• Slide
  Slide
  Slide
  previous arrow
  next arrow
 • CA, CMA Foundation ಪರೀಕ್ಷೆ: ಎಮ್ಇಎಸ್ ಪಿಯು ವಿದ್ಯಾರ್ಥಿಗಳ‌ ಸಾಧನೆ

  300x250 AD

  ಶಿರಸಿ: ಮೇ 2023 ರಲ್ಲಿ ನಡೆದ CA Foundation ಪರೀಕ್ಷೆಯಲ್ಲಿ ಎಂ.ಇ.ಎಸ್ ಪದವಿಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳಾದ
  ಅಮೃತಾ ಆರ್. ಹೆಗಡೆ, ದಿಶಾ ಆರ್. ಹೆಗಡೆ, ಅಂಜಲಿ ಉಡ್ಪಿಕರ್,
  ಅಚಲಾ ಹೆಗಡೆ, ಕಿರಣ, ಚಂದನ, ಶ್ರೇಯಾ, ಶಶಾಂಕ ಹಾಗೂ CMA Foundation ಪರೀಕ್ಷೆಯಲ್ಲಿ ನವ್ಯಾ, ಶ್ರೇಯಾ ಉತ್ತಮ ಅಂಕಗಳನ್ನು ಪಡೆದು ತೇರ್ಗಡೆ ಹೊಂದಿದ್ದಾರೆ.

  ಈ ಸಾಧಕ ವಿದ್ಯಾರ್ಥಿಗಳನ್ನು ಆಡಳಿತ ಮಂಡಳಿಯವರು, ಪ್ರಾಚಾರ್ಯರು, ಉಪನ್ಯಾಸಕ ವೃಂದದವರು , ಹಾಗೂ ಕಾಲೇಜು ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

  300x250 AD

  Share This
  300x250 AD
  300x250 AD
  300x250 AD
  Leaderboard Ad
  Back to top