧಾನಸೌಧದಲ್ಲಿ ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗುವ ಮೂಲಕ ದೇಶದ್ರೋಹಿ ಕೃತ್ಯ ಎಸಗಿದ್ದು ರಾಜ್ಯಸರ್ಕಾರ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ನಮ್ಮ ವೈರಿದೇಶದ…

Read More

ಜಾತ್ರಾ ಮುಗಿದು ವಾರವಾದರೂ ಸ್ವಚ್ಛತೆ ಮರೆಯಿತೇ ?

ಜೊಯಿಡಾ: ರಾಜ್ಯದ ಗಂಡು ಮೆಟ್ಟಿದ ಜಾತ್ರೆಗಳಲ್ಲಿ ಒಂದಾದ ತಾಲೂಕಿನ ಕ್ಷೇತ್ರ ಉಳವಿ ಜಾತ್ರೆ ಯಶಸ್ವಿಯಾಗಿ ಸಂಪನ್ನಗೊಂಡು ಒಂದು ವಾರ ಕಳೆದರೂ ಇಲ್ಲಿನ ಸ್ವಚ್ಛತಾ ಕಾರ್ಯ ಮುಗಿಯಲು ಮಾತ್ರ ಇನ್ನೂ ಒಂದು ವಾರ ಬೇಕೆ? ಎನ್ನುವ ಪ್ರಶ್ನೆ ಸುತ್ತಮುತ್ತಲಿನ ಹಳ್ಳಿಗರ…

Read More

‘ಸೌರಭ’ಕ್ಕೆ ಶ್ರೀಕಾಂತ ಭಟ್ಟ ಸಾರಥ್ಯ : ಅರುಣ ಹೆಗಡೆ ಪ್ರಧಾನ ಕಾರ್ಯದರ್ಶಿ

ಕುಮಟಾ : ನಾಡಿನ ಅಗ್ರಗಣ್ಯ ಸಾಂಸ್ಕೃತಿಕ ಸಂಸ್ಥೆ, ಇಲ್ಲಿನ ಸದಭಿರುಚಿಯ ಸಾಂಸ್ಕೃತಿಕ ಸಂಗಮ ‘ಸೌರಭ’ಕ್ಕೆ ನೂತನ ಅಧ್ಯಕ್ಷರಾಗಿ ಖ್ಯಾತ ಉದ್ಯಮಿ, ತರಂಗ ಸಂಸ್ಥೆಯ ಸಂಸ್ಥಾಪಕ, ಸಾಂಸ್ಕೃತಿಕ ಆಸಕ್ತ ಹಾಗೂ ವ್ಯಕ್ತಿತ್ವ ವಿಕಸನ ತರಬೇತುದಾರ ಶ್ರೀಕಾಂತ ಭಟ್ಟ ತುಂಬಲೇಮಠ ಸರ್ವಾನುಮತದಿಂದ…

Read More

ಓಮಿ ಟ್ರಾವೆಲ್ಸ್ & ಟೂರ್ಸ್: ಯಾತ್ರೆಗಳಿಗಾಗಿ ಸಂಪರ್ಕಿಸಿ- ಜಾಹೀರಾತು

ಓಮಿ ಟ್ರಾವೆಲ್ಸ್ & ಟೂರ್ಸ್, ಶಿರಸಿ. ಸೀಮಿತ ಸೀಟುಗಳು ಲಭ್ಯ….ಹೆಚ್ಚಿನ ವಿವರ ಹಾಗೂ ಬುಕಿಂಗಿಗೆ ಸಂಪರ್ಕಿಸಿ….. ಓಮಿ ಟ್ರಾವೆಲ್ಸ್ & ಟೂರ್ಸ್, ಶಿರಸಿಮೊ.Tel:+919880072626/Tel:+919449086399

Read More

ಮಾ. 5 & 6 ಕ್ಕೆ ಬನವಾಸಿಯಲ್ಲಿ ಕದಂಬೋತ್ಸವ; ಸಿಎಂ ಭಾಗಿ

ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದ ಎಸಿ ಅಪರ್ಣಾ ರಮೇಶ | ಎರಡು ದಿನಗಳ ಕಾಲ ಸಾಂಸ್ಕೃತಿಕ ವೈಭವ ಶಿರಸಿ: ಕನ್ನಡದ ಮೊದಲ ರಾಜಧಾನಿ ಬನವಾಸಿಯಲ್ಲಿ ಮಾ. 5 & ರಂದು ನಡೆಯುವ ರಾಜ್ಯಮಟ್ಟದ ಕದಂಬೋತ್ಸವದ ತಯಾರಿ ಭರದಿಂದ ಸಾಗಿದ್ದು, ಆಮಂತ್ರಣ…

