Slide
Slide
Slide
previous arrow
next arrow

ಜಿಲ್ಲೆಯಿಂದಲೇ ಬದಲಾವಣೆ ಆರಂಭ: ಮೋಹನ್ ಹಲವಾಯಿ ವಿಶ್ವಾಸ

ದಾಂಡೇಲಿ : ಜಿಲ್ಲೆಯಲ್ಲಿ ಐದು ಕಾಂಗ್ರೆಸ್ ಶಾಸಕರಿದ್ದು, ಈ ಬಾರಿ ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ನಿಶ್ಚಿತವಾಗಿದ್ದು, ಈ ಬಾರಿ ಉತ್ತರಕನ್ನಡ ಜಿಲ್ಲೆಯಿಂದಲೇ ಬದಲಾವಣೆ ಆರಂಭ ಎಂದು ದಾಂಡೇಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೋಹನ ಹಲವಾಯಿ ಹೇಳಿದರು.…

Read More

ದಿ.ಪ್ರಕಾಶ ಭಾಗ್ವತ್‌ಗೆ ಕಲಾಬಳಗದಿಂದ ಶ್ರದ್ಧಾಂಜಲಿ

ಯಲ್ಲಾಪುರ: ತಾಲೂಕಿನ ನಂದೊಳ್ಳಿಯ ಶ್ರೀರಾಮಲಿಂಗೇಶ್ವರ ನಾಟಕ ಕಲಾ ಬಳಗದ ಸದಸ್ಯ, ಸಾಮಾಜಿಕ ಕಾರ್ಯಕರ್ತ ದಿ.ಪ್ರಕಾಶ ಭಾಗ್ವತ ನಂದೊಳ್ಳಿ ಅವರಿಗೆ ಶುಕ್ರವಾರ ರಾತ್ರಿ ಮಾಗೋಡ ವೀರಮಾರುತಿ ದೇವಸ್ಥಾನದ ಆವಾರದಲ್ಲಿ ಕಲಾ ಬಳಗದ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಒಂದು ನಿಮಿಷ ಮೌನಾಚರಣೆ…

Read More

‘ಹಲವು ಸಮಸ್ಯೆಗಳ ನಡುವೆಯೂ ಸಮಾಜವನ್ನು ಜಾಗೃತಗೊಳಿಸುತ್ತಿರುವುದು ಪತ್ರಿಕೋದ್ಯಮ’

ಸಿದ್ದಾಪುರ: ಪತ್ರಿಕೋದ್ಯಮ ಹಲವಾರು ಸಮಸ್ಯೆಗಳ ನಡುವೆಯೂ ತಲೆ ಎತ್ತಿ ನಿಂತು ಸಮಾಜವನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತಿದೆ ಎಂದು ಹಿರಿಯ ಪತ್ರಕರ್ತ ತಿ.ನ. ಶ್ರೀನಿವಾಸ ಸಾಗರ ಹೇಳಿದರು. ಪಟ್ಟಣದ ಬಾಲಭವನದಲ್ಲಿ ತಾಲ್ಲೂಕು ಪತ್ರಕರ್ತರ ಸಂಘ ಜಿಲ್ಲಾ ಪತ್ರಿಕಾ ಮಂಡಳಿಯ ಸುವರ್ಣ…

Read More

ಲಯನ್ಸ ಪಿ.ಯು. ಕಾಲೇಜಿಗೆ ಶೇ.100 ಫಲಿತಾಂಶ

ಶಿರಸಿ:2023-24 ನೇ ಸಾಲಿನಿಂದ ನೂತನವಾಗಿ ಆರಂಭವಾದ ಅತ್ಯಂತ ವಿಶೇಷ ರೀತಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಿತ ಶಿರಸಿಯ ಡಾ. ಭಾಸ್ಕರ ಸ್ವಾದಿ ಮೆಮೋರಿಯಲ್ ಲಯನ್ಸ್ ಪಿ.ಯು. ಕಾಲೇಜು ಶನಿವಾರ ಪ್ರಕಟವಾದ ಪ್ರಥಮ ಪಿ.ಯು. ಬೋರ್ಡ ಪರೀಕ್ಷಾ ಫಲಿತಾಂಶದಲ್ಲಿ ಶೇ.…

Read More

ರಂಗಭೂಮಿ ಕಲಾವಿದ ಏಸು ಪ್ರಕಾಶ್ ನಿಧನ

ಹೊನ್ನಾವರ : ಖ್ಯಾತ ರಂಗಭೂಮಿ ಕಲಾವಿದ, ಚಿತ್ರ ನಟ, ಸಂಘಟಕ, ಸಾಮಾಜಿಕ ಹೋರಾಟಗಾರ ಏಸು ಪ್ರಕಾಶ್ (58) ಕಲ್ಲುಕೊಪ್ಪ (ಪ್ರಕಾಶ್ ಹೆಗ್ಗೋಡು) ಅನಾರೋಗ್ಯದಿಂದ ಮೃತ ಪಟ್ಟಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಖ್ಯಾತ ಖಳನಟನಾಗಿ ಪ್ರಸಿದ್ಧ ನಾಯಕ ನಟರೊಂದಿಗೆ ಅಭಿನಯಿಸಿದ್ದರು. ಇವರು…

