Slide
Slide
Slide
previous arrow
next arrow

ಬಿಜಿಎಸ್‌ ವಿದ್ಯಾಲಯದಲ್ಲಿ ಸರಸ್ವತಿ ಪೂಜೆ, ವಿಜ್ಞಾನ ವಸ್ತುಪ್ರದರ್ಶನ

ಕುಮಟಾ: ತಾಲೂಕಿನ ಮಿರ್ಜಾನ್ ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ಸರಸ್ವತಿ ಪೂಜೆ ಮತ್ತು ವಿಜ್ಞಾನ ವಸ್ತುಪ್ರದರ್ಶನ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿಯವರ ದಿವ್ಯ ಸಾನಿಧ್ಯದಲ್ಲಿ ನೆರವೇರಿತು.ಶ್ರೀಗಳು ವಿದ್ಯಾ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ವಿದ್ಯಾರ್ಥಿಗಳು ಪ್ರದರ್ಶನಕ್ಕೆ…

Read More

ರಸ್ತೆ ಬದಿಯಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡದಂತೆ ಮನವಿ

ದಾಂಡೇಲಿ: ನಗರದ ಪ್ರಮುಖ ರಸ್ತೆಯಾಗಿರುವ ಬರ್ಚಿ ರಸ್ತೆಯಿಂದ ಗಣೇಶನಗರ, ವನಶ್ರೀನಗರ, ಸುಭಾಸನಗರಕ್ಕೆ ಹೋಗುವ ಬಸವೇಶ್ವರ ನಗರ ರಸ್ತೆ ಮುಖ್ಯ ರಸ್ತೆಯಾಗಿದ್ದು, ಈ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಅಗತ್ಯ ಕ್ರಮವನ್ನು ಕೈಗೊಳ್ಳುವಂತೆ ನಗರಸಭಾ ಸದಸ್ಯ ನಂದೀಶ್ ಮುಂಗರವಾಡಿ…

Read More

TSS ಕೊರ್ಲಕಟ್ಟಾ: ವಾರದ ಸಂತೆ ನಿಮ್ಮೊಂದಿಗೆ – ಜಾಹೀರಾತು

ಟಿಎಸ್ಎಸ್ ‌ಮಿನಿ ಸೂಪರ್ ಮಾರ್ಕೆಟ್ ಕೊರ್ಲಕಟ್ಟಾ ಪ್ರತಿ ಶುಕ್ರವಾರ ವಾರದ ಸಂತೆ ತಾಜಾ ಹಣ್ಣು ಮತ್ತು ತರಕಾರಿಗಳೊಂದಿಗೆ ನೀವಿದ್ದಲ್ಲಿಯೇ ವಾರದ ಸಂತೆ ಭೇಟಿ ನೀಡಿ:TSS ಮಿನಿ ಸೂಪರ್ ಮಾರ್ಕೆಟ್ಕೊರ್ಲಕಟ್ಟಾ ಹೆಚ್ಚಿನ ವಿವರಗಳಿಗೆ:ಟಿಎಸ್ಎಸ್ ಸೂಪರ್ ಮಾರ್ಕೆಟ್ಶಿರಸಿ9481635367 / 9945021508

Read More

ಕದಂಬೋತ್ಸವ: ಪೂರ್ವ ಸಿದ್ಧತಾ ಸಭೆ‌ಯಲ್ಲಿ ಅಧಿಕಾರಿಗಳಿಗೆ ಸಲಹೆ-ಸೂಚನೆ ನೀಡಿದ ADC

ಶಿರಸಿ: ಫೆ. 28ರಿಂದ ನಡೆಯಲಿರುವ ಬನವಾಸಿ ಕದಂಬೋತ್ಸವ ಹಿನ್ನೆಲೆಯಲ್ಲಿ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಶಿರಸಿ ಮಿನಿ ವಿಧಾನಸೌಧದಲ್ಲಿ ಪೂರ್ವ ಸಿದ್ಧತಾ ಸಭೆಯನ್ನು ಗುರುವಾರ ನಡೆಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕದಂಬೋತ್ಸವ ಸಿದ್ಧತೆ…

Read More

ಬಣ್ಣದ ಚಿತ್ರಗಳೇ ಮಕ್ಕಳ ಚಿತ್ತ ಬದಲಿಸುತ್ತವೆ: ಸಾಹಿತಿ ತಮ್ಮಣ್ಣ ಬೀಗಾರ ಅಭಿಪ್ರಾಯ

ಶಿರಸಿ: ಬೇಡದ ಬೇಕಿರುವ ಚಿಂತೆ, ಚಿಂತನೆಯನ್ನು ನಾವು ಮಾಡುತ್ತೇವೆ ಆದರೆ ಮಕ್ಕಳು ಹಾಗಲ್ಲ. ಅವರ ಮನ್ನು ನಿಷ್ಕಲ್ಮಷವಾಗಿರುತ್ತದೆ. ನಾವು ಏನನ್ನು ನೀಡುತ್ತೇವೆಯೋ ಅದನ್ನೇ ನೋಡಿ ಕಲಿಯುತ್ತಾರೆ. ನಮ್ಮ ಮಕ್ಕಳು ಉತ್ತಮ ಪ್ರಜೆ ಆಗಬೇಕೆಂದಿದ್ದರೆ ಮೊದಲು ನಾವು ಅವಕ ಕೈಗೆ…

