• Slide
    Slide
    Slide
    previous arrow
    next arrow
  • ಡಾ.ಬಾಲಕೃಷ್ಣ ಹೆಗಡೆಗೆ ಅತ್ಯುತ್ತಮ ಎನ್ಎಸ್.ಎಸ್. ಕಾರ್ಯಕ್ರಮಾಧಿಕಾರಿ ಪ್ರಶಸ್ತಿ

    300x250 AD

    ಶಿರಸಿ: 2022-23ನೇ ಸಾಲಿನ ಕುವೆಂಪು ವಿಶ್ವವಿದ್ಯಾಲಯ ಮಟ್ಟದ ಅತ್ಯುತ್ತಮ  NSS ಕಾರ್ಯಕ್ರಮಾಧಿಕಾರಿ ಪ್ರಶಸ್ತಿಗೆ ವಿಶ್ವವಿದ್ಯಾಲಯ ಶಿವಮೊಗ್ಗದ ಕಮಲಾ ನೆಹರು ಮಹಿಳಾ ಕಾಲೇಜಿನ ಡಾ.ಬಾಲಕೃಷ್ಣ ಹೆಗಡೆ ಅವರನ್ನು ಆಯ್ಕೆ ಮಾಡಿದೆ  ಮತ್ತು ಆ ಕಾಲೇಜಿನ NSS  ಘಟಕವನ್ನು ಅತ್ಯುತ್ತಮ NSS  ಘಟಕ ಎಂದು ಆಯ್ಕೆ ಮಾಡಿದೆ. 

    ಇವರು ಮೂಲತ: ತಾಲೂಕಿನ ಬಾಳಗಾರ ಜೋಗಿಮನೆಯವರು. ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಲು ಸಹಕರಿಸಿದ ಎಲ್ಲರಿಗೂ ಡಾ. ಹೆಗಡೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಜುಲೈ 6ನೇ ತಾರೀಖಿನಂದು ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ತಿಳಿಸಲಾಗಿದೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top