Slide
Slide
Slide
previous arrow
next arrow

ಹವ್ಯಕ ವಾಲಿಬಾಲ್-2024- ಜಾಹೀರಾತು

ಯುವಕ ಮಂಡಳ ಹಾಗೂ ಯುವತಿ ಮಂಡಳ ಚಿಪಗಿ ಆಶ್ರಯದಲ್ಲಿ ಹವ್ಯಕ ವಾಲಿಬಾಲ್- 2024 ದಿನಾಂಕ: 09-03-2024 ಸಮಯ ನಿಖರವಾಗಿ ಸಂಜೆ 06:00ರಿಂದಸ್ಥಳ : ಚಿಪಗಿ, ಶಿರಸಿ ನೋಂದಣಿಗೆ ಕೊನೆಯ ದಿನಾಂಕ: 06-03-2024 ವಿವರಗಳಿಗಾಗಿ ಸಂಪರ್ಕಿಸಿ:ದತ್ತು ಭಟ್: Tel:+919241096582ಮಹೇಂದ್ರ ಹೆಗಡೆ:Tel:+918105869930

Read More

ಶಿರಡಿ ಸಾಯಿಬಾಬಾ ವಾರ್ಷಿಕ‌ ವರ್ಧಂತಿ ಉತ್ಸವ ಸಂಪನ್ನ

ದಾಂಡೇಲಿ : ಬಸವೇಶ್ವರ ನಗರದ ಶ್ರೀಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ 18ನೇ ವಾರ್ಷಿಕ ವರ್ಧಂತಿ ಉತ್ಸವವು ಶನಿವಾರ ಸಂಭ್ರಮ, ಸಡಗರದಿಂದ ಜರುಗಿತು. ಬೆಳಗ್ಗಿನಿಂದಲೇ ವಿವಿಧ ಪೂಜಾರಾಧನಗಳೊಂದಿಗೆ ಆರಂಭಗೊಂಡ ವರ್ಧಂತಿ ಉತ್ಸವದಲ್ಲಿ ಶ್ರೀಸತ್ಯನಾರಾಯಣ ಪೂಜಾ ಕಾರ್ಯಕ್ರಮವು ಜರುಗಿತು. ತದನಂತರ ಲೋಕ ಕಲ್ಯಾಣಾರ್ಥವಾಗಿ…

Read More

ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ: ಜಾಗೃತಿ ಜಾಥಾ

ದಾಂಡೇಲಿ : ನಗರದಾದ್ಯಂತ ಮಾ.3ರಂದು ನಡೆಯಲಿರುವ ಪಲ್ಸ್ ಪೋಲಿಯೊ ಲಸಿಕೆ ಅಭಿಯಾನದ ಕುರಿತಾಗಿ ನಗರದ ರೋಟರಿ ಕ್ಲಬ್ ಹಾಗೂ ರೋಟರಿ ಶಿಕ್ಷಣ ಸಂಸ್ಥೆಯ ಸಂಯುಕ್ತ ಆಶ್ರಯದಲ್ಲಿ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಶನಿವಾರ ರೋಟರಿ ಶಾಲೆಯ ಆವರಣದಿಂದ ಆರಂಭಿಸಲಾಯಿತು. ಪಲ್ಸ್…

Read More

ವಿದ್ಯುತ್‌ಗಾಗಿ ವೃದ್ಧ ದಂಪತಿಯ ಪರದಾಟ: ಮನವಿ ಸಲ್ಲಿಕೆ

ಜೋಯಿಡಾ: ದೀಪದ ಬುಡದಲ್ಲೇ ಕತ್ತಲು ಎಂಬಂತೆ ಜೋಯಿಡಾ ತಾಲೂಕಿನಲ್ಲಿ ವಿದ್ಯುತ್ ಉತ್ಪಾದನೆಯಾದರೂ ಇಲ್ಲಿಯ ಮೂಲ ಜನರಿಗೆ ಮಾತ್ರ ವಿದ್ಯುತ್ ಬೆಳಕು ಇನ್ನೂ‌ ಮರೀಚಿಕೆಯಾಗಿಯೇ ಉಳಿದಿದೆ. ಜೋಯಿಡಾ ಹೆಸ್ಕಾಂ ಇಲಾಖೆಯ ಕಾರ್ಯಾಲಯದ  ಮುಂಭಾಗದಲ್ಲಿ ಶುಕ್ರವಾರ ವೃದ್ದ ದಂಪತಿಗಳು ತಮಗೆ ವಿದ್ಯುತ್…

Read More

ಕಾಂಗ್ರೆಸ್ ಅಭಿವೃದ್ಧಿ ಕಾರ್ಯ ಮರೆತು ಓಲೈಕೆ ರಾಜಕಾರಣದಲ್ಲಿ ನಿರತವಾಗಿದೆ: ಎನ್.ಎಸ್.ಹೆಗಡೆ

ಕಾರವಾರ: ನಮ್ಮ ದೇಶದ ಅನ್ನ,ನೀರು,ಭೂಮಿ,ಗಾಳಿ ಬಳಸಿಕೊಂಡು ಪಾಕಿಸ್ತಾನದ ಪರ ಘೋಷಣೆ ಕೂಗುವುದು ದೇಶದ್ರೋಹದ ಕೆಲಸವಾಗಿದ್ದು, ಜವಾಬ್ದಾರಿಯುತ ಸ್ಥಾನದಲ್ಲಿರುವ ನಾಸೀರ್ ಹುಸೇನ್ ಕೂಡಾ ಮಾಧ್ಯಮದವರ ಪ್ರಶ್ನೆಗೆ ಗೌರವಿಸದೇ ಅನಾಗರಿಕತೆಯಿಂದ ವರ್ತಿಸಿದ್ದು ಖಂಡನೀಯ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಎನ್.ಎಸ್.ಹೆಗಡೆ ಹೇಳಿದರು.…