Read More

ದಶಮಾನೋತ್ಸವದ ಸಂಭ್ರಮದಲ್ಲಿ ಹಳ್ಳಿಬೈಲಿನ ಸ್ಪಂದನಾ ಟ್ರಸ್ಟ್

ಗುರುವಂದನೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಮ್ಮಿಲನ ಸಿದ್ದಾಪುರ: ತಾಲೂಕಿನ ಹಳ್ಳಿಬೈಲ್ ಗ್ರಾಮದ ಹುತ್ಗಾರ ಶಾಲೆಯಲ್ಲಿ ಸ್ಪಂದನ ಟ್ರಸ್ಟ್‌ ನ ದಶಮಾನೋತ್ಸವದ ಸಂಭ್ರಮದ ಅಂಗವಾಗಿ ಹಳೆಯ ವಿದ್ಯಾರ್ಥಿಗಳಿಂದ ಗುರುಗಳಿಗೆ ಗುರುವಂದನೆ ಸಲ್ಲಿಸಲಾಯಿತು. ತಾಲೂಕಿನ ಗಡಿಭಾಗದಲ್ಲಿ ಇರುವ ಅತ್ಯಂತ ದಟ್ಟ ಕಾನನ ಪ್ರದೇಶದಲ್ಲಿ…

Read More

ಮಾ.2ಕ್ಕೆ ಕನ್ನಳ್ಳಿ ಪ್ರಾಥಮಿಕ ಶಾಲಾ ಸುವರ್ಣ ಮಹೋತ್ಸವ

ಸಿದ್ದಾಪುರ: ಪಟ್ಟಣದ ಕನ್ನಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸುವರ್ಣ ಮಹೋತ್ಸವ ಮಾ.2ರಂದು ಮಧ್ಯಾಹ್ನ 2.30ಕ್ಕೆ ಜರುಗಲಿದೆ. ಶಾಸಕ ಭೀಮಣ್ಣ ನಾಯ್ಕ ಸುವರ್ಣ ಮಹೋತ್ಸವ ಉದ್ಘಾಟಿಸಲಿದ್ದು, ಎಸ್‌ಡಿಎಂಸಿ ಅಧ್ಯಕ್ಷೆ ವಸಂತಲಕ್ಷ್ಮಿ ಹೆಗಡೆ ಅಧ್ಯಕ್ಷತೆ ವಹಿಸುವರು. ಶಿರಸಿ ಶೈಕ್ಷಣಿಕ ಜಿಲ್ಲಾ…

Read More

ಮಾ.3ಕ್ಕೆ ಗೋಳಿಯಲ್ಲಿ ‘ಬಹುಮುಖಿ’ ನಾಟಕ ಪ್ರದರ್ಶನ

ಸಿದ್ದಾಪುರ: ತಾಲೂಕಿನ ಹಿತ್ಲಕೈನ ಒಡ್ಡೋಲಗ (ರಿ) ರಂಗ ಪರ್ಯಾಟನ 2023-24 ರ ತಂಡವು ಮಾ.3 ಭಾನುವಾರದಂದು ನಾಟಕದ ಮಹತ್ತರ ಇತಿಹಾಸ ಹೊಂದಿರುವ ಗೋಳಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಆವರಣದಲ್ಲಿ “ಬಹುಮುಖಿ” ಎಂಬ ನಾಟಕವನ್ನು ಪ್ರದರ್ಶಿಸಲಿದೆ. ಖ್ಯಾತ ಸಾಹಿತಿಗಳಾದ ವಿವೇಕ…

Read More

ಇಂದಿನಿಂದ ಕಡಲೆ ಹನುಮಂತ ದೇವರ ವಾರ್ಷಿಕೋತ್ಸವ

ಸಿದ್ದಾಪುರ: ತಾಲೂಕಿನ ಬೇಡ್ಕಣಿ ಸಮೀಪದ ಡೊಂಬೆಕೈಕ್ರಾಸ್‌ನ ಕಡಲೆ ಹನುಮಂತ  ದೇವರ ವಾರ್ಷಿಕೋತ್ಸವ ಹಾಗೂ ಅನ್ನಸಂತರ್ಪಣೆ ಮಾ.1 ಹಾಗೂ 2ರಂದು ಜರುಗಲಿದೆ. ಮಾ.1ರಂದು ದೇವತಾಪ್ರಾರ್ಥನೆ, ಶುದ್ಧಿಕರ್ಮ, ಪುಣ್ಯಾಹ, ಬ್ರಹ್ಮಕೂರ್ಚಹವನ, ಕೌತುಕ ಬಂಧನ, ದೇವನಾಂದಿ ಕಲಶ ಸ್ಥಾಪನೆ, ಶ್ರೀರಂಗಪೂಜೆ, ಮಹಾಬಲಿಪ್ರಧಾನ,ಅಷ್ಟಾವಧಾನ ಸೇವೆ,…

Read More
Back to top