Slide
Slide
Slide
previous arrow
next arrow

TSS E.V.: ಸರಕಾರಿ ನೌಕರರಿಗೆ ವಿಶೇಷ ಕೊಡುಗೆ- ಜಾಹೀರಾತು

💐💐 TSS CELEBRATING 100 YEARS💐💐 ಟಿಎಸ್ಎಸ್ ಈ.ವಿ. AMPERE ಈಗ ಪ್ರತೀ ಫ್ಯಾಮಿಲಿ ಎಲೆಕ್ಟ್ರಿಕ್ ಸರಕಾರಿ ನೌಕರರಿಗೆ ವಿಶೇಷ ಕೊಡುಗೆ Get exclusive discount of ₹ 3000 + ₹ 1000 Additional coupon 🛵…

Read More

ವಿದ್ಯಾರ್ಥಿ ಜೀವನದ ಯಶಸ್ಸಿಗೆ ಏಕಾಗ್ರತೆ ಅಗತ್ಯ: ಎಂ.ಎನ್.ಹೆಗಡೆ

ಕುಮಟಾ: ವಿದ್ಯಾರ್ಥಿ ಪರಿಷತ್ ಎನ್ನುವುದು ನಾಯಕತ್ವದ ಗುಣವನ್ನು ಬೆಳೆಸುತ್ತದೆ. ದೇಶದ ಮಹಾನ್ ನಾಯಕರಾಗುವಲ್ಲಿ ವಿದ್ಯಾರ್ಥಿ ಪರಿಷತ್ ಮುಖ್ಯ ವೇದಿಕೆಯಾಗಲಿದೆ. ವಿದ್ಯಾರ್ಥಿ ಸಂಘಟನೆ ಎನ್ನುವುದು ಸಮಾಜದಲ್ಲಿ ಅನೇಕ ಬದಲಾವಣೆ ತರುತ್ತದೆ ಎಂದು ಕುಟುಂಬ ಯೋಜನಾ ನಿವೃತ್ತ ಅಧಿಕಾರಿ ಎಂ.ಎನ್.ಹೆಗಡೆ ಹೇಳಿದರು.…

Read More

ಹಿರಿಯರನ್ನು ಗೌರವಿಸುವುದು ನಮ್ಮ ಸಂಸ್ಕೃತಿ: ಮಹಾಂತೇಶ ರೇವಡಿ

ಅಂಕೋಲಾ: ಹಿರಿಯರನ್ನು, ತಂದೆ-ತಾಯಿಗಳನ್ನು, ಗುರುಗಳನ್ನು ದೇವರೆಂದೇ ತಿಳಿದ ದೇಶ ನಮ್ಮದು. ನಮ್ಮೆಲ್ಲರ ಬದುಕಿಗೆ ನೊಗ ಹೊತ್ತ ಹಿರಿಯ ನಾಗರಿಕರ ಸೇವೆಯನ್ನು ನೆನಪಿಸುವ ಜೊತೆಗೆ ಅವರು ನೆಮ್ಮದಿಯಿಂದ ಹಾಗೂ ಗೌರವದಿಂದ ಬದುಕಲು ಸಾಧ್ಯವಾಗುವಂತೆ ಮಾಡುವುದು ಯುವ ಜನಾಂಗದ ಕರ್ತವ್ಯವಾಗಿದೆ ಎಂದು…

Read More

ಆ.14ಕ್ಕೆ ರೈತ, ಕಾರ್ಮಿಕ ಕೂಲಿಕಾರರಿಂದ ‘ಅಹೋರಾತ್ರಿ ಕಾರ್ಯಕ್ರಮ’

ಕಾರವಾರ: 77ರ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ದೇಶದ ಆರ್ಥಿಕ ಸಾರ್ವಭೌಮತೆ, ಸಂವಿಧಾನದ ಕನಸಾದ ಕಲ್ಯಾಣ ಕಾರ್ಯಕ್ರಮಗಳು ಗಗನ ಕುಸುಮವಾಗುತ್ತಿವೆ. ಭಾರತದಲ್ಲಿ ಮನುಷ್ಯನ ಜೀವಿಸುವ ಹಕ್ಕು, ಘನತೆಯ ಬದುಕಿನ ಹಕ್ಕು, ಸಮಾನತೆಯ ಹಕ್ಕು, ವ್ಯಕ್ತಿಯ ವೈಯಕ್ತಿಕ ಸ್ವಾತಂತ್ರ್ಯದ ಹಕ್ಕಿಗೆ ಧಕ್ಕೆ…

Read More

ಆ.14ಕ್ಕೆ ‘ಅಖಂಡ ಭಾರತ ಸಂಕಲ್ಪ ದಿನ’

ಶಿರಸಿ: ಹಿಂದು ಜಾಗರಣಾ ವೇದಿಕೆ ವತಿಯಿಂದ ಆ.14, ಸೋಮವಾರ ರಾತ್ರಿ 10.30ಕ್ಕೆ ‘ಅಖಂಡ ಭಾರತ ಸಂಕಲ್ಪ ದಿನ’ ಕಾರ್ಯಕ್ರಮವನ್ನು ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್, ನಿವೃತ್ತ ಸೈನಿಕ…

