ಶಿರಸಿ: ಪ್ರತಿಯೊಬ್ಬರೂ ಗಿಡ ನೆಡುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕು. ಮಕ್ಕಳ ಹೆಸರಿನಲ್ಲಿ ಗಿಡ ನೆಡುವುದರ ಜತೆಗೆ ಕುಲ ದೇವರು, ಕುಲ ಗುರುವಿನ ಹೆಸರಿನಲ್ಲೂ ಗಿಡ ನೆಟ್ಟು ಸಂರಕ್ಷಿಸಿ, ಪರಿಸರದ ಉಳಿವಿಗೆ ಕಾರಣ ಆಗಬೇಕು ಎಂದು ಶಿರಸಿ ಜೀವಜಲ ಕಾರ್ಯಪಡೆ ಅಧ್ಯಕ್ಷ…
Read MoreMonth: July 2023
ಸ್ವರ್ಣವಲ್ಲೀ ಶ್ರೀಗಳ 33ನೇ ಚಾತುರ್ಮಾಸ್ಯ ಸಂಕಲ್ಪ
ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶರಾದ ಶ್ರೀಮಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀಮಹಾ ಸ್ವಾಮೀಜಿಗಳು 33ನೇ ಚಾತುರ್ಮಾಸ್ಯ ವೃತ ಸಂಕಲ್ಪವನ್ನು ವ್ಯಾಸಪೂಜೆ ನಡೆಸಿ ಸೋಮವಾರದಿಂದ ಸಂಕಲ್ಪಿಸಿದರು. ಸೆಪ್ಟೆಂಬರ್ 29ರ ತನಕ ಈ ವೃತಾಚರಣೆ ನಡೆಸಲಿದ್ದಾರೆ. ಶಿಷ್ಯರ ಪರವಾಗಿ ಆಡಳಿತ…
Read Moreಡಾ.ಬಾಲಕೃಷ್ಣ ಹೆಗಡೆಗೆ ಅತ್ಯುತ್ತಮ ಎನ್ಎಸ್.ಎಸ್. ಕಾರ್ಯಕ್ರಮಾಧಿಕಾರಿ ಪ್ರಶಸ್ತಿ
ಶಿರಸಿ: 2022-23ನೇ ಸಾಲಿನ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಅತ್ಯುತ್ತಮ NSS ಕಾರ್ಯಕ್ರಮಾಧಿಕಾರಿ ಪ್ರಶಸ್ತಿಗೆ ವಿಶ್ವವಿದ್ಯಾಲಯ ಶಿವಮೊಗ್ಗದ ಕಮಲಾ ನೆಹರು ಮಹಿಳಾ ಕಾಲೇಜಿನ ಡಾ.ಬಾಲಕೃಷ್ಣ ಹೆಗಡೆ ಅವರನ್ನು ಆಯ್ಕೆ ಮಾಡಿದೆ ಮತ್ತು ಆ ಕಾಲೇಜಿನ NSS ಘಟಕವನ್ನು ಅತ್ಯುತ್ತಮ NSS …
Read More‘ಕಾರವಾರದ ಗಾಂಧಿ’ ಶಿವಾನಂದ ಕಳಸ ವಿಧಿವಶ
ಕಾರವಾರ: ‘ಕಾರವಾರದ ಗಾಂಧಿ’ ಎಂದೇ ಹೆಸರುವಾಸಿಯಾಗಿದ್ದ ನ್ಯಾಯಾಲಯದ ನಿವೃತ್ತ ನೌಕರ ಶಿವಾನಂದ ಕಳಸ (69) ಅವರು ನಿಧನ ಹೊಂದಿದ್ದಾರೆ.ಗಾಂಧಿ ತತ್ವಗಳನ್ನ ಮೈಗೂಡಿಸಿಕೊಂಡಿದ್ದ ಕಳಸ ಅವರು ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿ, ಗಣರಾಜ್ಯೋತ್ಸವ ಸೇರಿದಂತೆ ರಾಷ್ಟ್ರೀಯ ಹಬ್ಬಗಳು, ಸರ್ಕಾರಿ- ಖಾಸಗಿ…
Read Moreಹೆಗಡೆಯಲ್ಲಿ ‘ಸ್ಮರಣ-ಮಿಲನ-ಮಥನ’ ಹವ್ಯಕ ಸ್ನೇಹಕೂಟ
ಕುಮಟಾ : ತಾಲೂಕಿನ ಹೆಗಡೆಯಲ್ಲಿ ಹವ್ಯಕ ಬಳಗದ ವತಿಯಿಂದ ಸ್ಮರಣ-ಮಿಲನ-ಮಥನ ಎಂಬ ಸ್ನೇಹಕೂಟ ಕಾರ್ಯಕ್ರಮ ಜರುಗಿತು.ಶ್ರೀ ಗೋಪಾಲಕೃಷ್ಣ ದೇವಾಲಯದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಹವ್ಯಕ ಸಮಾಜದ ಪ್ರಮುಖರಾದ ಶಿವಾನಂದ ಹೆಗಡೆ ಕಡತೋಕ ಹಾಗೂ ಎಮ್. ಜಿ.ಭಟ್ಟ ಜಂಟಿಯಾಗಿ ಉದ್ಘಾಟಿಸಿದರು.…
Read Moreಸಾಹಿತಿ ವಿಷ್ಣು ನಾಯ್ಕರಿಗೆ ಅಂಕೋಲಾ ಕಸಾಪ ಸನ್ಮಾನ
