Slide
Slide
Slide
previous arrow
next arrow

ಶ್ರೀ ಸ್ವರ್ಣವಲ್ಲೀಯಲ್ಲಿ ಶಿಷ್ಯ ಸ್ವೀಕಾರ ಮಹೋತ್ಸವ

ಯಾಗ ಶಾಲೆಯಲ್ಲಿ ಧರ್ಮ ಯಜ್ಞ; ಪ್ರಾಂಗಣದಲ್ಲಿ ಸೇವಾ ಯಜ್ಞ!ಶಿರಸಿ: ಸ್ವರ್ಣವಲ್ಲೀ‌ ಮಠದಲ್ಲಿ ಶಿಷ್ಯ ಸ್ವೀಕಾರ ‌ಮಹೋತ್ಸವಕ್ಕೆ ಧಾರ್ಮಿಕ ಸಂಭ್ರಮ ಧರ್ಮ ಯಜ್ಞದ ಜೊತೆಗೆ ಆಗಮಿಸುವ ಭಕ್ತರಿಗೆ ಸಕಲ ಸೌಲಭ್ಯ, ಸೌಕರ್ಯ ಒದಗಿಸಲು ಕಾರ್ಯಕರ್ತರು ಸೇವಾ ಯಜ್ಞಕ್ಕೆ ಕಂಕಣ ತೊಟ್ಟಿದ್ದಾರೆ.ಫೆ.…

Read More

ಸಂಘಟಿತ ಯುವಕರಿಂದ ಎಲ್ಲ ಕೆಲಸವೂ ಸಾಧ್ಯ: ರಾಘವೇಶ್ವರ ಶ್ರೀ

ಭಟ್ಕಳ: ತಾಲ್ಲೂಕಿನ ಶಕ್ತಿಕ್ಷೇತ್ರವಾದ ಕಿತ್ರೆಯ ಶ್ರೀ ಕ್ಷೇತ್ರ ದುರ್ಗಾ ಪರಮೇಶ್ವರಿ ದೇವಸ್ಥಾನದ ರಥೋತ್ಸವ ರಾಮಚಂದ್ರಾಪುರಮಠದ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ಭಾನುವಾರ ಮಧ್ಯಾಹ್ನ ಸಂಪನ್ನಗೊಂಡಿತು. ಭಟ್ಕಳ ಸಮಾಜ ಜಾಗೃತರಾಗಿ ಒಗ್ಗಟ್ಟಾಗಬೇಕಿದೆ. ಉತ್ತಮ ಸಂಘಟನೆ ಇದ್ದರೆ ಏನನ್ನೂ…

Read More

ಹಾರ್ನಬಿಲ್ ಉತ್ಸವದಲ್ಲಿ ಡಿ.ಎರ್.ಎಫ್.ಓ ಸಂತೋಷ ಗವಸ್‌ಗೆ ಸನ್ಮಾನ

 ಜೋಯಿಡಾ: ತಾಲೂಕಿನ ಜೋಯಿಡಾ ಅರಣ್ಯ ವ್ಯಾಪ್ತಿಯಲ್ಲಿ ಡಿ.ಎರ್.ಎಪ್ ಓ ಆಗಿ ಸೇವೆ ಸಲ್ಲಿಸುತ್ತಿರುವ ಸಂತೋಷ ಗವಸ್ ಅವರಿಗೆ ಕಳೆದ 5 ವರ್ಷಗಳಿಂದ ಸಾಲು ಮರದ ತಿಮ್ಮಕ್ಕ ಉದ್ಯಾನ ವನದಲ್ಲಿ ಚಿಟ್ಟೆಗಳ ಸಂರಕ್ಷಣೆ ಮತ್ತು ಚಿಟ್ಟೆಗಳ ವೃದ್ದಿಗೆ ಶ್ರಮಿಸಿದ ಇವರನ್ನು…

