Slide
Slide
Slide
previous arrow
next arrow

ಶಾಂತಾರಾಮ ಹೆಗಡೆ ಸಹಕಾರ ಕ್ಷೇತ್ರದ ಮಾದರಿ ಶಕ್ತಿ: ಎಚ್.ಕೆ. ಪಾಟೀಲ್

ಶಿರಸಿ: ಶಾಂತಾರಾಮ ಹೆಗಡೆ ಅವರು ಸಹಕಾರ ಕ್ಷೇತ್ರದ ಮಾದರಿ ಶಕ್ತಿ ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿದರು. ನಗರದ ಟಿಆರ್‌ಸಿ ಹಾಲ್‌ನಲ್ಲಿ ಶಾಂತಾರಾಮ ಹೆಗಡೆ ವೆಲ್‌ಫೇರ್ ಟ್ರಸ್ಟ್  ಭಾನುವಾರ ಆಯೋಜಿಸಿದ್ದ ದಿವಂಗತ ಶಾಂತಾರಾಮ ಹೆಗಡೆ ಅವರಿಗೆ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿ,…

Read More

ಕಾಜಲವಾಡದಲ್ಲಿ ಶಿವಾಜಿ ಜಯಂತಿ ಆಚರಣೆ

ಯಲ್ಲಾಪುರ: ಪಟ್ಟಣದ ರಾಮಾಪುರ ಕಾಜಲವಾಡದಲ್ಲಿ ಛತ್ರಪತಿ ಯುವಕ ಮಂಡಳದ ಆಶ್ರಯದಲ್ಲಿ ಸೋಮವಾರ ಶಿವಾಜಿ ಜಯಂತಿ ಕಾರ್ಯಕ್ರಮ ನಡೆಯಿತು. ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ‌ ಶಿವಾಜಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ಸ್ಥಳೀಯ ಪ್ರಮುಖ ಕಮಲಾಕರ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.…

Read More

ಇಂದು ಮಾರಿಕಾಂಬಾ ದೇವಿ ವಾರ್ಷಿಕೋತ್ಸವ: ನಾಟಕ ಪ್ರದರ್ಶನ

ಶಿರಸಿ:ತಾಲೂಕಿನ ಬರೂರಿನ ಮಾರಿಕಾಂಬಾ ದೇವಿಯ ವಾರ್ಷಿಕೋತ್ಸವ ಪ್ರಯುಕ್ತ ಇಂದು ಮಂಗಳವಾರ ಸಾಮೂಹಿಕ ಸತ್ಯನಾರಾಯಣ ವೃತಕಥೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8 ಘಂಟೆಯಿಂದ ಮಕ್ಕಳ ಮನರಂಜನಾ ಕಾರ್ಯಕ್ರಮ. 9 ಘಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಅತಿಥಿಗಳಾಗಿ ಶಾಸಕ ಭೀಮಣ್ಣ…

Read More

ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ

ದಾಂಡೇಲಿ : ನಗರದ ಜೆ.ಎನ್.ರಸ್ತೆಯಲ್ಲಿರುವ ಪಾಟೀಲ್ ಆಸ್ಪತ್ರೆಯ ಹತ್ತಿರ ದ್ವಿಚಕ್ರ ವಾಹನವೊಂದು ಸ್ಕಿಡ್ ಆಗಿ ಬಿದ್ದು, ಸವಾರನಿಗೆ ಗಾಯವಾದ ಘಟನೆ ಸೋಮವಾರ ರಾತ್ರಿ 10.45 ನಿಮಿಷಕ್ಕೆ ನಡೆದಿದೆ. ನಗರದ ಸ್ಥಳೀಯ ನಿವಾಸಿ ಚಂದ್ರಶೇಖರ ಹುಚ್ಚಪ್ಪ ಮಂಡಿ ಎಂಬುವರೇ ಗಾಯಗೊಂಡ…

Read More

ರಾಜ್ಯಮಟ್ಟದಲ್ಲಿ ಸಿ.ವಿ.ಎಸ್.ಕೆ ವಿದ್ಯಾರ್ಥಿಗಳ ಸಾಧನೆ

ಕುಮಟಾ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕರ್ನಾಟಕ ಬಾಲವಿಕಾಸ ಅಕಾಡೆಮಿ, ಧಾರವಾಡ ಹಾಗೂ ಶಾಲಾ ಶಿಕ್ಷಣ ಇಲಾಖೆ, ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ಫೆ.18ರಂದು ಧಾರವಾಡದಲ್ಲಿ ಜರುಗಿದ ವಿಜ್ಞಾನ ಆವಿಷ್ಕಾರ ಮಾದರಿ ಹಾಗೂ ಮಕ್ಕಳಿಂದ ಕಲಾ ಅನಾವರಣ…