Read More

ಜೆಡಿಎಸ್ ಜಿಲ್ಲಾಧ್ಯಕ್ಷರ ಕಾರು ಅಪಘಾತ: ಮೂವರಿಗೆ ಗಂಭೀರ ಗಾಯ

ಕುಮಟಾ: ತಾಲೂಕಿನ ಹೀರೆಗುತ್ತಿ ಬಳಿ ಕಾರು,‌ಲಾರಿಯ ನಡುವೆ ಭೀಕರ‌ ಅಪಘಾತ ಸಂಭವಿಸಿ‌ ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಅಪಘಾತಗೊಂಡಿರುವ ಕಾರು ಜೆಡಿಎಸ್ ಜಿಲ್ಲಾಧ್ಯಕ್ಷ ಗಣಪತಿ‌ ಗೌಡರದ್ದಾಗಿದ್ದು ಅಂಕೋಲಾದಿಂದ ಹೊನ್ನಾವರ ಕಡೆ ತೆರಳುತ್ತಿರುವಾಗ ದುರ್ಘಟನೆ ಸಂಭವಿಸಿದೆ. ಕಾರಿನಲ್ಲಿ ಗಣಪತಿ‌…

Read More

ಕೆಳಗಿನಕೇರಿ ಶಾಲೆ ಶಿಕ್ಷಣದ ಗುಣಮಟ್ಟ, ಮೌಲ್ಯ ಕಾಪಾಡಿಕೊಂಡಿದೆ: ರಾಜೇಂದ್ರ ಭಟ್

ಕುಮಟಾ: ತಾಲೂಕಿನ ದೀವಗಿ ಕೆಳಗಿನಕೇರಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ರಜತ ಮಹೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ರಜತ ಮಹೋತ್ಸವ ಸಮಿತಿ ಮತ್ತು ಎಸ್.ಡಿ.ಎಮ್.ಸಿ ಸಹಭಾಗಿತ್ವದಲ್ಲಿ ನಡೆದ ದೀವಗಿ ಕೆಳಗಿನಕೇರಿಯ ಸರಕಾರಿ ಕಿರಿಯ ಪ್ರಾಥಮಿಕ…

Read More

9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ

ಕುಮಟಾ: ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ 9ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಾ.8ರಂದು ನಡೆಯಲಿದ್ದು, ಅಕ್ಷರ ಜಾತ್ರೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶಾಸಕ ದಿನಕರ ಶೆಟ್ಟಿ ಮನವಿ ಮಾಡಿದರು.ಪಟ್ಟಣದ ಶಾಸಕರ ನಿವಾಸದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ನ 9ನೇ…

Read More

ಯುವಜನತೆಗೆ ಎಚ್‌ಐವಿ ಬಗ್ಗೆ ಸರಿಯಾದ ಮಾಹಿತಿ ಅವಶ್ಯ: ಡಾ.ಕೇಶವ ಕೆ.ಜಿ.

ಕಾರವಾರ: ಇಂದಿನ ಯುವಜನತೆಗೆ ಎಚ್.ಐ.ವಿ,/ಏಡ್ಸ್ ಬಗ್ಗೆ ಸರಿಯಾದ ಮಾಹಿತಿ ಅವಶ್ಯಕವಾಗಿದೆ. ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಯುವ ಜನತೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಎಂದು ದಿವೇಕರ ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಕೇಶವ ಕೆ.ಜಿ. ಹೇಳಿದರು.ದಿವೇಕರ ವಾಣಿಜ್ಯ ಕಾಲೇಜಿನಲ್ಲಿ ಕರ್ನಾಟಕ…

Read More

ಆದಿಶಕ್ತಿ ಟಾಟಾ: ಮಾರಾಟದ ನಂತರವೂ ಉತ್ತಮ ಸೇವೆ-ಜಾಹೀರಾತು

ಆದಿಶಕ್ತಿ ಟಾಟಾ ಶಿರಸಿTATA MOTORS Connecting Aspirations ⏭️ ಕಡಿಮೆ ಬಡ್ಡಿದರ⏭️ ತ್ವರಿತ ಸಾಲ⏭️ ಸ್ಥಳದಲ್ಲೇ ಎಕ್ಸ್‌ಚೇಂಜ್ 🤝 ಮಾರಾಟದ ನಂತರವೂ ಉತ್ತಮ ಸೇವೆ🤝 ಭೇಟಿ ನೀಡಿ:ಆದಿಶಕ್ತಿ ಟಾಟಾNear KSRTC DepotHubli RoadSirsiCell: 8762109088 / 8867742098Email: aadishakti.tata@gmail.com

Read More
Back to top