Slide
Slide
Slide
previous arrow
next arrow

ಗುತ್ತಿಗೆದಾರನ ಆತ್ಮಹತ್ಯೆಗೆ ಅಧಿಕಾರಿಗಳ ಕಿರುಕುಳವೇ ಕಾರಣ: ಮಾಧವ ನಾಯ್ಕ್

ಅಂಕೋಲಾ: ಆತ್ಮಹತ್ಯೆ ಮಾಡಿಕೊಂಡಿರುವ ಅಂಕೋಲಾದ ಗುತ್ತಿಗೆದಾರ ರಾಮಚಂದ್ರ ನಾಯ್ಕ ಸಾವಿಗೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳ ಕಿರುಕುಳ ಕಾರಣ ಎಂದು ಆರೋಪಿಸಿ ಕಾರವಾರ-ಅಂಕೋಲಾ ತಾಲ್ಲೂಕಿನ ನೋಂದಾಯಿತ ಗುತ್ತಿಗೆದಾರ ಸಂಘದಿಂದ ಇಲ್ಲಿನ ಹರಿಓಂ ಸರ್ಕಲ್ ಬಳಿ ಇರುವಜಿಎಸ್‌ಟಿ ಕಚೇರಿ ಎದುರು…

Read More

ಸಾಧನೆಗೈದ ಮಹನೀಯರ ತತ್ವಾದರ್ಶ ಅಳವಡಿಸಿಕೊಳ್ಳಿ: ಕಾಂದೂ

ಕಾರವಾರ: ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿ ಅತ್ಯುತ್ತಮ ಸಾಧನೆಯ ಮೂಲಕ ಹೆಸರಾಗಿರುವ ಡಾ. ಎಪಿಜಿ ಅಬ್ದುಲ್ ಕಲಾಂ, ಡಾ. ಬಿ.ಆರ್. ಅಂಬೇಡ್ಕರ್, ಸರ್. ಸಿ.ವಿ. ರಾಮನ್, ಸಚಿನ್ ತೆಂಡೂಲ್ಕರ್ ಅವರಂತಹ ಮಹಾನ್ ವ್ಯಕ್ತಿಗಳ ಆದರ್ಶಗಳಡಿ ಮಕ್ಕಳು ಶಾಲಾ ಹಂತದಿಂದಲೇ…

Read More

ಚಿಕಿತ್ಸೆ ಫಲಕಾರಿಯಾಗದೆ ತಾಯಿ, ನವಜಾತ ಶಿಶು ಸಾವು

ಜೋಯಿಡಾ: ತಾಲೂಕಿನ ಜೋಯಿಡಾದ ಜಗಲಬೇಟನ ಪ್ಲಾಟ್‌ನಲ್ಲಿ ವಾಸವಿದ್ದ ಮಹಿಳೆ ಸಾವನ್ನಪ್ಪಿರುವ ಆಘಾತಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬೆಳಗಾವಿಯ ಸಿವಿಲ್ ಆಸ್ಪತ್ರೆಯಲ್ಲಿ ಬಾಣಂತಿ ಮಹಿಳೆ ಸಾವನ್ನಪ್ಪಿದ್ದರೆ, ಖಾನಾಪುರದ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಆಕೆಯ ಮಗು ಸಾವನ್ನಪ್ಪಿದೆ. ಜಗಲಬೇಟನ ಪ್ಲಾಟ್‌ನಲ್ಲಿ…

Read More

ಸಿ.ವಿ.ಎಸ್.ಕೆ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ ಟ್ರಸ್ಟಿನ ಸಿ.ವಿ.ಎಸ್.ಕೆ ಪ್ರೌಢಶಾಲೆ ಹಾಗೂ ಡಯಟ್‌ ಕುಮಟಾ ಇವರ ಸಹಯೋಗದಲ್ಲಿ ಸಿ.ವಿ.ಎಸ್.ಕೆ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು (EXPO -2024) ಏರ್ಪಡಿಸಲಾಗಿತ್ತು. ಇದನ್ನು ಜಿಲ್ಲಾ ಪಂಚಾಯತ್‌ ಕಾರ್ಯನಿರ್ವಾಹಕರಾದ ಈಶ್ವರ ಖಂಡು (ಐ.ಎ.ಎಸ್) ಅವರು…

Read More

ಮಾ.1ರಿಂದ ಶಿರಡಿ ಸಾಯಿಬಾಬಾ ಮಂದಿರದ 18ನೇ ವಾರ್ಷಿಕೋತ್ಸವ

ದಾಂಡೇಲಿ : ಬಸವೇಶ್ವರ ನಗರದಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದ 18ನೇ ವಾರ್ಷಿಕೋತ್ಸವ ಕಾರ್ಯಕ್ರಮವು ಮಾರ್ಚ್ 1 ರಿಂದ ಮಾರ್ಚ್ 3ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಎನ್.ಎಂ.ಪಾಟೀಲ್ ಹೇಳಿದರು. ಅವರು ಬುಧವಾರ ರಾತ್ರಿ ಶ್ರೀ…

Read More

ವಿಧಾನಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ: ಆರೋಪಿಗಳ ಬಂಧನಕ್ಕೆ ಆಗ್ರಹ

