Slide
Slide
Slide
previous arrow
next arrow

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ: ವ್ಯಕ್ತಿಯ ಬಂಧನ

ಭಟ್ಕಳ: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವ ಅಪ್ರಾಪ್ತ ಬಾಲಕಿಯ ಲೈಂಗಿಕ ದೌರ್ಜನ್ಯವೆಸಗಿದ್ದು ವ್ಯಕ್ತಿಯನ್ನು ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯಡಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಕಾರವಾರ ಜೈಲಿಗೆ ಕಳುಹಿಸಿದ ಘಟನೆ ವರದಿಯಾಗಿದೆ. ಮಹಿಳೆಯೋರ್ವಳು ಗುರುವಾರದಂದು ತಡರಾತ್ರಿ ಖಾಸಗಿ ಬಸ್‌ನಲ್ಲಿ…

Read More

ಕಸಾಯಿಖಾನೆಗೆ ಸಾಗಿಸಲು ಕೂಡಿಟ್ಟಿದ್ದ ಆಕಳಕರು ರಕ್ಷಣೆ

ಭಟ್ಕಳ:  ಕಸಾಯಿಖಾನೆಗೆ  ಸಾಗಿಸಲು ಯತ್ನಿಸಿ ಅಜ್ಞಾತ ಸ್ಥಳದಲ್ಲಿ ಕೂಡಿಹಾಕಿದ್ದ ಆಕಳು ಕರುವೊಂದನ್ನು ಹಿಂದೂ ಕಾರ್ಯಕರ್ತರು ಬಿಡಿಸಿ  ಕರುವನ್ನು  ಗೋಶಾಲೆಗೆ ಸಾಗಿಸಿ ರಕ್ಷಿಸಿದ  ಘಟನೆ ಇಲ್ಲಿನ ನಗರದ ಸಂತೆ ಮಾರುಕಟ್ಟೆಯಲ್ಲಿ  ನಡೆದಿದೆ. ಇಲ್ಲಿನ ಸಂತೆ ಮಾರುಕಟ್ಟೆಯ ಸಮೀಪದಲ್ಲಿ ಕರುವೊಂದು ಕೂಗಿದ ಶಬ್ದ…

Read More

ನಿಡಗೋಡ ಜಾತ್ರೆಯಲ್ಲಿ ಮತದಾನ ಜಾಗೃತಿಗೆ ಸೆಲ್ಫಿ ಕಾರ್ನರ್

ಸಿದ್ದಾಪುರ: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತಾಲೂಕ ಪಂಚಾಯತ, ತಾಲೂಕಾ ಆಡಳಿತ ಹಾಗೂ ತಾಲೂಕಾ ಸ್ವೀಪ್ ಸಮಿತಿ ವತಿಯಿಂದ ತಾಲೂಕಿನ ನಿಡಗೋಡ ಮಾರಿಕಾಂಬಾ ಜಾತ್ರೆಯಲ್ಲಿ ಮತದಾನ ಜಾಗೃತಿಯ ಸೆಲ್ಫಿ ಕಾರ್ನರ್ ಕಾರ್ಯಕ್ರಮ ನಡೆಸಲಾಯಿತು. ಸೆಲ್ಫಿ ಕಾರ್ನರ್ ಕಾರ್ಯಕ್ರಮಕ್ಕೆ ತಾಪಂ ಕಾರ್ಯನಿರ್ವಾಹಕ…

Read More

ಏ.9ಕ್ಕೆ ಗವೇಗಾಳಿ ಶ್ರೀಕಲ್ಲೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ

ಜೋಯಿಡಾ : ತಾಲೂಕಿನ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿರುವ ಗವೇಗಾಳಿಯ ಶ್ರೀ ಕಲ್ಲೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವವು ಏ.9ರಂದು ನಡೆಯಲಿದೆ. ಆ ದಿನ ಬೆಳಿಗ್ಗೆಯಿಂದಲೇ ವಿಶೇಷ ಪೂಜಾರಾಧನೆಗಳೊಂದಿಗೆ ಆರಂಭವಾಗುವ ಜಾತ್ರೋತ್ಸವವು ಸಂಜೆಯವರೆಗೆ ನಡೆಯಲಿದೆ. ಅಂದು ಸಂಜೆ ಸ್ಥಳೀಯರಿಂದ ವಿವಿಧ ಸಾಂಸ್ಕೃತಿಕ…

Read More

ನೀಡಗೋಡ ಮಾರಿಕಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ ವಿಶ್ವೇಶ್ವರ ಕಾಗೇರಿ

ಸಿದ್ದಾಪುರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಶುಕ್ರವಾರ ತಾಲೂಕಿನ ನಿಡಗೋಡ ಮಾರಿಕಾಂಬಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ನಿಡಗೋಡಿನ ಶ್ರೀ ಮಾರಿಕಾಂಬಾ ದೇವಿಯ ಜಾತ್ರೆ ಮಂಗಳವಾರದಿಂದ ಪ್ರಾರಂಭವಾಗಿದ್ದು, ಶುಕ್ರವಾರ ವಿಶ್ವೇಶ್ವರ ಹೆಗಡೆ…

