Slide
Slide
Slide
previous arrow
next arrow

ಇಂದು ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಟೋರಿಕ್ಷಾ ಹಾಗೂ ಗೂಡ್ಸ್ ರಿಕ್ಷಾ ಚಾಲಕರಿಕೆ ಉಚಿತ ಸಮವಸ್ತ್ರ ವಿತರಣೆ

ಶಿರಸಿ: ಶಿರಸಿ ತಾಲೂಕಿನ ಆಟೋರಿಕ್ಷಾ ಹಾಗೂ ಗೂಡ್ಸ್ ರಿಕ್ಷಾ ಚಾಲಕ-ಮಾಲಕರಿಗೆ ಸಮವಸ್ತ್ರದ ಉಚಿತ ವಿತರಣೆ, ಔತಣಕೂಟ, ಆಟೋ ರಿಕ್ಷಾ ಪಾಸಿಂಗ್ ಯೋಜನೆ ಹಾಗೂ ಆಟೋ ರಿಕ್ಷಾ ಪ್ರಿಂಟಿಂಗ್ ಹುಡ್ ವಿತರಣಾ ಸಮಾರಂಭ ಆ.13ರಂದು ನಗರದ ಯಲ್ಲಾಪುರ ರಸ್ತೆಯ ಅಂಬೇಡ್ಕರ್…

Read More

TSS Hospital: ವಿಶ್ವ ಅಂಗಾಂಗ ದಾನ ದಿನದ ಶುಭಾಶಯಗಳು

Shripad Hegde Kadave Institute of Medical Sciences 13th AUGUST WORLD ORGAN DONATION DAY ವಿಶ್ವ ಅಂಗಾಂಗ ದಾನ ದಿನದ ಶುಭಾಶಯಗಳು 🩺❤️ One can save Many 🩺❤️ Best wishes from:Shripad Hegde…

Read More

ಕ್ಯಾನ್ಸರ್ ಪೀಡಿತರು ವ್ಯತಿರಿಕ್ತ ಚಿಂತನೆಗೊಳಗಾಗದೇ ಮಾನಸಿಕ ಧೈರ್ಯ, ಸ್ಥೈರ್ಯದಿಂದ ಎದುರಿಸಿ: ಕೃಷ್ಣಿ ಶಿರೂರ

ಶಿರಸಿ: ಕ್ಯಾನ್ಸರ್ ಪೀಡಿತರು ವ್ಯತಿರಿಕ್ತವಾದ ಚಿಂತನೆಗೆ ಅವಕಾಶ ನೀಡದೇ, ಮಾನಸಿಕ ಧೈರ್ಯದಿಂದ ಕ್ಯಾನ್ಸರ್ ವಿರುದ್ಧ ಹೋರಾಡುವ ಮನೋಪ್ರವೃತ್ತಿ ಬೆಳೆಸಿಕೊಳ್ಳಬೇಕು. ಆತ್ಮಸ್ಥೆರ್ಯ, ಆತ್ಮವಿಶ್ವಾಸ ವೃದ್ಧಿಸಿಕೊಳ್ಳುವುದು ಅಗತ್ಯ.  ಅಲ್ಲದೇ ಕ್ಯಾನ್ಸರನ್ನು ಸಕರಾತ್ಮಕ ಮನೋಭಾವನೆಯಿಂದ ಎದುರಿಸುವ ಪ್ರವೃತ್ತಿಯ ಮನೋಭಾವನೆ ಹೊಂದುವಂತವರಾಗಬೇಕೆಂದು ಹಿರಿಯ ಪತ್ರಕರ್ತೆ,…

Read More

ಬೆಳ್ಳೆಕೇರಿ ಕ್ರಾಸ್ ಬಳಿ ಬೈಕ್’ಗಳ ನಡುವೆ ಅಪಘಾತ: ಈರ್ವರಿಗೆ ಗಂಭೀರ ಗಾಯ

ಶಿರಸಿ: ತಾಲೂಕಿನ ಗಿಡಮಾವಿನಕಟ್ಟಾ ಸಮೀಪದ ಬೆಳ್ಳೆಕೇರಿ ಕ್ರಾಸ್ ಬಳಿ ಬೈಕ್’ಗಳ ನಡುವೆ ಅಪಘಾತ ಸಂಭವಿಸಿದ್ದು ಈರ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಕ್ರಮ್ ಗಂಗಾವಳಕರ್ ಹಾಗೂ ವಿನಾಯಕ ಶ್ರೀಧರ ನಾಯ್ಕ್ ಗಾಯಗೊಂಡ ಬೈಕ್ ಸವಾರರೆಂದು ತಿಳಿದುಬಂದಿದ್ದು, ಇವರನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

