Slide
Slide
Slide
previous arrow
next arrow

ಟಿ.ಎಂ.ಎಸ್. ಅಧ್ಯಕ್ಷರಾಗಿ ಜಿ.ಟಿ.ಹೆಗಡೆ ತಟ್ಟೀಸರ, ಉಪಾಧ್ಯಕ್ಷರಾಗಿ ಜಿ.ಎಂ.ಮುಳಖಂಡ ಆಯ್ಕೆ

ಶಿರಸಿ: ಇಲ್ಲಿಯ ಪ್ರತಿಷ್ಟಿತ ಟಿ.ಎಂ.ಎಸ್. ಅಧ್ಯಕ್ಷರಾಗಿ ಹಿರಿಯ ಸಹಕಾರಿ ಧುರೀಣ ಜಿ.ಟಿ. ಹೆಗಡೆ ತಟ್ಟೀಸರ, ಉಪಾಧ್ಯಕ್ಷರಾಗಿ ಜಿ.ಎಂ.ಹೆಗಡೆ ಮುಳಖಂಡ ಆಯ್ಕೆಯಾಗಿದ್ದಾರೆ ಎಂದು ತಿಳಿದುಬಂದಿದೆ.

Read More

ಮತದಾನಕ್ಕೆ ಗೈರು: ಸ್ಪಷ್ಟನೆ ನೀಡಿದ ಹೆಬ್ಬಾರ್

ಯಲ್ಲಾಪುರ: ನಿನ್ನೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಮತದಾನಕ್ಕೆ ಗೈರಾದ ಹಿನ್ನೆಲೆಯಲ್ಲಿ ಹಲವಾರು ಮಾತುಗಳು ಕೇಳಿಬಂದಿದ್ದು, ಶಾಸಕ ಹೆಬ್ಬಾರ್ ಮತದಾನಕ್ಕೆ ಗೈರಾದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನನ್ನ ಆರೋಗ್ಯ ಸರಿಯಿಲ್ಲದ ಕಾರಣ ಮನೆಯಿಂದ ಹೊರಬರಲು ಆಗಲಿಲ್ಲ.…

Read More

ದೇಶವನ್ನಾಳುವ ಸಾಮರ್ಥ್ಯವನ್ನು ಮುಂದಿನ ಪೀಳಿಗೆಯಲ್ಲಿ ನಿರ್ಮಿಸಬೇಕು; ಹರಿಪ್ರಕಾಶ ಕೋಣೆಮನೆ

ಯಲ್ಲಾಪುರ: ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುವ ಕುರಿತು ಚಿಂತಿಸುವ ನಾವು, ಶಾಲೆಯ ಅಕ್ಕ ಪಕ್ಕದ ಗ್ರಾಮಗಳು ಖಾಲಿಯಾಗುವ ಕುರಿತು ಚಿಂತಿಸುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಮಗ್ರವಾಗಿ ಚಿಂತನೆ ನಡೆಯಬೇಕಿದೆ ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ ಹೇಳಿದರು.…

Read More

ಮಾರಿಕಾಂಬಾ ಜಾತ್ರೆ; ಮೊದಲ ಹೊರಬೀಡು ಆರಂಭ

ಶಿರಸಿ: ಶ್ರೀ ಮಾರಿಕಾಂಬಾ ಜಾತ್ರೆಯ ಮೊದಲ ಹೊರಬೀಡು ಮಂಗಳವಾರ ಆರಂಭಗೊಂಡಿದ್ದು ಶ್ರೀ ದೇವಿಯ ಪಲ್ಲಕ್ಕಿ ಮರ್ಕಿದುರ್ಗಿ ದೇವಾಲಯ, ಬಿಡಕಿ ಗದ್ದಿಗೆ ಹಾಗು ವಿಸರ್ಜನಾ ಪೀಠಕ್ಕೆ ತೆರಳಿ ಜಾತ್ರಾ ಪೂರ್ವದ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ…

Read More

ರಾಜ್ಯ ಸಭಾ ಚುನಾವಣೆಗೆ ಕಮಲ ಶಾಸಕ ಹೆಬ್ಬಾರ್ ಗೈರು

ಅತ್ತ ಶಿವ., ಇತ್ತ ರಾಮ; ಬಿಜಿಪಿಗೆ ಹೆಬ್ಬಾರ ಯಲ್ಲಾಪುರ: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ರಾಜ್ಯಸಭೆ ಚುನಾವಣೆಯು ಮಂಗಳವಾರ ಮುಗಿದಿದ್ದು, ಒಟ್ಟೂ 223 ಮತಗಳಲ್ಲಿ 222 ಶಾಸಕರ ಮತ ಮಾತ್ರ ಚಲಾವಣೆಯಾಗಿದ್ದು, ಯಲ್ಲಾಪುರ-ಮುಂಡಗೋಡು ಕ್ಷೇತ್ರದ ಬಿಜೆಪಿ ಶಾಸಕ ಯಾರ ಪರವೂ…

