Slide
Slide
Slide
previous arrow
next arrow

ದಾಂಡೇಲಿ ಡಿವೈಎಸ್ಪಿಯಾಗಿ ಶಿವಾನಂದ ನಿಯೋಜನೆ

300x250 AD

ದಾಂಡೇಲಿ : ದಾಂಡೇಲಿ ಉಪ ವಿಭಾಗದ ಡಿವೈಎಸ್ಪಿಯಾಗಿ ಶಿವಾನಂದ್ ಅವರನ್ನು ನಿಯೋಜಿಸಲಾಗಿದೆ. ಶಿವಾನಂದ ಕಟಗಿಯವರಿಂದ ತೆರವಾದ ಸ್ಥಾನಕ್ಕೆ ಶಿವಾನಂದ ಅವರನ್ನು ನಿಯೋಜಿಸಲಾಗಿತ್ತು.

ಶಿಕಾರಿಪುರದಲ್ಲಿ ಡಿವೈಎಸ್ಪಿ ಆಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದ ಅವರು ಮೂಲತ: ಬಿಜಾಪುರದವರಾಗಿದ್ದು, ಇದೀಗ ದಾಂಡೇಲಿ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿಯಾಗಿ ಅಧಿಕಾರವನ್ನು ಸ್ವೀಕರಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top