ಹೊನ್ನಾವರ: ತಾಲೂಕಿನ ಮಾಳಕೋಡ ಮೂಲದ ಶುಭದಾ ಪ್ರಸನ್ನ ಹೆಗಡೆ ಧಾರವಾಡದಲ್ಲಿನ ಕೇಂದ್ರೀಯ ಪಠ್ಯಕ್ರಮದ ಪ್ರೌಢಶಾಲೆಯಾದ ಪವನ್ ಸ್ಕೂಲ್ ನಲ್ಲಿ ಹತ್ತನೇ ತರಗತಿಯ ಪರೀಕ್ಷೆಯಲ್ಲಿ ಶೇ. 94.4 ಅಂಕ ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ.
ಈಕೆಯು ಸೆಲ್ಕೋ ಸೋಲಾರ್ ಸಂಸ್ಥೆಯ ಡಿಜಿಎಂ ಪ್ರಸನ್ನ ಹೆಗಡೆ, ಧಾರವಾಡ ಎಸ್ಡಿಎಂನಲ್ಲಿರುವ ಅನಿತಾ ಹೆಗಡೆ ದಂಪತಿಗಳ ಪುತ್ರಿ.
ಸಿಬಿಎಸ್ಸಿ: ಶುಭದಾ ಹೆಗಡೆ ಸಾಧನೆ