Read More

ಅಗಲಿದ ಎಂ.ಕೆ. ಹೆಗಡೆಗೆ ಸೌರಭ ಸಂಸ್ಥೆಯಿಂದ ಶ್ರದ್ಧಾಂಜಲಿ

ಕುಮಟಾ: ಪಟ್ಟಣದ ವಿನಾಯಕ ರೆಕ್ಸಿನ್ ಹೌಸ್‌ನ ಸಭಾಭವನದಲ್ಲಿ ಇತ್ತೀಚಿಗೆ ನಿಧನರಾದ ತೆರಿಗೆ ಸಲಹೆಗಾರ ಹಾಗೂ ಸೌರಭ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾಗಿದ್ದ ಎಂ. ಕೆ ಹೆಗಡೆಯವರಿಗೆ ಸೌರಭ ಸಂಸ್ಥೆಯ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಖ್ಯಾತ ವೈದ್ಯ…

Read More

ಜೋಯಿಡಾದಲ್ಲಿ ರಾಗಿ ಹೆಲ್ತ್ ಮಿಕ್ಸ್ ವಿತರಣೆಗೆ ಚಾಲನೆ

ಜೊಯಿಡಾ: ಕರ್ನಾಟಕ ಸರ್ಕಾರದ ಸಾಯಿ ಶೂರ್ ರಾಗಿ ಹೆಲ್ತ್ ಮಿಕ್ಸ್ ವಿತರಣೆ ಕಾರ್ಯಕ್ರಮಕ್ಕೆ ಜೋಯಿಡಾದ ಶ್ರೀರಾಮ ಪ್ರೌಢಶಾಲೆಯಲ್ಲಿ ಮಂಗಳವಾರ ಬೆಳಿಗ್ಗೆ 10.30 ಗಂಟೆಗೆ ಜೋಯಿಡಾ ತಹಶೀಲ್ದಾರ್ ಮಂಜುನಾಥ್ ಮುನ್ನಳ್ಳಿಯವರು ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಗಿ…

Read More

‘ಶಿಕ್ಷಣವಂತ ಮಕ್ಕಳಿಂದ ಸಶಕ್ತ ಸಮಾಜ ನಿರ್ಮಾಣ ಸಾಧ್ಯ’

ಮುಂಡಗೋಡ: ಸಮಾಜದಲ್ಲಿ ಮಕ್ಕಳಲ್ಲಿ ಜಾತಿ, ಲಿಂಗ ಹಾಗೂ ಧರ್ಮ ಆಧಾರಿತವಾಗಿ ಬೇದಭಾವ ಮಾಡದೆ ಎಲ್ಲರಿಗೂ ಸಮಾನ ಅವಕಾಶ ನೀಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಕಣಾಚಾರಿ ಹೇಳಿದರು ಪಟ್ಟಣದ ಲೋಯೊಲಾ ವಿಕಾಸ ಕೇಂದ್ರ ಸಭಾಭವನದಲ್ಲಿ ಮಂಗಳವಾರ ಮಹಿಳಾ ಮತ್ತು ಮಕ್ಕಳ…

Read More

ಮಾ.3ಕ್ಕೆ ‘ಮನೆ‌ಮದ್ದು ಮಾಹಿತಿ ಕಾರ್ಯಾಗಾರ’

ಶಿರಸಿ: ಇಲ್ಲಿನ ನೆಮ್ಮದಿ ಸಂಕೀರ್ಣದ ರಂಗಧಾಮದಲ್ಲಿ ಸಾಹಿತ್ಯ ಚಿಂತಕರ ಚಾವಡಿ ಶಿರಸಿ ಮತ್ತು ಪಾರಂಪರಿಕ ವೈದ್ಯ ಪರಿಷತ್ ಶಿರಸಿ ಇವರ ಸಂಯುಕ್ತ ಆಶ್ರಯದಲ್ಲಿ ಮಾ.3, ರವಿವಾರ ಮಧ್ಯಾಹ್ನ 3ರಿಂದ ಗಿಡಮೂಲಿಕೆ ಪರಿಚಯ, ಉಚಿತ ಚಿಕಿತ್ಸಾ ಸಲಹೆ ಹಾಗೂ ವನಸ್ಪದಿಗಳ…

Read More

‘ಶಿಷ್ಯ ಸ್ವೀಕಾರ ಸಮಾರಂಭದಲ್ಲೊಂದು ಅದ್ಭುತ ಕರಸೇವೆ’

ಡಾ ರವಿಕಿರಣ ಪಟವರ್ಧನ ಶಿರಸಿಶಿರಸಿ: ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದಲ್ಲಿ ನಡೆದಂತಹ ‘ಶಿಷ್ಯ ಸ್ವೀಕಾರ ಮಹೋತ್ಸವ’ ಅತ್ಯದ್ಭುತ ಕಾರ್ಯಕ್ರಮಗಳಲ್ಲಿ ಒಂದು. ಫೆ.18 ರಿಂದ 22 ರವರೆಗೆ ನಡೆದಂತಹ ಅತ್ಯದ್ಭುತ ಕಾರ್ಯಕ್ರಮದಲ್ಲಿ ಶ್ರೀಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ವಿವಿಧ ಧಾರ್ಮಿಕ…

Read More
Back to top