Read More

ಮಾತ್ನಳ್ಳಿ ಶಾಲಾ ಶಿಕ್ಷಕ ತಿಮ್ಮಪ್ಪ ನಾಯ್ಕ್ ನಿವೃತ್ತಿ: ಬೀಳ್ಕೊಡುಗೆ

ಶಿರಸಿ: ತಾಲೂಕಿನ ಮಾತ್ನಳ್ಳಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 22 ವರ್ಷಗಳಿಂದ ಶಿಕ್ಷಕರಾಗಿ ಕಾರ್ಯನಿರ್ವಹಿಸಿದ ತಿಮ್ಮಪ್ಪ ನಾಯ್ಕ್ ನಿವೃತ್ತಿ ಹೊಂದಿದ್ದು, ಅವರನ್ನು ಬೀಳ್ಕೊಡಲಾಯಿತು. ಇದೇ ಸಂದರ್ಭದಲ್ಲಿ ಶಾಲೆಯ ಸಂಪೂರ್ಣ ಅಭಿವೃದ್ದಿಗೆ ಕಾರಣೀಕರ್ತರಾದ ಕಾಡ್ಕೋಳಿ ಶ್ರೀಪತಿ ಭಟ್ಟ ಅವರನ್ನು ಊರ ನಾಗರಿಕರು…

Read More

ಮಾ.5ಕ್ಕೆ ಬಿ.ಎಸ್. ಯಡಿಯೂರಪ್ಪರಿಗೆ ಸನ್ಮಾನ

ಕಾರವಾರ: ಹಿರಿಯ ರಾಜಕಾರಣಿ, ಬಿಜೆಪಿ ಮುಖಂಡ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮಾ. 5ರಂದು ಸಾಗರದಲ್ಲಿ ನಾಮಧಾರಿ ಸಮಾಜದಿಂದ ಸನ್ಮಾನ ಹಾಗೂ ಸಮಾವೇಶ ಆಯೋಜಿಸಲಾಗಿದೆ ಎಂದು ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ಕೆ.ಜಿ.ನಾಯ್ಕ ತಿಳಿಸಿದರು. ನಗರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ…

Read More

ವಸತಿ ರಹಿತರಿಗೆ ಮನೆ ಮಂಜೂರು : ಸತೀಸ್ ಸೈಲ್

ಕಾರವಾರ: ಗ್ರಾಮ ಪಂಚಾಯತಗಳಲ್ಲಿನ ವಸತಿ ರಹಿತ ಫಲಾನುಭವಿಗಳ ಪಟ್ಟಿ ಮಾಡಿ ಪಂಚಾಯತಿಯಲ್ಲಿ ಠರಾವು ಮಾಡಿ, ವರದಿಯನ್ನು ನೀಡಿದಲ್ಲಿ ಈ ಕುರಿತು ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಫಲಾನುಭವಿಗಳಿಗೆ ಮನೆ ಮಂಜೂರು ಮಾಡಿಸುವ ಕೆಲಸ ಮಾಡಲಾಗುವುದು ಎಂದು ಕರ್ನಾಟಕ ಮಾರ್ಕೇಟಿಂಗ್ ಕನ್ಸಲ್ಟೆಂಟ್…

Read More

ಪಲ್ಸ್ ಪೊಲಿಯೋ ಅಭಿಯಾನ-2024

ಕಾರವಾರ: ಮಾರ್ಚ್ 3 ರಂದು ರಾಜ್ಯಾದ್ಯಂತ ಪಲ್ಸ್ ಪೊಲಿಯೋ ಅಭಿಯಾನ ನಡೆಯಲಿದೆ. ಇದರ ಅಂಗವಾಗಿ ಜಿಲ್ಲೆಯ 5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ಎರಡು ಹನಿ ಪಲ್ಸ್ ಪೊಲಿಯೋ ಲಸಿಕೆ ಹಾಕುವ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಈ ಕಾರ್ಯಕ್ರಮವು 1995…

Read More

ರಾಜ್ಯಮಟ್ಟದ ಕುಸ್ತಿ: ರಾಮನಗರ ವಿದ್ಯಾರ್ಥಿನಿಗೆ ಕನಕಗಿರಿ ಮಹಿಳಾ ಕೇಸರಿ ಪ್ರಶಸ್ತಿ

ಜೋಯಿಡಾ: ಕೊಪ್ಪಳ ಜಿಲ್ಲೆಯ ಕನಕಗಿರಿಯಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಬಿ.ಜಿ.ವಿ.ಎಸ್ ಪದವಿ ಪೂರ್ವ ಕಲಾ ಮತ್ತು ವಾಣಿಜ್ಯ ಕಾಲೇಜು ರಾಮನಗರದ ಕುಸ್ತಿ ಕ್ರೀಡಾಪಟುಗಳು ಸಾಧನೆ ಗೈದಿದ್ದಾರೆ. ಕುಮಾರಿ ಸಾಲಿನ ಎಸ್. ಸಿದ್ದಿ ಇವಳು 60 ಕೆಜಿ…

Read More
Back to top