ದಾಂಡೇಲಿ : ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಕಾಂಗ್ರೆಸ್ ಪಕ್ಷದ ನಾಸೀರ್ ಹುಸೇನ್ ಬೆಂಬಲಿಗರು ರಾಜ್ಯದ ಗರ್ಭಗುಡಿಯಾಗಿರುವ ವಿಧಾನ ಸಭೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿರುವುದು ದೇಶ ವಿರೋಧಿ ಕೃತ್ಯ. ದೇಶದ್ರೋಹಿ ಘೋಷಣೆ ಕೂಗಿದವರನ್ನು ಕೂಡಲೆ ಬಂಧಿಸಬೇಕೆಂದು ನಗರದ…

Read More

ದಾಂಡೇಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ : ಸಮ್ಮೇಳನಾಧ್ಯಕ್ಷರ ಅದ್ದೂರಿ ಮೆರವಣಿಗೆ

ದಾಂಡೇಲಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾರ್ಗದರ್ಶನದಲ್ಲಿ ದಾಂಡೇಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಡಿ ನಗರದ ಕಾರ್ಮಿಕ ಭವನದಲ್ಲಿ ದಾಂಡೇಲಿ ತಾಲೂಕು ಎರಡನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲಾಗಿದೆ ಸಮ್ಮೇಳನ ನಡೆಯುವ ಕಾರ್ಮಿಕ ಭವನದ ಆವರಣದಲ್ಲಿ…

Read More

ಕದಂಬೋತ್ಸವ-2024: ಕ್ರೀಡಾ ಪ್ರವೇಶ ನೋಂದಣಿ

ಬನವಾಸಿ: ಕದಂಬೋತ್ಸವ 2024ರ ಕ್ರೀಡೋತ್ಸವವು ಮಾ.3 ಮತ್ತು ಮಾ.4ರಂದು ಕದಂಬ ವೇದಿಕೆಯ ಮೈದಾನದಲ್ಲಿ ಬನವಾಸಿಯಲ್ಲಿ ಜರುಗುತ್ತಿದ್ದು ಕ್ರೀಡೋತ್ಸವದಲ್ಲಿ  ಪುರುಷರಿಗಾಗಿ ಹಗ್ಗ ಜಗ್ಗಾಟ, ಕಬ್ಬಡ್ಡಿ, ಕೇರಂ, ಮಹಿಳೆಯರಿಗಾಗಿ ಹಗ್ಗಜಗ್ಗಾಟ, ಸ್ಲೋ ಸೈಕಲ್, ತಲೆಮೇಲೆ ಪುಸ್ತಕ, ಲಿಂಬು ಚಮಚ, ಸ್ಲೋಸೈಕಲ್ ರೇಸ್,…

Read More

ಸಾಲಿಕೇರಿ ಪ್ರೀಮಿಯರ್ ಲೀಗ್: ಲೆವೆನ್ ಸ್ಟಾರ್ ತಂಡ ಚಾಂಪಿಯನ್

ಹೊನ್ನಾವರ: ಸಾಲಿಕೇರಿ ಪ್ರೀಮಿಯರ್ ಲೀಗ್ ಸೀಸನ್-3 2024 ಕ್ರಿಕೇಟ್ ಪಂದ್ಯಾವಳಿಯು ದೀಪ ಬೆಳಗಿಸಿ ಪಾರಿವಾಳ ಹಾರಿಸುವ ಮುಖಾಂತರ ಉದ್ಘಾಟನೆಗೊಂಡಿದ್ದು, ಈ ಪಂದ್ಯಾವಳಿಯಲ್ಲಿ ಬಲಿಷ್ಠ ಆರು ತಂಡಗಳಾದ ನವೀನ ನಾಯ್ಕ ಮಾಲೀಕತ್ವದ ಶುಭಂ ವಾರಿಯರ್ಸ್,ಗಿರೀಶ ಗೌಡ ಮಾಲೀಕತ್ವದ ಮಾರಿಕಾಂಬಾ ವಾರಿಯರ್ಸ್,ಮಾಸ್ತಿ…

Read More

ಮಾ.1ಕ್ಕೆ ಹಂಗಾರಖಂಡದಲ್ಲಿ ವರ್ಧಂತಿ ಉತ್ಸವ: ಯಕ್ಷಗಾನ ಪ್ರದರ್ಶನ

ಸಿದ್ದಾಪುರ: ತಾಲೂಕಿನ ಹಂಗಾರಖಂಡದ ಶ್ರೀ ಚೌಡೇಶ್ವರಿ, ನಾಗ ಮತ್ತು ಪರಿವಾರ ದೇವತೆಗಳ 7ನೇ ವರ್ಧಂತಿ ಉತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮಾ.1, ಶುಕ್ರವಾರದಂದು ನಡೆಯಲಿವೆ. ಅಂದು ಬೆಳಿಗ್ಗೆ 9ಗಂಟೆಯಿಂದ ಶ್ರೀ ದೇವರಿಗೆ ವಿವಿಧ ಪೂಜೆಗಳು, ಧಾರ್ಮಿಕ ಕೈಂಕರ್ಯಗಳು,…

Read More
Back to top