Read More

ಉತ್ತಮ ಸೇವೆ ಎಂದಿಗೂ ಜನಮಾನಸದಲ್ಲಿ ನೆಲೆಯಾಗುತ್ತದೆ: ಭವೇಶಾನಂದ ಸ್ವಾಮೀಜಿ

ಕಾರವಾರ: ತಾಲೂಕಿನ ಅಸ್ನೋಟಿ ಶಿಕ್ಷಣ ಸಂಸ್ಥೆ ಅಸ್ನೋಟಿ, ಶಿವಾಜಿ ವಿದ್ಯಾ ಮಂದಿರ ಅಸ್ನೋಟಿ ಕಾರವಾರ ಇವರ ಸಹಯೋಗದೊಂದಿಗೆ ಡಿಸ್ಟ್ರಿಕ್ಟ್ ಸರ್ಜನ್ ಡಾ.ಶಿವಾನಂದ ಕುಡ್ತರಕರವರಿಗೆ ಅಸ್ನೋಟಿಯಲ್ಲಿ ವಿದ್ಯಾ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಸಮಾರಂಭ ಉದ್ಘಾಟಿಸಿ ಮಾತನಾಡಿದ ರಾಮಕೃಷ್ಣ ಆಶ್ರಮ…

Read More

‘ಪಾಟಿ ಚೀಲ’ ಮಕ್ಕಳ ಕವನ ಸಂಕಲನ ಬಿಡುಗಡೆ

ಹೊನ್ನಾವರ: ಮಕ್ಕಳ ಅಂತರಂಗದಲ್ಲಿ ಪ್ರೀತಿಯ ಬೀಜ ಬಿತ್ತುತ್ತ ಅಕ್ಷರ ಮೊಳೆಯುವಂತೆ ಮಾಡುವ ಶಿಕ್ಷಕರ ಕಾರ್ಯ ಶ್ಲಾಘನೀಯ. ಸಾಕ್ಷಿ ಶಿಕ್ಷಕರ ಬಳಗ ಮನೆಯಂಗಳದಲ್ಲಿ ಪುಸ್ತಕ ಬಿಡುಗಡೆ ಮಾಡುವುದರ ಮೂಲಕ ಶಿಕ್ಷಕರಲ್ಲಿ ಹೊಸ ಚೈತನ್ಯ ಮೂಡಿಸಿದೆ ಎಂದು ಡಾ. ಶ್ರೀಪಾದ ಶೆಟ್ಟಿ…

Read More

ಮನೆ ಕಳ್ಳತನ: ಪ್ರಕರಣ ದಾಖಲು

ಭಟ್ಕಳ :ತಾಲೂಕಿನ ಸೋಡಿಗದ್ದೆ ಕ್ರಾಸ್ ಸಮೀಪದ ಮನೆಯೊಂದಕ್ಕೆ ರವಿವಾರ ಮುಂಜಾನೆ ವೇಳೆ ನುಗ್ಗಿದ ಕಳ್ಳರು ಹಣ ಹಾಗೂ ಚಿನ್ನ, ಬೆಳ್ಳಿ ಆಭರಣಗಳನ್ನು ಕದ್ದು ಪರಾರಿಯಾಗಿರುವ ಘಟನೆ ನಡೆದಿದ್ದು ಈ ಬಗ್ಗೆ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ರವಿವಾರ ಬೆಳ್ಳಿಗ್ಗೆ 9.30ಕ್ಕೆ…