ಅಂಕೋಲಾ: ಇಂದು ತಮ್ಮ ಸಾರ್ಥಕ ಬದುಕನ ಎಂಬತ್ತನೆ ವಸಂತಕ್ಕೆ ಕಾಲಿರಿಸಿದ ಅಂಕೋಲೆಯ ನಾಮಾಂಕಿತ ಸಾಹಿತಿ ವಿಷ್ಣು ನಾಯ್ಕರನ್ನು ಅವರ ಪರಮಳದಂಗಳದಲ್ಲಿ ಕಸಾಪ ಪರವಾಗಿ ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು. ಸನ್ಮಾನ ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಗೋಪಾಲಕೃಷ್ಣ ನಾಯಕ ಮಾತನಾಡುತ್ತ, 80ನೇ…
Read Moreರೋಟರಿ ಹಾಗೂ ವೈದ್ಯಕೀಯ ಸಂಘದಿಂದ ರಕ್ತದಾನ
ಕುಮಟಾ: ರೋಟರಿಯು ವೈದ್ಯರ ದಿನಾಚರಣೆ ನಿಮಿತ್ತ ಭಾರತೀಯ ವೈದ್ಯಕೀಯ ಸಂಘದ ಜೊತೆಗೂಡಿ ಉತ್ತರ ಕನ್ನಡ ಬ್ಲಡ್ ಬ್ಯಾಂಕ್ ಕುಮಟಾದಲ್ಲಿ ರಕ್ತದಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ರಕ್ತದಾನ ಶ್ರೇಷ್ಠ ದಾನವಾಗಿದ್ದು ಜೀವನದಲ್ಲಿ ಅದು ಇತರರಿಗೆ ಬದುಕುವ ಭರವಸೆಯನ್ನು ನೀಡುತ್ತದೆ. ಸಾರ್ವಜನಿಕರು ಸ್ಯಯಂ…
Read Moreಮಂಜಗುಣಿ- ಗಂಗಾವಳಿ ಸೇತುವೆ ಮೇಲೆ ಜನಸಂಚಾರಕ್ಕೆ ಅವಕಾಶ
ಗೋಕರ್ಣ: ಮಂಜಗುಣಿ-ಗಂಗಾವಳಿ ಸೇತುವೆ ಕಾಮಗಾರಿ ವಿಳಂಬದಿoದಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದಾಗಿ ಮಳೆಗಾಲದಲ್ಲಿ ಕಾಮಗಾರಿ ಮುಂದುವರಿಸಲು ಸಾಧ್ಯವಾಗುವುದಿಲ್ಲ ಎಂದು ಅರಿತ ಗುತ್ತಿಗೆ ಕಂಪನಿಯವರು ತಾತ್ಕಾಲಿಕವಾಗಿ ಪ್ರಯಾಣಿಕರಿಗೆ ಸಂಚರಿಸುವ ಅವಕಾಶ ಕಲ್ಪಿಸಿದ್ದಾರೆ. ಇದರಿಂದಾಗಿ ಜನರು ಬಾರದಿರುವುದರಿಂದ ಮಂಜಗುಣಿ-ಗಂಗಾವಳಿ ನದಿಗೆ ಸಂಪರ್ಕ…
Read Moreಎಲ್ಲ ರಾಜಕಾರಣಿಗಳಿಂದ ಇಂದಿರಾ ಕ್ಯಾಂಟೀನ್ ಆರಂಭಿಸಲು ಸಾಧ್ಯವಿಲ್ಲ: ಮಂಕಾಳ ವೈದ್ಯ
ಹೊನ್ನಾವರ: ಯೋಗ್ಯತೆ ಇಲ್ಲದ ರಾಜಕಾರಣಿಗಳಿಂದ ಇಂದಿರಾ ಕ್ಯಾಂಟೀನ್ ಆರಂಭಿಸಲು ಸಾಧ್ಯವಿಲ್ಲ. ಈಗ ಜಾಗ ಹುಡುಕಿ ಕ್ಯಾಂಟೀನ್ ನಿರ್ಮಾಣ ಮಾಡುತ್ತೇವೆ ಎಂದು ಸಚಿವ ಮಂಕಾಳ ವೈದ್ಯ ಹೇಳಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದಿರಾ ಕ್ಯಾಂಟೀನ್ ಮಂಜೂರಿ ಆಗಿದೆ. ಹಣ ಕೂಡ…
Read MoreTSS: ಸೋಮವಾರದ ಖರೀದಿ…ಹೋಲ್ ಸೇಲ್ ದರದಲ್ಲಿ- ಜಾಹೀರಾತು
ಟಿ ಎಸ್ ಎಸ್ ಸೂಪರ್ ಮಾರ್ಕೆಟ್ ಶಿರಸಿ ಪ್ರತಿ ಸೋಮವಾರದ ಖರೀದಿ…ಹೋಲ್ ಸೇಲ್ ದರದಲ್ಲಿ… ಹೆಚ್ಚು ಖರೀದಿಸಿ…!!ಹೆಚ್ಚು ಉಳಿಸಿ….! ಈ ಕೊಡುಗೆ 03-07-2023 ಸೋಮವಾರದಂದು ಮಾತ್ರ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: Tel:+919008966764 / Tel:+918618223964
Read More