ಹೊನ್ನಾವರ: ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಅವಘಡಕ್ಕೆ ತುತ್ತಾಗಿ ಮುಳುಗುವ ಹಂತದಲ್ಲಿದ್ದ ಮೀನುಗಾರಿಕಾ ಬೋಟ್‌ನಿಂದ ನಾಲ್ವರು ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ತಾಲೂಕಿನ ಅರಬ್ಬಿ ಸಮುದ್ರ ವ್ಯಾಪ್ತಿಯ 30 ನಾಟಿಕಲ್ ಮೈಲು ದೂರದಲ್ಲಿ ಜೈಭಾರತ್ ಹೆಸರಿನ ಆಳಸಮುದ್ರ ಮೀನುಗಾರಿಕಾ ಬೋಟು ಮುಳುಗುವ…
Read MoreMonth: February 2023
ಕೇಶವ, ಮೋಹನ ಹೆಗಡೆಗೆ ಶ್ರೀಕೃಷ್ಣ ಸ್ಮರಣ ಪುರಸ್ಕಾರ ಪ್ರದಾನ
ಶಿರಸಿ: ಹಿರಿಯ ಯಕ್ಷಗಾನ ತಾಳಮದ್ದಲೆ ಅರ್ಥಧಾರಿಯಾಗಿದ್ದ ಕೆರೇಕೈ ಕೃಷ್ಣ ಭಟ್ಟ ಅವರ ಸಂಸ್ಮರಣ ಕಾರ್ಯಕ್ರಮದಲ್ಲಿ ಭಾಗವತ ಕೊಳಗಿ ಕೇಶವ ಹೆಗಡೆ ಹಾಗೂ ಪ್ರಸಿದ್ಧ ಅರ್ಥಧಾರಿ, ಸೆಲ್ಕೋ ಇಂಡಿಯಾದ ಸಿಇಓ ಮೋಹನ ಹೆಗಡೆ ಅವರಿಗೆ ಶ್ರೀಕೃಷ್ಣ ಸ್ಮರಣ ಪುರಸ್ಕಾರ ಪ್ರದಾನ…
Read Moreಪೌರಕಾರ್ಮಿಕರ ನೇಮಕಾತಿ ಆರೋಪ; ಶಾಸಕ ಸುನೀಲ್ ನಾಯ್ಕ್ ಸ್ಪಷ್ಟನೆ
ಹೊನ್ನಾವರ: ತಾಲೂಕಿನ ಮಂಕಿ ಪ.ಪಂ. ಪೌರಕಾರ್ಮಿಕರ ನೇಮಕಕ್ಕೆ ಸಂಬಂಧಿಸಿದಂತೆ ಶಾಸಕರ ಹಸ್ತಕ್ಷೇಪ ಆರೋಪಕ್ಕೆ ಶಾಸಕ ಸುನೀಲ ನಾಯ್ಕ ಸ್ಪಷ್ಟನೆ ನೀಡಿದ್ದಾರೆ.ಪೌರಕಾರ್ಮಿಕರ ಆಯ್ಕೆಗೆ ಸರ್ಕಾರ ಜ.13ರಂದು ಆದೇಶ ಹೊರಡಿಸಿದ್ದು, ಫೆ.13ವರೆಗೆ ಪಟ್ಟಣ ಪಂಚಾಯತ್ ನೋಟಿಸ್ ಬೋರ್ಡ್ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ…
Read Moreಬ್ರಹ್ಮದೇವ ಜಡಿಗದ್ದಾ ತಂಡಕ್ಕೆ ಮಹಾಸತಿ ಕಪ್
