Slide
Slide
Slide
previous arrow
next arrow

ವಿ.ಎಂ.ನಾಯ್ಕ ನಿಧನ: ಕಸಾಪ ನುಡಿನಮನ

ಭಟ್ಕಳ: ನಿವೃತ್ತ ತಹಶೀಲ್ದಾರ, ಸಾಹಿತ್ಯ ಪರಿಷತ್ತಿನ ಆಜೀವ ಸದಸ್ಯರೂ ಆಗಿದ್ದ ಚಿತ್ರಾಪುರದ ದಿ.ವಿ.ಎಂ.ನಾಯ್ಕ ಚಳ್ಳಸರಮನೆ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ ತಾಲೂಕಾ ಘಟಕದಿಂದ ಭಾವಪೂರ್ಣ ನುಡಿನಮನ ಸಲ್ಲಿಸಲಾಯಿತು. ದಿ.ವಿ.ಎಂ.ನಾಯ್ಕ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮವನ್ನ ಪ್ರಾರಂಭಿಸಲಾಯಿತು.…

Read More

ಗುರಿ ಇಲ್ಲದ ವ್ಯಕ್ತಿ ಜೀವನದಲ್ಲಿ ಮುಂದೆ ಬರಲು ಸಾಧ್ಯವಿಲ್ಲ: ಭೀಮಣ್ಣ

ಶಿರಸಿ: ನಿರ್ದಿಷ್ಟವಾದ ಗುರಿ ಹೊಂದಿರದ ಯಾವುದೇ ವ್ಯಕ್ತಿ ತನ್ನ ಜೀವನದಲ್ಲಿ ಮುಂದೆ ಬರಲು ಸಾಧ್ಯವಿಲ್ಲ. ಬದ್ಧತೆ ಮತ್ತು ಮೌಲ್ಯವನ್ನು ಹೊಂದಿದ್ದಾಗ ಮಾತ್ರ ಆ ವ್ಯಕ್ತಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಅವರು ಡಾ.ಆರ್.ವೈ.ಫೌಂಡೇಷನ್…

Read More

ಜುಲೈನಲ್ಲಿ ನಿರೀಕ್ಷೆಗಿಂತ ಅಧಿಕ ಮಳೆ: ಐಎಂಡಿ

ಕಾರವಾರ: ಮುಂಗಾರು ವಿಳಂಬವಾಗಿ ಆರಂಭವಾಗಿ ಜೂನ್ ತಿಂಗಳಿಡೀ ನಿರೀಕ್ಷಿತ ಮಳೆ ಸುರಿಯದಿದ್ದರೂ, ಜುಲೈನಲ್ಲಿ ನಿರೀಕ್ಷೆಗಿಂತ ಅಧಿಕ ಮಳೆಯಾಗುವ ಸಾಧ್ಯತೆ ಇದೆ. ಇದಕ್ಕೆ ಪೂರಕವಾಗಿ ಕರಾವಳಿಯಲ್ಲಿ ಜು.4ರಿಂದ ಮೂರು ದಿನಗಳ ಕಾಲ ಉತ್ತಮ ಮಳೆಯಾಗಲಿದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್…

Read More

TSS ಆಸ್ಪತ್ರೆ: ಜುಲೈ ತಿಂಗಳಿನಲ್ಲಿ ವಿವಿಧ ತಜ್ಞ ವೈದ್ಯರುಗಳ ಭೇಟಿ- ಜಾಹೀರಾತು

ಜುಲೈ ತಿಂಗಳಿನಲ್ಲಿ ಟಿ ಎಸ್ ಎಸ್ ಆಸ್ಪತ್ರೆಗೆ ಭೇಟಿ ನೀಡಲಿರುವ ತಜ್ಞ ವೈದ್ಯರುಗಳ ವಿವರ ಡಾ.ಮಂಜುನಾಥ ಪಂಡಿತ್ (ಹೃದಯ ರೋಗ ತಜ್ಞರು) ಭೇಟಿ ನೀಡುವ ದಿನಾಂಕ ಜು. 04,11,18, ಮತ್ತು 25 ಸಮಯ ಬೆಳಿಗ್ಗೆ 10:30 ಘಂಟೆಗೆ ಡಾ.ವಿವೇಕಾನಂದ…

Read More

ಮತ್ತಿಘಟ್ಟಾ ಕೃಷ್ಣ ಜೋಶಿ ನಿಧನ

ಶಿರಸಿ: ತಾಲೂಕಿನ ಮತ್ತಿಘಟ್ಟಾ ನಿವಾಸಿ ಕೃಷ್ಣ ಸುಬ್ರಾಯ ಜೋಶಿ ಕರಿಗುಂಡಿ ಇವರು ತಮ್ಮ 80ನೇ ವಯಸ್ಸಿನಲ್ಲಿ ವಯೋಸಹಜ ಕಾಯಿಲೆಯಿಂದ ಸ್ವಗೃಹದಲ್ಲಿ ಮೃತರಾದರು . ಇವರು 2 ಜನ ಪುತ್ರರು, 4 ಜನ ಪುತ್ರಿಯರನ್ನು, ಅಪಾರ ಬಂಧು-ಬಳಗವನ್ನು ಹಾಗೂ ಶಿಷ್ಯವರ್ಗವನ್ನು…

