Slide
Slide
Slide
previous arrow
next arrow

ವನೌಷಧಿಗಳ ಮಹತ್ವದ ಅರಿವು ಇಂದಿನ ಅಗತ್ಯ: ಮಹಾಬಲೇಶ್ವರ ಭಟ್

ಸಿದ್ದಾಪುರ: ನಮ್ಮ ಉಸಿರು ನಿಂತಿರುವುದೇ ಪರಿಸರದ ಆಧಾರದ ಮೇಲೆ. ನೆಲ-ಜಲ-ಬೆಂಕಿ-ಗಾಳಿ-ಆಕಾಶವೆಂಬ ಪಂಚಭೂತಗಳ ಆಶ್ರಯದಲ್ಲಿ ನಾವು ಬದುಕಬೇಕಾಗಿದೆ. ಅವುಗಳನ್ನು ಶುದ್ಧವಾಗಿ ಇಟ್ಟುಕೊಳ್ಳುವ ಹೊಣೆಯೂ ನಮ್ಮದಾಗಿದೆ. ಲಕ್ಷಾಂತರ ವರ್ಷಗಳಿಂದ ವಿಕಾಸ ಹೊಂದಿದ ಸಸ್ಯಾವರಣ, ಪಶು-ಪಕ್ಷಿ ಮೊದಲಾದವುಗಳು ಇನ್ನೂ ಲಕ್ಷಾಂತರ ವರ್ಷಗಳವರೆಗೆ ಬಾಳಬೇಕು.…

Read More

‘ಧರ್ಮ, ಸಂಸ್ಕಾರ ನಾಣ್ಯದ ಎರಡು ಮುಖಗಳಿದ್ದಂತೆ’

ಸಿದ್ದಾಪುರ: ಜೀವನದಲ್ಲಿ ಸುಖ ಸಿಗಬೇಕಾದರೆ ನಾವು ಧರ್ಮದಿಂದ ಜೀವನ ನಡೆಸಬೇಕು. ಧರ್ಮ ಮತ್ತು ಸಂಸ್ಕಾರ ಒಂದು ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಧರ್ಮಸ್ಥಳ ಶ್ರೀರಾಮ ಕ್ಷೇತ್ರದ ಪೀಠಾಧ್ಯಕ್ಷರಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. ಪಟ್ಟಣದ ನೆಹರೂ ಮೈದಾನದಲ್ಲಿ…

Read More

ಶಿರಸಿಯ ಶೈಲಜಾ ಹೆಗಡೆಗೆ ಮುಂಬೈ ವಿವಿಯಿಂದ ಡಾಕ್ಟರೇಟ್ ಪ್ರದಾನ

ಶಿರಸಿ: ಉತ್ತರ ಕನ್ನಡ ಮೂಲದ ಶೈಲಜಾ ಶಾಂತಾರಾಮ ಹೆಗಡೆ ಮಂಡಿಸಿದ ‘ಮುಂಬಯಿ‌ ಕನ್ನಡ ಕಾವ್ಯ‌ ಒಂದು ಅಧ್ಯಯನ’ ಮಹಾ ಪ್ರಬಂಧಕ್ಕೆ ಮುಂಬಯಿಯ ವಿಶ್ವ ವಿದ್ಯಾಲಯದಿಂದ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ತಮ್ಮ ೫೮ನೇ ವರ್ಷಕ್ಕೆ ಮುಂಬಯಿಯಲ್ಲಿ ಕನ್ನಡಿಗರ ಕೊಡುಗೆ ಕುರಿತು…

Read More

TSS ಆಸ್ಪತ್ರೆ: ಹಾರ್ಮೋನಿಯಸ್ ಹಾರ್ಟ್ ಹೆಲ್ತ್ ಜರ್ನಿಗಾಗಿ ಸಂಪರ್ಕಿಸಿ- ಜಾಹೀರಾತು

Shripad Hegde Kadave Institute of Medical Sciences Your HEART Speaks Volumes, And So Does The 2D ECHO! PUT YOUR HEART IN GOOD HANDS Consult With Us For a…