ಕಾರವಾರ: ನಗರವ್ಯಾಪ್ತಿಯ ಬಿಣಗಾದ ಬಾವಿಗದ್ದಾ ಮೈದಾನದಲ್ಲಿ ಮಹಾಸತಿ ಗೆಳೆಯರ ಬಳಗದವರು ಬಿಣಗಾದಿಂದ ಹಾರವಾಡಾ ತನಕ ಬರುವ ಕ್ರಿಕೆಟ್ ಕ್ರೀಡಾಪಟುಗಳಿಗೆ ಸೀಮಿತ ಓವರುಗಳ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಶ್ರೇಯಸ್ ಎಸ್.ನಾಯ್ಕರವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.ಸುಮಾರು 15ಕ್ಕೂ ಅಧಿಕ ತಂಡಗಳು ಭಾಗವಹಿಸಿ…
Read Moreಡಿಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಜರ್ಸಿ, ಟ್ರೋಫಿ ಅನಾವರಣ
ಭಟ್ಕಳ: ಫೆ.25- 26ರಂದು ನಡೆಯಲಿರುವ ದೇವಾಡಿಗ ಪ್ರೀಮಿಯರ್ ಲೀಗ್‌ನ ಜರ್ಸಿ ಹಾಗೂ ಟ್ರೋಫಿಯನ್ನು ವೆಂಕಟಾಪುರದ ಶ್ರೀಸಿದ್ಧಿವಿನಾಯಕ ಸಭಾಭವನದಲ್ಲಿ ದೇವಾಡಿಗರ ಪ್ರಮುಖ ಗಣ್ಯರು ಅನಾವರಣ ಮಾಡಿದರು. ಕಾರ್ಯಕ್ರಮದಲ್ಲಿ ಭಾಗಿಯಾದ ಗಣ್ಯರೆಲ್ಲರು ಎಲ್ಲ ತಂಡಗಳ ಸಂಯೋಜಕರಿಗೆ ಹಾಗೂ ನಾಯಕರುಗಳಿಗೆ ಜರ್ಸಿ ಹಸ್ತಾಂತರಿಸಿ,…
Read Moreವಿಜೃಂಭಣೆಯಿಂದ ನೆರವೇರಿದ ಕಾನೇಶ್ವರಿ ದೇವಿ ಜಾತ್ರೆ
ಶಿರಸಿ: ತಾಲೂಕಿನ ಬದನಗೋಡ, ರಂಗಾಪುರ ಹಾಗೂ ದಾಸನಕೊಪ್ಪ ಭಕ್ತರು ಆಚರಿಸುವ ಕಾನೇಶ್ವರಿ ದೇವಿ ಜಾತ್ರೆ ಅತ್ಯಂತ ವಿಜೃಂಭಣೆಯಿಂದ ಜರುಗಿತು.ಬದನಗೋಡ ಕಾನಮ್ಮ ಎಂದೇ ಪ್ರಖ್ಯಾತಿ ಪಡೆದ ಶಕ್ತಿ ದೇವತೆ ಕಾನೇಶ್ವರಿ ದೇವಿಯ ಜಾತ್ರೆಯು ಯಾವುದೇ ಅಡೆ- ತಡೆ, ತೊಂದರೆಗಳಿಲ್ಲದೇ ಅತ್ಯಂತ…
Read Moreಶಿವಾಜಿ ಮೂರ್ತಿ ಪ್ರತಿಷ್ಠಾಪನಾ ಸಮಿತಿ ಪದಾಧಿಕಾರಿಗಳಿಗೆ ಬಿಜೆಪಿ ಸನ್ಮಾನ
ದಾಂಡೇಲಿ: ನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಬುಧವಾರ ನಗರದ ಶ್ರೀಛತ್ರಪತಿ ಶಿವಾಜಿ ಮೂರ್ತಿ ಪ್ರತಿಷ್ಟಾಪನಾ ಸಮಿತಿಯ ಪದಾಧಿಕಾರಿಗಳಿಗೆ ಬಿಜೆಪಿ ಪಕ್ಷದ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.ಪ್ರತಿವರ್ಷದಂತೆ ಈ ವರ್ಷವೂ ಶ್ರೀಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮವನ್ನು ಶಿಸ್ತುಬದ್ಧ ಭವ್ಯ ಮೆರವಣಿಗೆಯ ಮೂಲಕ…