Read More

ಸಾಹಿತಿ ವಿಷ್ಣು ನಾಯ್ಕ ನಿಧನಕ್ಕೆ ಹೋರಾಟಗಾರರ ವೇದಿಕೆ ಸಂತಾಪ

ಅಂಕೋಲಾ: ನಾಡಿನ ನಾಮಾಂಕಿತ ಹಿರಿಯ ಸಾಹಿತಿ, ಪತ್ರಕರ್ತ, ವಿಮರ್ಶಕ, ಕಲಾವಿದ, ವಿಷ್ಣು ನಾಯ್ಕ ಅವರ ನಿಧನಕ್ಕೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ತೀವ್ರ ಸಂತಾಪ ವ್ಯಕ್ತಪಡಿಸಿದೆ.  ತಮ್ಮ ಬರವಣಿಗೆಯ ಮೂಲಕ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಅವರು ಇಂದಿನ…

Read More

ಫೆ.25ಕ್ಕೆ ತಾರೇಹಳ್ಳಿ-ಕಾನಸೂರು ವಿವಿಧೋದ್ದೇಶ ಸಹಕಾರ ಸಂಘದ ಸುವರ್ಣಮಹೋತ್ಸವ

ಸಿದ್ದಾಪುರ: ತಾಲೂಕಿನ ತಾರೇಹಳ್ಳಿ ಕಾನಸೂರು ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ ಕಾನಸೂರು ಇದರ ಸುವರ್ಣಮಹೋತ್ಸವ ಸಮಾರಂಭ ಫೆ.25ರಂದು ಸಂಘದ ದಿ.ಸುಬ್ರಾಯ ಹೆಗಡೆ ಮುತ್ಮುರ್ಡು ವೇದಿಕೆಯಲ್ಲಿ ಜರುಗಲಿದೆ ಎಂದು ಸಂಘದ ಅಧ್ಯಕ್ಷ ಮಂಜುನಾಥ ಗಣಪತಿ ಜೋಶಿ ಈರಗೊಪ್ಪ…

Read More

ಶಾಸ್ತ್ರೀಯ ಕಲಾ ಸಂಘಟನೆ ಶ್ಲಾಘನೀಯ: ಅಪರ್ಣಾ ರಮೇಶ್

ಶಿರಸಿ: ಸಂಸ್ಕಾರಯುತವಾದ ಶಾಸ್ತ್ರೀಯ ಕಲೆ ಸಂಘಟಿಸುವುದು ಹಾಗೂ ಮಕ್ಕಳಿಗೆ ಅದನ್ನು ಮಾರ್ಗದರ್ಶಿಸುವ ಕೆಲಸ ನಿಜಕ್ಕೂ ಶ್ಲಾಘನೀಯವಾಗಿದ್ದು ಇದು ನಿರಂತರವಾಗಿರಲಿ ಎಂದು ಶಿರಸಿ ಸಹಾಯಕ ಆಯುಕ್ತರಾದ ಅಪರ್ಣಾ ರಮೇಶ ಹೇಳಿದರು. ನಗರದ ಟಿ.ಎಂ. ಎಸ್. ಸಭಾ ಭವನದಲ್ಲಿ ಇಲ್ಲಿಯ ಜನನಿ…

Read More

ಫೆ.21ರಿಂದ ಆಲೆಮನೆ ಹಬ್ಬ: ‘ಗೋ ಸಂಧ್ಯಾ’ ಕಾರ್ಯಕ್ರಮ

ಕುಮಟಾ : ತಾಲೂಕಿನ ಮೂರೂರಿನ ಹೊಸಾಡಿನಲ್ಲಿರುವ ಅಮೃತಧಾರಾ ಗೋ ಶಾಲೆಯ ಆವಾರದಲ್ಲಿ ಫೇ.21 ರಿಂದ 25 ರವರೆಗೆ  “ಆಲೆಮನೆ ಹಬ್ಬ” ಹಾಗೂ “ಗೋ ಸಂಧ್ಯಾ” ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಅಮೃತಧಾರಾ ಗೋಶಾಲೆ ಹೊಸಾಡದ ಆಡಳಿತ ಸಮಿತಿ ಪ್ರಕಟಣೆಯ ಮೂಲಕ…

Read More

ಬಿಜೆಪಿ ಮಂಡಲ ಅಧ್ಯಕ್ಷರ ಆಯ್ಕೆ ವಿರೋಧಿಸಿ ಪದಾಧಿಕಾರಿಗಳ ರಾಜೀನಾಮೆ

ಸಿದ್ದಾಪುರ: ಇಲ್ಲಿನ ಮಂಡಲ ಅಧ್ಯಕ್ಷರನ್ನಾಗಿ ತಿಮ್ಮಪ್ಪ ಮಡಿವಾಳ ಹಿತ್ತಲಕೊಪ್ಪ ಇವರನ್ನು ಆಯ್ಕೆ ಮಾಡಿದ್ದು ಇದರಿಂದ ಪಕ್ಷದ ಹಿರಿಯ ಕಾರ್ಯಕರ್ತರಿಗೆ ಅನ್ಯಾಯವಾಗಿದೆ ಎಂದು ಇತ್ತೀಚಿಗೆ ಬಿಜೆಪಿ ಜಿಲ್ಲಾ ವಿಶೇಷ ಆಹ್ವಾನಿತರಾಗಿ ಆಯ್ಕೆಯಾದ ನಾಗರಾಜ ನಾಯ್ಕ ಬೇಡ್ಕಣಿ ಹಾಗೂ ಕೃಷ್ಣಮೂರ್ತಿ ಮಡಿವಾಳ…

Read More
Back to top