Read More

ಟ್ರ್ಯಾಕ್ಟರ್ ಪಲ್ಟಿ: ಚಾಲಕ ಸಾವು

ಜೋಯಿಡಾ : ತಾಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಪಣಸೋಲಿ ವನ್ಯಜೀವಿ ವಲಯ ವ್ಯಾಪ್ತಿಯಲ್ಲಿ ಟ್ರ್ಯಾಕ್ಟರ್ ಉರುಳಿ ಬಿದ್ದು ಚಾಲಕ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಜೋಯಿಡಾ ತಾಲೂಕಿನ ಪಣಸೋಲಿ ಗ್ರಾಮದ ನಿವಾಸಿ ವಿಶ್ವನಾಥ ಪುರುಷೋತ್ತಮ…

Read More

ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಉಚಿತ ಬಸ್ ವ್ಯವಸ್ಥೆ

ಕಾರವಾರ -ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಫೆ.25 ರಂದು ಬೆಂಗಳೂರಿನಲ್ಲಿ ನಡೆಯುವ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಜಿಲ್ಲೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ವಿವಿಧ ಸಂಘಟನೆಯ ಮುಖಂಡರು ಮತ್ತು ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಭಾಗವಹಿಸಲು ಫೆ.24 ರಂದು ಸಂಜೆ…

Read More

ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ವಿ

ಯಲ್ಲಾಪುರ: ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿ ಯಲ್ಲಾಪುರ, ಗ್ರೀನ್ ಕೇರ್ (ರಿ.) ಶಿರಸಿ, ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಕಿರವತ್ತಿ ಇವರ ಸಂಯುಕ್ತ ಆಶ್ರಯದಲ್ಲಿ ಫೆ.17,ಶನಿವಾರ ಯಲ್ಲಾಪುರ ತಾಲೂಕಿನ ಕಿರವತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಕರಿಯವ್ವನ ಗುಂಡಿ…

Read More

ಜಿಲ್ಲಾ‌ ಸಾಹಿತ್ಯ ಭವನದಲ್ಲಿ ಬಸವಣ್ಣನವರ ಭಾವಚಿತ್ರಕ್ಕೆ ಗೌರವಾರ್ಪಣೆ

ದಾಂಡೇಲಿ : ನಗರದಲ್ಲಿರುವ ಜಿಲ್ಲಾ ಸಾಹಿತ್ಯ ಭವನದಲ್ಲಿ ಉತ್ತರ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ದಾಂಡೇಲಿ‌ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಶನಿವಾರ ವಿಶ್ವಗುರು , ಸಾಂಸ್ಕೃತಿಕ ನಾಯಕ ಬಸವಣ್ಣನವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಣೆ ಮಾಡಿ…

Read More

ಆರ್‌ಎಸ್ಎಸ್‌ ಆಶ್ರಯದಡಿ ದಾಂಡೇಲಿಯಿಂದ ಅಯೋಧ್ಯೆಗೆ ತೆರಳಿದ ಭಕ್ತರು

ದಾಂಡೇಲಿ : ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಶ್ರಯದಡಿ ದಾಂಡೇಲಿಯಿಂದ ಐದು ಜನ ಕರಸೇವಕರು ಸೇರಿ ಒಟ್ಟು 22 ಭಕ್ತರು ಶನಿವಾರ ಪ್ರಭು ಶ್ರೀರಾಮಚಂದ್ರನ ಅಯೋಧ್ಯೆಗೆ ತೆರಳಿದರು. ಅಂದು ರಾಮಮಂದಿರ ನಿರ್ಮಾಣಕ್ಕಾಗಿ ಕರ ಸೇವಕರಾಗಿ ಅಯೋಧ್ಯೆಗೆ ಹೋಗಿದ್ದಂತಹ ಅರ್ಜುನ ನಾಯ್ಕ,…

Read More

ವಿದ್ಯುತ್ ದೀಪಗಳಿಂದ ಅಲಂಕೃತಗೊಂಡ ದಾಂಡೇಲಿ ನಗರ ಸಭೆ

ದಾಂಡೇಲಿ : ಹಿಂದೆಂದೂ ಕಂಡರಿಯದ ರೀತಿಯಲ್ಲಿ ದಾಂಡೇಲಿ ನಗರಸಭೆಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಕಾರಣ ಇಷ್ಟೇ, ನಗರಸಭೆಯ ಆವರಣದಲ್ಲಿ ಪ್ರತಿಷ್ಠಾಪಿಸಲಾಗುವ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿಯನ್ನು ಇಂದು ರವಿವಾರ ನಗರದ ಹಳಿಯಾಳ ರಸ್ತೆಯಿಂದ ಅದ್ದೂರಿ…

Read More
Back to top