🎉💐TSS CELEBRATING 100 YEARS ಕಾಲೇಜು ವಿದ್ಯಾರ್ಥಿಗಳಿಗೆ ವಿಶೇಷ ಕೊಡುಗೆ 🎒🧳🧳🎒 ಬ್ಯಾಕ್ ಪ್ಯಾಕ್ ಲಗೇಜ್ ಬ್ಯಾಗ್ಸ್, ಟ್ರಾಲಿ ಬ್ಯಾಗ್ಸ್ 10% ರಿಯಾಯಿತಿಯಲ್ಲಿ🎒🧳🧳🎒 ಈ ಕೊಡುಗೆ ಜುಲೈ 29 ರಿಂದ ಆಗಸ್ಟ್ 2 ರವರೆಗೆ ಕೇವಲ ಇನ್ನು 1…
Read MoreMonth: August 2023
ನಗರದ ಹೆಮ್ಮೆ ಶಿರಸಿ ಲಯನ್ಸ ಶಾಲೆ : ಭೀಮಣ್ಣ ನಾಯ್ಕ
ಶಿರಸಿ: ಲಯನ್ಸ್ ಕ್ಲಬ್ ಶಿರಸಿ, ಲಯನ್ಸ್ ಎಜುಕೇಶನ್ ಸೊಸೈಟಿ (ರಿ) ಶಿರಸಿ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಆ.1, ಮಂಗಳವಾರ ಲಯನ್ಸ್ ಸಭಾಭವನದಲ್ಲಿ, 2023-24ರ ಸಾಲಿನ ವಿದ್ಯಾರ್ಥಿ ಪ್ರತಿನಿಧಿಗಳ ಪ್ರಮಾಣ ವಚನ ಸ್ವೀಕಾರ, ಪ್ರತಿಭಾ…
Read Moreಅಂಕೋಲಾ ರೂರಲ್ ರೋಟರಿ ಸಂಸ್ಥೆಯಿಂದ ಬೋಳೆ ಶಾಲೆ ದತ್ತು ಸ್ವೀಕಾರ
ಅಂಕೋಲಾ : ಪಟ್ಟಣದ ನಾಡವರ ಸಮುದಾಯದ ಭವನದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಆಪ್ ಅಂಕೋಲಾ ರೂರಲ್‌ನ ನೂತನ ಅಧ್ಯಕ್ಷ ಹರ್ಷಾ ಜಿ. ನಾಯಕರವರು ವಂದಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬೋಳೆಯನ್ನು…
Read Moreವಡೇರ ಮಠಕ್ಕೆ ಸಚಿವ ಮಂಕಾಳ ವೈದ್ಯ ಭೇಟಿ: ಜಿಎಸ್‌ಬಿ ಸಮಾಜದ ವತಿಯಿಂದ ಸನ್ಮಾನ
ಭಟ್ಕಳ: ಇಲ್ಲಿನ ಜಿಎಸ್‌ಬಿ ಸಮಾಜದ ವತಿಯಿಂದ ಮೀನುಗಾರಿಕೆ ಹಾಗೂ ಬಂದರು ಸಚಿವರಾದ ಮಂಕಾಳ ಎಸ್ ವೈದ್ಯ ಅವರನ್ನು ಸಮಾಜದ ಅಧ್ಯಕ್ಷ ಸುಬ್ರಾಯ ದೇವಿದಾಸ ಕಾಮತ ಹಾಗೂ ಹತ್ತು ಸಮಸ್ತರು ಸನ್ಮಾನಿಸಿ ಗೌರವಿಸಿದರು. ಪಟ್ಟಣದ ವಡೇರ ಮಠಕ್ಕೆ ಅಧಿಕಮಾಸದ ನಿಮಿತ್ತ…
Read Moreಮುಸ್ಲಿಮರ ಶೈಕ್ಷಣಿಕ ಸ್ಥಿತಿ ಶೋಚನೀಯವಾಗಿದೆ: ಮೌಲಾನ ಫಝ್ಲುರ ರಹೀಮ್
ಭಟ್ಕಳ: ಭಾರತೀಯ ಮುಸ್ಲಿಮರ ಶೈಕ್ಷಣಿಕ ಸ್ಥಿತಿಗತಿ ದಲಿತರಿಗಿಂತಲೂ ಶೋಚನೀಯವಾಗಿದೆ ಎಂದು ಅಖಿಲ ಭಾರತ ಮುಸ್ಲಿಮ್ ವೈಯಕ್ತಿ ಕಾನೂನು ಮಂಡಳಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೌಲಾನ ಫಝ್ಲುರ್ರಹೀಮ್ ಮುಜದ್ದಿದಿ ಕಳವಳ ವ್ಯಕ್ತಪಡಿಸಿದರು.ಅವರು ಭಾನುವಾರ ನವಾಯತ್ ಕಾಲೋನಿಯ ತಾಲೂಕಾ ಕ್ರೀಡಾಂಗಣದಲ್ಲಿ ರಾಬಿತಾ…
Read More‘ಸ್ವರ್ಣ ಕನ್ನಡತಿ’ ರಾಜ್ಯ ಪ್ರಶಸ್ತಿ ಪಡೆದ ಉಷಾ ನಾಯ್ಕ್