Read More

ಅರಣ್ಯ ಹಕ್ಕು ಕಾಯಿದೆ ಮೇಲ್ಮನವಿ ಅಭಿಯಾನಕ್ಕೆ ಚಾಲನೆ: ಕಾನೂನು ಬಾಹಿರ ಅರ್ಜಿ ತಿರಸ್ಕಾರಕ್ಕೆ ತೀವ್ರ ಆಕ್ರೋಶ

ಶಿರಸಿ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ, ಅರಣ್ಯ ಭೂಮಿ ಸಾಗುವಳಿ ಹಕ್ಕಿಗಾಗಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳ ಮಂಜೂರಿ ಪ್ರಕ್ರಿಯೆಗೆ ಸಂಬ0ಧಿಸಿ ಉಂಟಾದ ಕಾನೂನಾತ್ಮಕ ಗೊಂದಲಕ್ಕೆ ಅರಣ್ಯವಾಸಿ ಹೋರಾಟಗಾರರಿಂದ ತೀವ್ರ ಆಕ್ಷೇಪ ಹಾಗೂ ಆಕ್ರೋಶ ವ್ಯಕ್ತವಾಗಿದ್ದು, ಹಾಗೂ ಕಾನೂನಿಗೆ ವ್ಯತಿರಿಕ್ತವಾಗಿ…

Read More

ದಿನಕ್ಕೊಂದು ಕಗ್ಗ

ಏನು ಪ್ರಪಂಚವಿದು! ಏನು ಧಾಳಾಧಾಳಿ!।ಏನದ್ಭುತಾಪಾರಶಕ್ತಿನಿರ್ಘಾತ! ॥ಮಾನವನ ಗುರಿಯೇನು? ಬೆಲೆಯೇನು? ಮುಗಿವೇನು?।ಏನರ್ಥವಿದಕೆಲ್ಲ?- ಮಂಕುತಿಮ್ಮ ॥ ೧೦ ॥ ಇಲ್ಲಿಯವರೆಗೆ ಬಂದ ೯ ಕಗ್ಗಗಳಲ್ಲಿ, ಮೊದಲ ಮೂರು ಕಗ್ಗಗಳಲಿ, ಶ್ರೀ ಗುಂಡಪ್ಪನವರು, ಆ ಪರಮಾತ್ಮನೆಂದೆನಿಸಿಕೊಂಡ, ಪರಮಶಕ್ತಿಗೆ ನಮಿಸುತ್ತಾ, ಮುಂದಿನ ಕಗ್ಗಗಳಲ್ಲಿಮನುಷ್ಯನ ಜೀವನದ…

Read More

ಶ್ರೀನಿಕೇತನ ಶಾಲೆಯಲ್ಲಿ ಸರಸ್ವತಿ ಹವನ, ಗುರುಪೂರ್ಣಿಮೆ ಕಾರ್ಯಕ್ರಮ

ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಶ್ರೀನಿಕೇತನ ಶಾಲೆಯಲ್ಲಿ ಇತ್ತೀಚೆಗೆ ಸರಸ್ವತಿ ಹವನವನ್ನು ಶ್ರೀ ಸೋಂದಾ ಸ್ವರ್ಣವಲ್ಲಿ ಮಠದ ಶ್ರೀಗಳಾದ ಶ್ರೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು. ಇದೇ ವೇಳೆ ಕಾರ್ಯಕ್ರಮದಲ್ಲಿ…

Read More

ಜು.6ಕ್ಕೆ ಹುಳಗೋಳ ದೇವಸ್ಥಾನದಲ್ಲಿ ‘ನಾದಪೂಜೆ’ ಕಾರ್ಯಕ್ರಮ

ಶಿರಸಿ: ಸ್ವರ ಸಂವೇದನಾ ಪ್ರತಿಷ್ಠಾನ (ರಿ) ಗಿಳಿಗುಂಡಿ ಹಾಗೂ ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಹುಳಗೋಳ ಇವರ ಸಂಯುಕ್ತಾಶ್ರಯದಲ್ಲಿ ಸಂಕಷ್ಠಿ ಪ್ರಯುಕ್ತ “ನಾದಪೂಜೆ” ಸಂಗೀತ ಕಾರ್ಯಕ್ರಮವು ಜು.06 ರಂದು ಮಧ್ಯಾಹ್ನ 3.30 ರಿಂದ ರಾತ್ರಿ 7.30 ರವರೆಗೆ ತಾಲೂಕಿನ ಹುಳಗೋಳದ…

Read More

TSS GOLD: ಆಷಾಢದ ಅಪೂರ್ವ ಕೊಡುಗೆ- ಜಾಹೀರಾತು

🎉🎉TSS CELEBRATING 100 YEARS🎉🎉 TSS GOLD ತಂದಿದೆ ಆಷಾಢದ ಅಪೂರ್ವ ಕೊಡುಗೆ ಕುಶಲಕರ್ಮಿ ವೆಚ್ಚದಲ್ಲಿ 20% ರಿಯಾಯಿತಿ ಟಿಎಸ್ಎಸ್’ನ ಯಾವುದೇ ಬಂಗಾರದ ಮಳಿಗೆಯಲ್ಲಿ ಆಭರಣ ಖರೀದಿಸಿ, ಕೊಡುಗೆಯ ಲಾಭ ಪಡೆಯಿರಿ.!! ಈ ಕೊಡುಗೆ ಜೂ.26 ರಿಂದ ಜು.…

Read More
Back to top