Read More

ಆ.13ಕ್ಕೆ ಸ್ವರ ಸಮ್ಮಿಲನ ಸಂಗೀತ ಕಾರ್ಯಕ್ರಮ

ಸಿದ್ದಾಪುರ;ತಾಲೂಕಿನ ಹಿರೇಹದ್ದದ ಆಧಾರ ಷಡ್ಜ ಗುರುಕುಲ ಇವರಿಂದ  ‘ಸ್ವರ ಸಮ್ಮಿಲನ’ ಸಂಗೀತ ಕಾರ್ಯಕ್ರಮ ಹೆಗ್ಗರಣಿಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಆಗಸ್ಟ್ 13ರಂದು ನಡೆಯಲಿದೆ. ಬೆಳಗ್ಗೆ 10ರಿಂದ ಆಧಾರ ಷಡ್ಜ ಗುರುಕುಲದ ಹಿರಿ-ಕಿರಿಯ ವಿದ್ಯಾರ್ಥಿಗಳಿಂದ ಗಾಯನ ನಡೆಯಲಿದೆ. ತಬಲಾದಲ್ಲಿ…

Read More

ಆ.13ಕ್ಕೆ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಟೋ ರಿಕ್ಷಾ ಚಾಲಕ, ಮಾಲಕರಿಗೆ ಉಚಿತ ಸಮವಸ್ತ್ರ ವಿತರಣೆ

ಶಿರಸಿ: ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶಿರಸಿ ತಾಲೂಕಾ ಆಟೋ ರಿಕ್ಷಾ & ಗೂಡ್ಸ್ ರಿಕ್ಷಾ ಚಾಲಕ ಮಾಲಕರಿಗೆ ಔತಣಕೂಟ, ಉಚಿತ ಸಮವಸ್ತ್ರ ವಿತರಣೆ ಮತ್ತು ಆಟೋ ರಿಕ್ಷಾ ಪಾಸಿಂಗ್ ಯೋಜನೆ ಹಾಗೂ ಆಟೋ ರಿಕ್ಷಾ ಪ್ರಿಂಟಿಂಗ್…

Read More

ವಿಚಾರಣೆಗೆ ಹಾಜರಾಗಲು ನೋಟಿಸ್

ಕಾರವಾರ: ಶಿರಸಿ ಸಿಪಿ ಬಜಾರ್‌ನ ಇರ್ಶಾದ್ ಅಹಮ್ಮೀದ್ ಎ.ಮಿಸ್ಗಾರ ವಿರುದ್ಧ ಅರಣ್ಯ ಗುನ್ನೆ ದಾಖಲಿಸಿದಂತೆ ಶಿರಸಿ ಉಪ ಅರಣ್ಯ ಸಂರಕ್ಷಣಾಧಿಕಾರಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಕರ್ನಾಟಕ ಅರಣ್ಯ ಕಾಯ್ದೆ ಸೆಕ್ಷನ್ 71 ಎ ಮೇರೆಗೆ ವಿಚಾರಣೆಗೆ ಹಾಜರಾಗಲು ನೋಟಿಸನ್ನು…

Read More

ಪ್ಲಾಸ್ಟಿಕ್ ರಾಷ್ಟ್ರಧ್ವಜ ನಿಷೇಧ

ಕಾರವಾರ: ರಾಷ್ಟ್ರೀಯ ಗೌರವ ಕಾಯ್ದೆ 1971ರಡಿ ಹಾಗೂ ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಕಾಯ್ದೆಯಡಿ ನಗರ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಈಗಾಗಲೇ ನಿಷೇಧಿಸಲಾಗಿದೆ. ಆಗಸ್ಟ್ 15ರಂದು ಪ್ಲಾಸ್ಟಿಕ್ ರಾಷ್ಟ್ರಧ್ವಜವನ್ನು ಬಳಸುವುದು ಹಾಗೂ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ನಗರದ ವ್ಯಾಪಾರಸ್ಥರು…

Read More

ಅಂಚೆ ಅಧಿಕಾರಿ, ಸಿಬ್ಬಂದಿಗಳಿಂದ ದೇಶಭಕ್ತಿ ಜಾಗೃತಿ ಜಾಥಾ

ದಾಂಡೇಲಿ: ಬರ್ಚಿ ರಸ್ತೆಯಲ್ಲಿರುವ ನಗರದ ಕೇಂದ್ರ ಅಂಚೆ ಕಚೇರಿಯ ಆಶ್ರಯದಲ್ಲಿ ಶುಕ್ರವಾರ ದೇಶಭಕ್ತಿ ಜಾಗೃತಿ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿದ ಅಂಚೆ ನಿರೀಕ್ಷಕರಾದ ಶಿವಾನಂದ ದೊಡ್ಡಮನಿಯವರು ಜನಸಾಮಾನ್ಯರಲ್ಲಿ ಒಂದು ರಾಷ್ಟ್ರ ಒಂದು ದೇಶ ಎಂಬ ಭಾವನೆಗಳನ್ನು ಜಾಗೃತಗೊಳಿಸಲು…

Read More
Back to top