Slide
Slide
Slide
previous arrow
next arrow

CA, CMA Foundation ಪರೀಕ್ಷೆ: ಎಮ್ಇಎಸ್ ಪಿಯು ವಿದ್ಯಾರ್ಥಿಗಳ‌ ಸಾಧನೆ

ಶಿರಸಿ: ಮೇ 2023 ರಲ್ಲಿ ನಡೆದ CA Foundation ಪರೀಕ್ಷೆಯಲ್ಲಿ ಎಂ.ಇ.ಎಸ್ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದಅಮೃತಾ ಆರ್. ಹೆಗಡೆ, ದಿಶಾ ಆರ್. ಹೆಗಡೆ, ಅಂಜಲಿ ಉಡ್ಪಿಕರ್,ಅಚಲಾ ಹೆಗಡೆ, ಕಿರಣ, ಚಂದನ, ಶ್ರೇಯಾ, ಶಶಾಂಕ ಹಾಗೂ CMA Foundation ಪರೀಕ್ಷೆಯಲ್ಲಿ…

Read More

ಸದಸ್ಯರ ವ್ಯಾಪಾರ ಪ್ರೋತ್ಸಾಹಿಸಿ ಮಹಸೂಲಿನ ಮೇಲೆ ಹಮಾಲಿ ಟಿ.ಎಸ್ಎಸ್.ನಿಂದಲೇ ಭರಣ

ಟಿಎಸ್ಎಸ್ ಸಾಧನಾ ಪಥ – 17 ಸದಸ್ಯರ ವ್ಯಾಪಾರ ಪ್ರೋತ್ಸಾಹಿಸಿ ಮಹಸೂಲಿನ ಮೇಲೆ ಹಮಾಲಿ ಟಿ.ಎಸ್ಎಸ್.ನಿಂದಲೇ ಭರಣ ▶️ ರೈತರು ತಮ್ಮ ಮಹಸೂಲನ್ನು ವ್ಯಾಪಾರ ಮಾಡಲು ಸಂಘಕ್ಕೇ ತರುವುದನ್ನು ಉತ್ತೇಜಿಸುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದು…

Read More

ಪ್ರಮುಖ ನಾಲ್ಕು ಮಸೂದೆಗಳಿಗೆ ರಾಷ್ಟ್ರಪತಿಗಳ ಅಂಕಿತ

ನವದೆಹಲಿ: ಸಂಸತ್ತಿನ  ಮುಂಗಾರು ಅಧಿವೇಶನದಲ್ಲಿ ಅಂಗೀಕರಿಸಿದ ನಾಲ್ಕು ಮಸೂದೆಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಒಪ್ಪಿಗೆ ನೀಡಿದ್ದಾರೆ. ಡಿಜಿಟಲ್ ಪರ್ಸನಲ್ ಡಾಟಾ ಪ್ರೊಟೆಕ್ಷನ್ ಬಿಲ್, ಜನನ ಮತ್ತು ಮರಣಗಳ ನೋಂದಣಿ (ತಿದ್ದುಪಡಿ) ಮಸೂದೆ, ಜನ್ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಮಸೂದೆ…

Read More

ಬರಗಾಲದಲ್ಲೂ ಬಡವರ ಹೊಟ್ಟೆ ತಣಿಸುವ ಕಗ್ಗ ಭತ್ತ ಅಳಿವಿನಂಚಿನಲ್ಲಿದೆ: ಡಾ. ಸುಭಾಸಚಂದ್ರನ್

ಅಂಕೋಲಾ: ಕಗ್ಗ ಭತ್ತ ಎಂದರೆ ಭತ್ತದ ತಳಿಗಳಲ್ಲೇ ವಿಶೇಷವಾದದ್ದು. ಬರಗಾಲದಂತಹ ಸಮಯದಲ್ಲಿಯೂ ಬಡವರ ಹೊಟ್ಟೆ ತಣಿಸುವ ಕಗ್ಗ ಭತ್ತ ಇಂದು ಅಳಿವಿನ ಅಂಚಿನಲ್ಲಿದೆ ಎಂದು ಪರಿಸರ ವಿಜ್ಞಾನಿ ಡಾ. ಸುಭಾಸಚಂದ್ರನ್ ಬೇಸರ ವ್ಯಕ್ತಪಡಿಸಿದರು. ಅವರು ಕೇಣಿಯ ಸರಕಾರಿ ಪ್ರೌಢಶಾಲೆ…

Read More

ಎಂ.ಎಂ. ಮಹಾವಿದ್ಯಾಲಯದಲ್ಲಿ ಗ್ರಂಥಾಪಾಲಕರ ದಿನಾಚರಣೆ

ಶಿರಸಿ: ಇಲ್ಲಿನ ಎಂ.ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಗ್ರಂಥಾಲಯ ಪಿತಾಮಹ ಡಾ. ಎಸ್.ಆರ್.ರಂಗನಾಥನ್ ಜನ್ಮದಿನದ ಪ್ರಯುಕ್ತ “ರಾಷ್ಟ್ರೀಯ ಗ್ರಂಥಪಾಲಕರ ದಿನ”ವನ್ನು ಆಚರಿಸಲಾಯಿತು. ಈ ವೇಳೆ ಡಾ.ಟಿ.ಎಸ್. ಹಳೆಮನೆ ಮಾತನಾಡಿ, ಮೊಬೈಲ್ ಮುಚ್ಚಿ ಪುಸ್ತಕ ತೆರೆಯುವಂತೆ ವಿದ್ಯಾರ್ಥಿಗಳಿಗೆ ಕರೆ…