Read Moreಚುನಾವಣೆ ಪೂರ್ವಸಿದ್ಧತೆ, ಮತಗಟ್ಟೆಗಳಲ್ಲಿ ಮೂಲಭೂತ ಸೌಲಭ್ಯ ಅಳವಡಿಕೆ: ಡಿಸಿ ಕವಳಕಟ್ಟಿ
ಕಾರವಾರ: ಜಿಲ್ಲೆಯಲ್ಲಿ ಈಗಾಗಲೇ ಚುನಾವಣೆ ಪೂರ್ವ ತಯಾರಿ ಮಾಡಿಕೊಂಡಿದ್ದೇವೆ. ಮತಗಟ್ಟೆಗಳಲ್ಲಿ ಅವಶ್ಯಕ ಮೂಲಭೂತ ಸೌಲಭ್ಯಗಳನ್ನು ಕಳಿಸಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು. ನಗರದ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಮಾದರಿ ನೀತಿ ಸಂಹಿತೆ ಹಾಗೂ ಚುನಾವಣೆ…
Read Moreಬಿಸಲಕೊಪ್ಪ ಪ್ರೌಢಶಾಲೆಯಲ್ಲಿ ಯಶಸ್ವಿಯಾದ ‘ವಿಜ್ಞಾನ ಹಬ್ಬ’
ಶಿರಸಿ: ತಾಲೂಕಿನ ಬಿಸಲಕೊಪ್ಪದ ಸೂರ್ಯನಾರಾಯಣ ಪ್ರೌಢಶಾಲೆಯಲ್ಲಿ ವಿಜ್ಞಾನ ಹಬ್ಬ ನಡೆಯಿತು.ಕಾರ್ಯಕ್ರಮದ ಉದ್ಘಾಟಕರಾಗಿ ಶುಭದಾ ಫಾರ್ಮನ ಮಾಲೀಕರಾದ ಗಣೇಶ ಹೆಗಡೆ ಆಗಮಿಸಿ ಮಕ್ಕಳು ತಯಾರಿಸಿದ ವಿವಿಧ ವಿಜ್ಞಾನ ಮಾದರಿಗಳ ಉದ್ಘಾಟನೆಯನ್ನು ಅತ್ಯಂತ ವಿಶಿಷ್ಟವಾಗಿ ತೆಂಗಿನಕಾಯಿಯ ಮೇಲೆ ನೀರನ್ನು ಸುರಿಸಿ ಬೆಂಕಿ…
Read Moreಜಿಲ್ಲಾದ್ಯಂತ ಅರಣ್ಯ ಸಿಬ್ಬಂದಿಗಳ ದೌರ್ಜನ್ಯಕ್ಕೆ ಒಳಗಾದ ಮನೆಗಳಿಗೆ ಭೇಟಿ: ರವೀಂದ್ರ ನಾಯ್ಕ್
ಸಿದ್ದಾಪುರ: ಜಿಲ್ಲಾದ್ಯಂತ ಅರಣ್ಯ ಸಿಬ್ಬಂದಿಗಳಿಂದ ದೌರ್ಜನ್ಯಕ್ಕೆ ಒಳಗಾದ ಅರಣ್ಯವಾಸಿಗಳಿಗೆ ಕಾನೂನಾತ್ಮಕ ಮತ್ತು ನ್ಯಾಯ ಒದಗಿಸುವ ಹಿನ್ನೆಲೆಯಲ್ಲಿ ಅರಣ್ಯವಾಸಿಗಳ ಮನೆ ಮನೆಗೆ ಭೇಟಿ ನೀಡುವ ವಿನೂತನ ಕಾರ್ಯಕ್ರಮವನ್ನು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ಹಮ್ಮಿಕೊಳ್ಳಲು ನಿರ್ಧರಿಸಿದೆ ಎಂದು ಹೋರಾಟಗಾರರ…
Read More