Read More

ಗ್ಯಾಸ್ ಟ್ಯಾಂಕರ್ ಪಲ್ಟಿ: ತಪ್ಪಿದ ಭಾರೀ ಅನಾಹುತ

ಹೊನ್ನಾವರ : ಪಟ್ಟಣದ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಜೋಗಮಠ ಹತ್ತಿರ ಕರ್ನಲ್  ಕಂಬ ಎದುರು ಶನಿವಾರ ರಾತ್ರಿ ಸಮಯದಲ್ಲಿ ಮಂಗಳೂರು ಕಡೆಯಿಂದ ಕುಮಟಾ ಮಾರ್ಗವಾಗಿ ಹೋಗುತ್ತಿದ್ದ ಗ್ಯಾಸ್ ಟ್ಯಾಂಕರ್ ವಾಹನ ಸಂಖ್ಯೆ ಟಿಎ-88 ಬಿ-2158 ರಸ್ತೆ ಅಂಚಿನ ಹೊಂಡಕ್ಕೆ…

Read More

ರಂಗಪಂಚಮಿ: ಬಣ್ಣದಲ್ಲಿ ಮಿಂದೆದ್ದ ಬನವಾಸಿ

ಬನವಾಸಿ:  ರಂಗಪಂಚಮಿ ಅಂಗವಾಗಿ  ಪಟ್ಟಣದಲ್ಲಿ ಶನಿವಾರ ಬಣ್ಣದಾಟದ ಸಂಭ್ರಮ ಮನೆ ಮಾಡಿತ್ತು. ಹಿರಿಯ-ಕಿರಿಯ, ಮಹಿಳೆ- ಪುರುಷ ಹಾಗೂ ಜಾತಿ ಮತಗಳ ಭೇದವಿಲ್ಲದೇ ಪರಸ್ಪರ ಬಣ್ಣ ಹಚ್ಚಿಕೊಂಡು ಸಂಭ್ರಮಿಸಿದರು.  ಪ್ರತಿ ವರ್ಷದಂತೆ ಹೋಳಿ ಹುಣ್ಣಿಮೆಯಾದ ಐದನೇ ದಿನದಂದು ಪಟ್ಟಣದಲ್ಲಿ ರಂಗಪಂಚಮಿ…

Read More

ಇಂಡಿಯನ್ ಓಪನ್ ಮೆನ್ಸ್ ಇಂಡೋರ್ ಕ್ರಿಕೆಟ್ ಟೀಮ್‌ಗೆ ಕವಲಕ್ಕಿ ಸಂದೇಶ್ ಆಯ್ಕೆ

ಹೊನ್ನಾವರ: ವರ್ಲ್ಡ್ ಇಂಡೋರ್ ಕ್ರಿಕೇಟ್ ಫೌಂಡೇಶನ್ ಲಿಮಿಟೆಡ್ ನಡೆಸುವ ಒಪನ್ ಮೆನ್ಸ್ ಇಂಡೋರ್ ಕ್ರಿಕೇಟ್ ಟೀಮ್ ಗೆ ಭಾರತದ ಟೀಮಿಗಾಗಿ ಆಯ್ಕೆ ಪ್ರಕ್ರಿಯೆ ಬೆಂಗಳೂರಿನಲ್ಲಿ ನಡೆದಿದ್ದು, ಸಂದೇಶ. ಕೆ. ಹೆಗಡೆ ಕವಲಕ್ಕಿ ಈತನು ಎಲ್ಲಾ ಸುತ್ತುಗಳಲ್ಲೂ ಆಯ್ಕೆಯಾಗುವ ಮೂಲಕ…

Read More

SARASWATI PU COLLEGE KUMTA: ಪ್ರವೇಶ ಪ್ರಾರಂಭ- ಜಾಹಿರಾತು

KONKAN EDUCATION TRUST VIDHATRI ACADEMY B.K. BHANDARKAR’S SARASWATI PU COLLEGE KUMTA ONLY PU COLLEGE IN UTTARA KANNADA WITH 100% RESULT WITH STATE RANKS FROM LAST THREE YEARS ADMISSION…

Read More

ಇಂದು ‘ಕೃಷಿ ಗ್ರಾಮ ಫಾರ್ಮ ಮ್ಯಾನೇಜ್‌ಮೆಂಟ್’ ಉದ್ಘಾಟನೆ

ಶಿರಸಿ: ಕೃಷಿಯಲ್ಲಿ ರೈತರಿಗೆ ಆಗುತ್ತಿರುವ ತೊಂದರೆಗಳನ್ನು ಹೋಗಲಾಡಿಸಲು ಹಾಗೂ ರೈತ ಸದಸ್ಯರ ಜಮೀನಿನ ನಿರ್ವಹಣೆ ಮತ್ತು ಅಭಿವೃದ್ಧಿ, ಬೆಳೆಗೆ ಸೂಕ್ತ ಮಾರುಕಟ್ಟೆ ಸೇವೆ ಒದಗಿಸುವ ಸಲುವಾಗಿ ಆಶಾದಾಯಕ ಸೇವಾ ಯೋಜನೆಯನ್ನು ಟಿ.ಎಸ್.ಎಸ್. ಲಿ., ಶಿರಸಿ ಹಾಗೂ ಕೃಷಿಗ್ರಾಮ್ ಪ್ರಿಷಿಷನ್…

Read More
Back to top