Slide
Slide
Slide
previous arrow
next arrow

ಮಾರಿಕಾಂಬಾ ಜಾತ್ರೆ; ಮೊದಲ ಹೊರಬೀಡು ಆರಂಭ

300x250 AD

ಶಿರಸಿ: ಶ್ರೀ ಮಾರಿಕಾಂಬಾ ಜಾತ್ರೆಯ ಮೊದಲ ಹೊರಬೀಡು ಮಂಗಳವಾರ ಆರಂಭಗೊಂಡಿದ್ದು ಶ್ರೀ ದೇವಿಯ ಪಲ್ಲಕ್ಕಿ ಮರ್ಕಿದುರ್ಗಿ ದೇವಾಲಯ, ಬಿಡಕಿ ಗದ್ದಿಗೆ ಹಾಗು ವಿಸರ್ಜನಾ ಪೀಠಕ್ಕೆ ತೆರಳಿ ಜಾತ್ರಾ ಪೂರ್ವದ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಸದಸ್ಯರು ಬಾಬದಾರ ಪ್ರಮುಖರು, ಪೂಜಾರರು ಹಾಗು ಬಾಬದಾರರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top