Read More

ಎಂಪ್ಲೋಯ್ ಪ್ರೀಮೀಯರ್ ಲೀಗ್: ಕುರುಕ್ಷೇತ್ರ ಫೈಟರ್ಸ್ ಚಾಂಪಿಯನ್

ಭಟ್ಕಳ: ತಾಲೂಕಿನ ಪೋಲೀಸ್ ಮೈದಾನದಲ್ಲಿ ನಡೆದ ಎಂಪ್ಲೋಯ್ ಪ್ರೀಮಿಯರ್ ಲೀಗ್ ಸೀಸನ್ 3ಕ್ರಿಕೆಟ್ ನ ಫೈನಲ್ ಪಂದ್ಯಾವಳಿಯಲ್ಲಿ ಚಕ್ರವ್ಯೂಹ ವಾರಿಯರ್ಸ್ ತಂಡವನ್ನು ಮಣಿಸಿದ ಕುರುಕ್ಷೇತ್ರ ಫೈಟರ್ಸ್ ತಂಡವು ಟ್ರೋಫಿ ಗೆಲ್ಲುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಪಂದ್ಯಾವಳಿಯಲ್ಲಿ…

Read More

ದಾಂಡೇಲಿ ಡಿವೈಎಸ್ಪಿಯಾಗಿ ಶಿವಾನಂದ ನಿಯೋಜನೆ

ದಾಂಡೇಲಿ : ದಾಂಡೇಲಿ ಉಪ ವಿಭಾಗದ ಡಿವೈಎಸ್ಪಿಯಾಗಿ ಶಿವಾನಂದ್ ಅವರನ್ನು ನಿಯೋಜಿಸಲಾಗಿದೆ. ಶಿವಾನಂದ ಕಟಗಿಯವರಿಂದ ತೆರವಾದ ಸ್ಥಾನಕ್ಕೆ ಶಿವಾನಂದ ಅವರನ್ನು ನಿಯೋಜಿಸಲಾಗಿತ್ತು. ಶಿಕಾರಿಪುರದಲ್ಲಿ ಡಿವೈಎಸ್ಪಿ ಆಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದ ಅವರು ಮೂಲತ: ಬಿಜಾಪುರದವರಾಗಿದ್ದು, ಇದೀಗ ದಾಂಡೇಲಿ ಪೊಲೀಸ್ ಉಪ…

Read More

ದಾಂಡೇಲಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯ ವೈಭವದ ಮೆರವಣಿಗೆ

ಸರ್ವರ ಕೋರಿಕೆ ಮೇರೆಗೆ ಅಂಬೇಡ್ಕರ್ ಮೂರ್ತಿ ಪ್ರತಿಷ್ಠಾಪನೆಗೆ ಕ್ರಮ : ದೇಶಪಾಂಡೆ ದಾಂಡೇಲಿ: ವಿವಿಧ ಸಂಘಟನೆಗಳ ಮತ್ತು ಸಾರ್ವಜನಿಕರ ಕೋರಿಕೆಯ ಮೇರೆಗೆ ದಾಂಡೇಲಿಯ ನಗರಸಭೆಯ ಆವರಣದಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮೂರ್ತಿ ಪ್ರತಿಷ್ಟಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಎಲ್ಲರೂ…

Read More

ಪರಿಸರ ನಾಶದ ಕಾರಣೀಕರ್ತ ‘ಮಾನವ’: ರವಿ ರೇಡ್ಕರ್

ಜೊಯಿಡಾ: ಪರಿಸರದಿಂದ ಪ್ರಾಣಿಗಳು ಎಷ್ಟು ಬೇಕೊ ಅಷ್ಟು ಮಾತ್ರ ತಮಗಾಗಿ ಬಳಸಿಕೊಳ್ಳುತ್ತವೆ.ಮನುಷ್ಯ ಮಾತ್ರ ಈ ಭೂಮಿಯ ಮೇಲೆ ಇರುವ ಜೀವಿಗಳಲ್ಲಿ ತಾನು ಬಳಸಿದ್ದಲ್ಲದೆ ಉಳಿದದ್ದನೂ ಹಾಳು ಮಾಡಿ ಪರಿಸರದ ನಾಶಕ್ಕೆ ಕಾರಣಿಕರ್ತನಾಗಿದ್ದಾನೆ ಎಂದು ಸಂಜೀವನಿ ಸೇವಾ ಸಂಸ್ಥೆಯ ಸಂಸ್ಥಾಪಕ…

Read More
Back to top