Slide
Slide
Slide
previous arrow
next arrow

ಸ್ವರ್ಣವಲ್ಲೀ ಶ್ರೀಗಳ 33ನೇ ಚಾತುರ್ಮಾಸ್ಯ ಸಂಕಲ್ಪ

300x250 AD

ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶರಾದ ಶ್ರೀಮಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ‌ಮಹಾ ಸ್ವಾಮೀಜಿಗಳು 33ನೇ ಚಾತುರ್ಮಾಸ್ಯ ವೃತ ಸಂಕಲ್ಪವನ್ನು ವ್ಯಾಸಪೂಜೆ ನಡೆಸಿ ಸೋಮವಾರದಿಂದ ಸಂಕಲ್ಪಿಸಿದರು.

ಸೆಪ್ಟೆಂಬರ್ 29ರ ತನಕ ಈ ವೃತಾಚರಣೆ ನಡೆಸಲಿದ್ದಾರೆ. ಶಿಷ್ಯರ ಪರವಾಗಿ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ಮನಳ್ಳಿ ದಂಪತಿಗಳು ಪಾದಪೂಜೆ ನಡೆಸಿದರು.

300x250 AD
Share This
300x250 AD
300x250 AD
300x250 AD
Back to top