Read More

ಕಷ್ಟ ಬಂದಾಗ ಕುಗ್ಗದೇ,ಅನುಕೂಲತೆ ಇದ್ದಾಗ ಗರ್ವ ಪಡದೆ ಸಮಚಿತ್ತದಿಂದಿರಿ: ಸ್ವರ್ಣವಲ್ಲೀ ಶ್ರೀ

ಶಿರಸಿ: ಜೀವನದಲ್ಲಿ ಸಮತ್ವ, ಸಂಯಮ‌, ಶಮ ಗುಣಗಳನ್ನು ಪಾಲಿಸಬೇಕು ಎಂದು ಸೋಂದಾ ಸ್ವರ್ಣವಲ್ಲೀ‌ ಮಹಾಸಂಸ್ಥಾನದ‌ ಮಠಾಧೀಶ ಶ್ರೀಮಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿಗಳು ನುಡಿದರು. ಅವರು ಶಾಂತಪುರ ಸೀಮಾ ಹಾಗು ಮತ್ತಿಘಟ್ಟಾ ಭಾಗಿ ಶಿಷ್ಯರಿಂದ ಸೀಮಾಭಿಕ್ಷಾ ಸ್ವೀಕರಿಸಿ…

Read More

SIRSI TECH PARK: ಉದ್ಯೋಗಾವಕಾಶ- ಜಾಹೀರಾತು

SIRSI TECH PARK HIRING POWER CONTROL EQUIPMENTS IS LOOKING FOR BE/DIPLOMA FRESHERS! Requirement:• Qualification: BE in Electrical or Diploma in Electrical• Only freshers can apply• Salary: Open for…

Read More

ಕಾನೂನು ವ್ಯಾಪ್ತಿಯಲ್ಲಿ ಬಡ್ಡಿ ರಿಯಾಯಿತಿ ಮೂಲಕ ರೈತರ ಬೆಂಬಲಕ್ಕೆ ‘ಟಿಎಸ್ಎಸ್’

ಟಿಎಸ್ಎಸ್ ಸಾಧನಾ ಪಥ – 19 ಕಾನೂನು ವ್ಯಾಪ್ತಿಯಲ್ಲಿ ಬಡ್ಡಿ ರಿಯಾಯಿತಿ ಮೂಲಕ ರೈತರ ಬೆಂಬಲಕ್ಕೆ ಟಿಎಸ್ಎಸ್ ▶️ ದೀರ್ಘ ಕಾಲದಿಂದ ಕಟಬಾಕಿದಾರರಾಗಿ ಆರ್ಥಿಕ ಸಂಕಷ್ಟದಲ್ಲಿರುವ ಸದಸ್ಯರು ಒಂದೇ ಕಂತಿನಲ್ಲಿ ಸಂಪೂರ್ಣ ಅಸಲು ತೀರುವಳಿ ಮಾಡಿದಲ್ಲಿ ಬಡ್ಡಿಯಲ್ಲಿ ಭಾಗಶಃ…

Read More

ಹಬ್ಬುವಾಡ ರಸ್ತೆ ಚರಂಡಿ, ವಿದ್ಯುದ್ದೀಪ ಅಳವಡಿಕೆ ಪೂರ್ಣಗೊಳಿಸಲು‌ ರೂಪಾಲಿ ಒತ್ತಾಯ

ಕಾರವಾರ: ನಗರದ ಗೀತಾಂಜಲಿ ಚಿತ್ರಮಂದಿರದಿಂದ ಹಬ್ಬುವಾಡ ರಸ್ತೆಯ ಅವ್ಯವಸ್ಥೆಯನ್ನು ಸರಿಪಡಿಸಿ, ವಿದ್ಯುದ್ದೀಪ ಹಾಗೂ ಚರಂಡಿ ನಿರ್ಮಾಣ ಕಾರ್ಯವನ್ನು ಆದಷ್ಟು ಶೀಘ್ರದಲ್ಲಿ ಪೂರ್ಣಗೊಳಿಸಿ ಜನತೆಗೆ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕೆಂದು ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಒತ್ತಾಯಿಸಿದ್ದಾರೆ. ರಸ್ತೆ ನಿರ್ಮಾಣ…

Read More

TSS CP ಬಜಾರ್- ರವಿವಾರದ ರಿಯಾಯಿತಿ- ಜಾಹೀರಾತು

🎉🎊TSS CELEBRATING 100 YEARS🎊🎉 ಟಿ.ಎಸ್.ಎಸ್.ಸೂಪರ್ ಮಾರ್ಕೆಟ್, ಸಿಪಿ ಬಜಾರ್, ಶಿರಸಿ 🎁🎁 SUNDAY SPECIAL SALE 🎁🎁 🎉 ರವಿವಾರ ಖರೀದಿಸಿ ಹೆಚ್ಚು ಉಳಿತಾಯ ಮಾಡಿ 🎉 ನಿಮ್ಮ ಸಿಪಿ ಬಜಾರ್ ಶಾಖೆಯಲ್ಲಿ ಮಾತ್ರ ದಿನಾಂಕ‌: 13.08.2023 ರಂದು‌ ಮಾತ್ರ…

Read More

ಬನವಾಸಿ ಸರ್ಕಾರಿ ಪ್ರಾಥಮಿಕ ಶಾಲೆಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ

ಶಿರಸಿ: ತಾಲೂಕಿನ ಬನವಾಸಿಯ ಸರಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ನಡೆದ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ ಹಾಗೂ ಆರೋಗ್ಯ ಶಿಕ್ಷಣ ಮತ್ತು ಔಷಧಗಳ ಬಗ್ಗೆ ಉಪನ್ಯಾಸ ಕಾರ್ಯಕ್ರಮವನ್ನು ಇಕೋ ಕೇರ್( ರಿ ) ಸಂಸ್ಥೆ,…

Read More
Back to top