Read More

ಕನ್ನಡ ತಂತ್ರಜ್ಞಾನ ಪುಸ್ತಕಗಳ ಉಚಿತ ವಿತರಣೆ

ಹಳಿಯಾಳ: ಕೆಎಲ್‌ಎಸ್ ವಿಡಿಐಟಿ ಮಹಾವಿದ್ಯಾಲಯವು ಕನ್ನಡ ಭಾಷೆಯಲ್ಲಿ ತಾಂತ್ರಿಕ ಶಿಕ್ಷಣದ ಅರಿವು ಮೂಡಿಸಲು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ತಾಂತ್ರಿಕ ವಿಷಯಗಳನ್ನೊಳಗೊಂಡ ಕನ್ನಡ ಪುಸ್ತಕವನ್ನು ಉಚಿತವಾಗಿ ವಿತರಿಸಿತು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಬೆಳಗಾವಿಯ ಪ್ರಸರಣ ವಿಭಾಗವು ಮುದ್ರಿಸಿರುವ 38 ತಾಂತ್ರಿಕ…

Read More

ಶಿಸ್ತು, ಪರಿಶ್ರಮದಿಂದ ಕನಸನ್ನು ಸಾಕಾರಗೊಳಿಸಿ: DYSP ಗಣೇಶ್

ಶಿರಸಿ: ವಿದ್ಯಾರ್ಥಿಗಳು ಶಿಸ್ತು, ಕಠಿಣ ಪರಿಶ್ರಮ ಮೈಗೂಡಿಸಿಕೊಂಡು ಸಾಧನೆ ಮಾಡುವ ಮೂಲಕ ತಂದೆ ತಾಯಿ ಕನಸುಗಳನ್ನು ಸಕಾರಗೊಳಿಸಬೇಕು ಎಂದು ಡಿವೈಎಸ್ಪಿ ಕೆ.ಎಲ್.ಗಣೇಶ್ ಹೇಳಿದರು.ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡ ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್, ಯುವ ರೆಡ್…

Read More

ಕ್ವಿಟ್ ಇಂಡಿಯಾ ಚಳುವಳಿ ದಿನ; ನಾಟಕ ಪ್ರದರ್ಶನ

ಹಳಿಯಾಳ: ಸರಕಾರಿ ಪ್ರಥಮ ದರ್ಜೆ ಕಾಲೇಜಿನ 5ನೇ ಕರ್ನಾಟಕ ಗರ್ಲ್ಸ್ ಎನ್‌ಸಿಸಿ ಬಟಾಲಿಯನ್‌ನಿಂದ ಕ್ವಿಟ್ ಇಂಡಿಯಾ ಚಳುವಳಿಯ ದಿನವನ್ನು ಆಚರಿಸಲಾಯಿತು. ಎನ್‌ಸಿಸಿ ಅಧಿಕಾರಿ ಡಾ.ಮಲ್ಪಶ್ರೀ ಆರ್. ಹಾಗೂ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳ ಸಮ್ಮುಖದಲ್ಲಿ ಎನ್‌ಸಿಸಿ ಸೀನಿಯರ್ ದಿಶಾ…

Read More

ವಿವಿಧ ಕೌಶಲ್ಯ ಅಳವಡಿಸಿಕೊಂಡು ಸ್ವಾವಲಂಬಿಗಳಾಗಿ: ವಿದ್ಯಾಧರ ಹೆಗಡೆ

ಕುಮಟಾ: ತಾಲೂಕಿನ ಮೂರೂರು ಕಲ್ಲಬ್ಬೆಯ ವಿದ್ಯಾನಿಕೇತನ ಸಂಸ್ಥೆಯ ಪ್ರಗತಿ ವಿದ್ಯಾಲಯದಲ್ಲಿ ಕೌಶಲ್ಯಾಭಿವೃದ್ಧಿ ಘಟಕದ ವತಿಯಿಂದ ಹೊಲಿಗೆ ತರಬೇತಿ ಕೇಂದ್ರ ಉದ್ಘಾಟನೆಗೊಂಡಿತು. ತರಬೇತಿ ಕೇಂದ್ರವನ್ನು ಉದ್ಘಾಟಿಸಿದ ಬೆಂಗಳೂರಿನ ಉದ್ಯಮಿ ಜಾಸ್ಮಿನ್ ಪ್ರೈವೇಟ್ ಲಿ.ನ ಎಂಡಿ ವಿದ್ಯಾಧರ ಹೆಗಡೆ ಮಾತನಾಡಿ, ಮನುಷ್ಯ…

Read More

ಮುಂಗಾರು ಅಧಿವೇಶನ: ಲೋಕಸಭೆಯಲ್ಲಿ 22, ರಾಜ್ಯಸಭೆಯಲ್ಲಿ 25 ಮಸೂದೆ ಅಂಗೀಕಾರ

ನವದೆಹಲಿ: ಶುಕ್ರವಾರ ಮುಕ್ತಾಯಗೊಂಡ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಲೋಕಸಭೆಯು 45 ಪ್ರತಿಶತ ಮತ್ತು ರಾಜ್ಯಸಭೆಯು 63 ಪ್ರತಿಶತ ಉತ್ಪಾದಕತೆಯನ್ನು ದಾಖಲಿಸಿದೆ. ನವದೆಹಲಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ, ಅಧಿವೇಶನದಲ್ಲಿ ಲೋಕಸಭೆಯಲ್ಲಿ 22 ಮತ್ತು…

Read More
Back to top