Read More

ದಂಡಕಾರಣ್ಯ ಇಕೋ‌ ಪಾರ್ಕಿಗೆ ಕಾಗದ ಕಾರ್ಖಾನೆಯಿಂದ ಆಟಿಕೆ ಪರಿಕರಗಳ ವಿತರಣೆ

ದಾಂಡೇಲಿ : ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಿಎಸ್ಆರ್ ಯೋಜನೆಯಡಿ ನಗರದ ದಂಡಕಾರಣ್ಯ ಇಕೋ ಪಾರ್ಕಿಗೆ ಅತಿ ಅವಶ್ಯವಾಗಿ ಬೇಕಾಗಿದ್ದ ರೂ: 2.5 ಲಕ್ಷ ಮೌಲ್ಯದ ಮಕ್ಕಳ ಆಟಿಕೆ ಪರಿಕರಗಳನ್ನು ವಿತರಿಸಲಾಯಿತು. ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಕಾರ್ಯನಿರ್ವಾಹಕ…

Read More

ಹಿರಿಯ ಸಮಾಜಸೇವಕ ಮುಸ್ತಾಕ್ ಅಹಮ್ಮದ್ ಬಸರಿಕಟ್ಟಿ ನಿಧನ

ಹಳಿಯಾಳ : ತಾಲೂಕಿನ ಖ್ಯಾತ ಉದ್ಯಮಿ ಹಿರಿಯ ಸಮಾಜಸೇವಕರಾದ ಮುಸ್ತಾಕ್ ಅಹಮ್ಮದ್ ಬಸರಿಕಟ್ಟಿ  ಶುಕ್ರವಾರ ವಿಧಿವಶರಾದರು. ಮೃತರಿಗೆ 63 ವರ್ಷ ವಯಸ್ಸಾಗಿತ್ತು. ಸರಳ ಸಜ್ಜನಿಕೆಯ ವ್ಯಕ್ತಿತ್ವದವರಾಗಿದ್ದ ಮುಸ್ತಾಕ್ ಅಹಮ್ಮದ್ ಬಸರಿಕಟ್ಟಿಯವರು ಸರ್ವಧರ್ಮ ಸಮನ್ವಯತೆಯ ಸಮಾಜ ಸೇವಕರಾಗಿ ತಮ್ಮನ್ನು ತಾವು…

Read More

MBBS ಜನರಲ್ ಸರ್ಜರಿಯಲ್ಲಿ ಶಿರಸಿಯ ಸೌರವ್‌ಗೆ ಬಂಗಾರ

ಶಿರಸಿ: ಇಲ್ಲಿನ ಕಾಮತ್ ಪ್ಲಾಜಾ ಮತ್ತು ಬೈನರಿ ಸಿಸ್ಟಮ್ ಮಾಲಿಕ, ರೊ.ಪ್ರವೀಣ್ ಕಾಮತ್ ಮತ್ತು ಪ್ರಿಯಾಂಕಾ ಕಾಮತ್ ದಂಪತಿಗಳ ದ್ವಿತೀಯ ಪುತ್ರನಾದ  ಡಾ.ಸೌರವ್ ಪ್ರವೀಣ್ ಕಾಮತ್, ಧಾರವಾಡದ ಪ್ರತಿಷ್ಠಿತ SDM ಕಾಲೇಜಿನಲ್ಲಿ MBBS ಪದವಿಯನ್ನು ಜನರಲ್ ಸರ್ಜರಿಯಲ್ಲಿ ಗೋಲ್ಡ್…

Read More

ಏ.23,24ಕ್ಕೆ ಜಿಲ್ಲಾ ಚದುರಂಗ ಚಾಂಪಿಯನ್‌ಶಿಪ್

ಕಾರವಾರ: ಉತ್ತರ ಕನ್ನಡ ಜಿಲ್ಲಾ ಚದುರಂಗ ಚಾಂಪಿಯನ್ ಶಿಪ್ ಪಂದ್ಯಾವಳಿಯನ್ನು ಸರಕಾರಿ ನೌಕರರ ಸಂಘ ಕಾರವಾರ ಇವರ ಸಹಯೋಗದೊಂದಿಗೆ ಏ.23 ಹಾಗೂ ಏ.24 ರಂದು ಕಾರವಾರದ ಸರಕಾರಿ ನೌಕರರ ಭವನ, ಎಮ್. ಜಿ. ರೋಡ್ ನಲ್ಲಿ ಆಯೋಜಿಸಲಾಗಿದೆ. ಪಂದ್ಯಾವಳಿಯ…

Read More

ದಾಖಲೆ ಇಲ್ಲದೇ ಸಾಗಿಸುತ್ತಿದ್ದ ಹಣ ವಶಕ್ಕೆ

ಯಲ್ಲಾಪುರ:  ತಾಲೂಕಿನ ಕಿರವತ್ತಿ ಚೆಕ್ ಪೋಸ್ಟ್‌ನಲ್ಲಿ ಯಾವುದೇ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ೧.೨೦ ಲಕ್ಷ ಹಣವನ್ನು ಎಸ್.ಎಸ್.ಟಿ ಅರವಿಂದ ಬೇವಿನಗಿಡದ ತಂಡ ಗುರುವಾರ ಸಂಜೆ ವಶಪಡಿಸಿಕೊಂಡಿದೆ. ವಿಶ್ವನಾಥ ಲೊಕ್ಕಯ್ಯ ಶೆಟ್ಟಿ ಮಹಾರಾಷ್ಟ್ರದ ಪುಣೆ ಇವರು ಯಾವುದೆ ದಾಖಲೆ ಇಲ್ಲದೇ…

Read More
Back to top