ಸಿದ್ದಾಪುರ; ಅಕ್ಷರ ದೀಪ ಫೌಂಡೇಶನ್,ರಿ. ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಲಾ ವೇದಿಕೆ, ಧಾರವಾಡ -ಬೆಳಗಾವಿ, ಇವರು ರಾಜ್ಯ ಮಟ್ಟದ ಕವಿ ಕಾವ್ಯ ಸಂಗಮ ಕಾರ್ಯಕ್ರಮದಲ್ಲಿ ಸ್ಥಳೀಯ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಛೇರಿಯ ಉಷಾ ಪ್ರಶಾಂತ ನಾಯ್ಕ ರವರಿಗೆ ಸ್ವರ್ಣ…
Read MoreTSS ಹಿರಿಯ ನಿಷ್ಠಾವಂತ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ- ಜಾಹೀರಾತು
ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿ., ಶಿರಸಿ (ಉ.ಕ.) ಶಾಖೆಗಳು: ಸಿದ್ದಾಪುರ, ಯಲ್ಲಾಪುರ, ಮುಂಡಗೋಡ 💐💐 ಸಂಘದ ಹಿರಿಯ ನಿಷ್ಠಾವಂತ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ💐💐(51 ಹಿರಿಯ ಸದಸ್ಯರಿಗೆ) ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿರುವ ನಮ್ಮ ಸಂಘದ ಹೆಮ್ಮೆಯ…
Read Moreಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್: ಚಿನ್ನ ಗೆದ್ದ ಸಿದ್ದಾಪುರದ ಆನಂದ ನಾಯ್ಕ್
ಸಿದ್ದಾಪುರ : ಜುಲೈ 29 ಮತ್ತು 30 ರಂದು ಕಲ್ಕತ್ತಾದ ನೇತಾಜಿ ಇಂಡೋರ್ ಸ್ಟೇಡಿಯಂನಲ್ಲಿ ಅಲ್ ಇಂಡಿಯಾ ಸೇಶಿಂಕೈ ಶಿಟೋ ರಿಯೂ ಕರಾಟೆ ಡು ಫೆಡರೇಷನ್ ಆಯೋಜಿಸಿದ ಏಳನೇ ಅಂತರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ತಾಲೂಕಿನ ರಾಠೋಡ…
Read Moreಅಂಕೋಲಾ ಸಿಟಿ ಲಯನ್ಸ್ ಕ್ಲಬ್ ವೃಕ್ಷಾರೋಪಣ, ಪರಿಸರ ಜಾಗೃತಿ ಕಾರ್ಯಕ್ರಮ
ಅಂಕೋಲಾ : ಅಂಕೋಲಾ ಸಿಟಿ ಲಯನ್ಸ್ ಕ್ಲಬ್, ಪೂರ್ಣ ಪ್ರಜ್ಞಾ ಸಮೂಹ ವಿದ್ಯಾಸಂಸ್ಥೆ ಮತ್ತು ಪತಂಜಲಿ ಯೋಗ ಸಮಿತಿ ಸಂಯುಕ್ತ ಆಶ್ರಯದಲ್ಲಿ ಪರಿಸರ ಜಾಗೃತಿ ಮೂಡಿಸುವ ಕಾರ್ಯ ಜರುಗಿತು.ಕಾರ್ಯಕ್ರಮ ಉದ್ಘಾಟಿಸಿದ ವಲಯ ಅರಣ್ಯಾಧಿಕಾರಿ ಗಣಪತಿ ವ್ಹಿ. ನಾಯಕ ಮಾತನಾಡಿ,…
Read Moreಆಯಸ್ಸು ವರ್ಧನೆಗೆ ಅಕ್ಯೂಪ್ರೆಶರ್, ಸುಜೋಕ ಥೆರಪಿ ಚಿಕಿತ್ಸೆ ಪರಿಣಾಮಕಾರಿ: ರಾಜೇಂದ್ರ ಜೈನ್
ದಾಂಡೇಲಿ : ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆ ಮತ್ತು ರೋಟರಿ ಕ್ಲಬ್ ದಾಂಡೇಲಿ ಇವರ ಸಂಯುಕ್ತಾಶ್ರಯದಡಿ ಬಂಗೂರನಗರದ ಡಿಲಕ್ಸ್ ಸಭಾಭವನದಲ್ಲಿ ರಾಜಸ್ಥಾನದ ಡಾ.ರಾಮ ಮನೋಹರ್ ಲೋಹಿಯಾ ಆರೋಗ್ಯ ಜೀವನ್ ಸಂಸ್ಥಾನ್ ವತಿಯಿಂದ ಒಂದು ವಾರಗಳವರೆಗೆ ನಡೆಯಲಿರುವ ಉಚಿತ…
Read More