• Slide
    Slide
    Slide
    previous arrow
    next arrow
  • ಕ್ವಿಟ್ ಇಂಡಿಯಾ ಚಳುವಳಿ ದಿನ; ನಾಟಕ ಪ್ರದರ್ಶನ

    300x250 AD

    ಹಳಿಯಾಳ: ಸರಕಾರಿ ಪ್ರಥಮ ದರ್ಜೆ ಕಾಲೇಜಿನ 5ನೇ ಕರ್ನಾಟಕ ಗರ್ಲ್ಸ್ ಎನ್‌ಸಿಸಿ ಬಟಾಲಿಯನ್‌ನಿಂದ ಕ್ವಿಟ್ ಇಂಡಿಯಾ ಚಳುವಳಿಯ ದಿನವನ್ನು ಆಚರಿಸಲಾಯಿತು.

    ಎನ್‌ಸಿಸಿ ಅಧಿಕಾರಿ ಡಾ.ಮಲ್ಪಶ್ರೀ ಆರ್. ಹಾಗೂ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು, ವಿದ್ಯಾರ್ಥಿಗಳ ಸಮ್ಮುಖದಲ್ಲಿ ಎನ್‌ಸಿಸಿ ಸೀನಿಯರ್ ದಿಶಾ ಲಮಾಣಿ ನೇತೃತ್ವದಲ್ಲಿ ಎನ್‌ಸಿಸಿ ಕ್ಯಾಡೆಟ್‌ಗಳಿಂದ ‘ಭಾರತ ಬಿಟ್ಟು ತೊಲಗಿ ಚಳುವಳಿಯ’ ಕುರಿತಾಗಿ ಕಿರು ನಾಟಕವನ್ನು ಯಶಸ್ವಿಯಾಗಿ ಪ್ರದರ್ಶಿಸಲಾಯಿತು.

    300x250 AD

    ಈ ನಾಟಕದ ಮುಖಾಂತರ ಭಾರತೀಯರು ಬ್ರಿಟಿಷರ ದಬ್ಬಾಳಿಕೆಯಿಂದ ಹೊರಬರಲು ಮತ್ತು ದೇಶವನ್ನು ಸ್ವತಂತ್ರಗೊಳಿಸಲು ಮಾಡಿದ ತ್ಯಾಗ ಬಲಿದಾನಗಳ ಕುರಿತು ಅರಿವು ಮೂಡಿಸಲಾಯಿತು.

    Share This
    300x250 AD
    300x250 AD
    300x250 AD
    Leaderboard Ad
    Back to top