• Slide
    Slide
    Slide
    previous arrow
    next arrow
  • ಸದಸ್ಯರ ವ್ಯಾಪಾರ ಪ್ರೋತ್ಸಾಹಿಸಿ ಮಹಸೂಲಿನ ಮೇಲೆ ಹಮಾಲಿ ಟಿ.ಎಸ್ಎಸ್.ನಿಂದಲೇ ಭರಣ

    300x250 AD

    ಟಿಎಸ್ಎಸ್ ಸಾಧನಾ ಪಥ – 17

    ಸದಸ್ಯರ ವ್ಯಾಪಾರ ಪ್ರೋತ್ಸಾಹಿಸಿ ಮಹಸೂಲಿನ ಮೇಲೆ ಹಮಾಲಿ ಟಿ.ಎಸ್ಎಸ್.ನಿಂದಲೇ ಭರಣ

    ▶️ ರೈತರು ತಮ್ಮ ಮಹಸೂಲನ್ನು ವ್ಯಾಪಾರ ಮಾಡಲು ಸಂಘಕ್ಕೇ ತರುವುದನ್ನು ಉತ್ತೇಜಿಸುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದು ಶೋಷಣೆ ರಹಿತವಾಗಿ ಸರಿಯಾದ ಹಮಾಲಿ ದರ ನಿಗದಿಯಾಗಲು ಕಾರಣವಾಗಿದೆ ಜೊತೆಗೆ ಈ ಯೋಜನೆಯು ರೈತ ಸದಸ್ಯರಿಗೆ ತಮ್ಮ ಹಣ ಉಳಿತಾಯವಾಗಲು ಅನುಕೂಲ ಮಾಡಿಕೊಟ್ಟಿದೆ.

    300x250 AD

    ಪೂರ್ಣ ಮಾಹಿತಿಗಾಗಿ ಈ ವಿಡಿಯೋ ನೋಡಿ : 👉 https://youtu.be/Ee6hMd0qQ8Y

    ▶️ ನಿರಂತರವಾಗಿ ಮಾಹಿತಿ ಪಡೆಯಲು ಟಿಎಸ್ಎಸ್ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡಿ.. ವಿಡಿಯೋ ಲೈಕ್ ಮಾಡಿ.. ಶೇರ್ ಮಾಡಿ

    TSS #SIRSI

    Share This
    300x250 AD
    300x250 AD
    300x250 AD
    Leaderboard Ad
    Back to top