Slide
Slide
Slide
previous arrow
next arrow

ಮತದಾನಕ್ಕೆ ಗೈರು: ಸ್ಪಷ್ಟನೆ ನೀಡಿದ ಹೆಬ್ಬಾರ್

300x250 AD

ಯಲ್ಲಾಪುರ: ನಿನ್ನೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಶಾಸಕ ಶಿವರಾಮ ಹೆಬ್ಬಾರ್ ಮತದಾನಕ್ಕೆ ಗೈರಾದ ಹಿನ್ನೆಲೆಯಲ್ಲಿ ಹಲವಾರು ಮಾತುಗಳು ಕೇಳಿಬಂದಿದ್ದು, ಶಾಸಕ ಹೆಬ್ಬಾರ್ ಮತದಾನಕ್ಕೆ ಗೈರಾದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ನನ್ನ ಆರೋಗ್ಯ ಸರಿಯಿಲ್ಲದ ಕಾರಣ ಮನೆಯಿಂದ ಹೊರಬರಲು ಆಗಲಿಲ್ಲ. ವೈದ್ಯರ ಸಲಹೆ ಮೇರೆಗೆ ಆರು ಗಂಟೆಗೆ ಬರಬೇಕಾಯಿತು. ಅಸಮಾಧಾನ ಇದ್ದಿದ್ದರೆ ಮತದಾನಕ್ಕೆ ಹಾಜರಾಗಿ ಅಡ್ಡಮತದಾನ ಮಾಡುತ್ತಿದ್ದೆ. ಆದರೆ ನಾನು ಹಾಗೆ ಮಾಡಿಲ್ಲ. ಆರೋಗ್ಯ ಸರಿ ಇರಲಿಲ್ಲ. ಯಾರಿಗೂ ಹೆದರಿ ಮನೆಯಲ್ಲಿ ಕೂತಿಲ್ಲ. ನನ್ನದೇ ಆದ ಅಸಮಾಧಾನ ಇದೆ ಆದರೆ ಅದೆಲ್ಲಾ ಜಿಲ್ಲಾ ಮಟ್ಟದ್ದು ಅಷ್ಟೆ ಎಂದಿದ್ದಾರೆ.

300x250 AD
Share This
300x250 AD
300x250 AD
300x250 AD
Back to top