ಶಿರಸಿ: ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಫೆ. 20 ರಿಂದ 22 ರವರೆಗೆ ಚಾಮುಂಡಿ ವಿಹಾರ ಕ್ರೀಡಾಂಗಣ ಮೈಸೂರಿನಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಶಾಲಾ ಮಕ್ಕಳ ಅಥ್ಲೇಟಿಕ್ಸ್ ಕ್ರೀಡಾಕೂಟದಲ್ಲಿ ನಗರದ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿಯ…
Read MoreMonth: February 2023
TSS: ಗುರುವಾರದ ವಿಶೇಷ ರಿಯಾಯಿತಿ- ಜಾಹೀರಾತು
ಟಿ.ಎಸ್.ಎಸ್.ಸೂಪರ್ ಮಾರ್ಕೆಟ್ 🎉 ಗುರುವಾರದ ವಿಶೇಷ ರಿಯಾಯಿತಿ 🎉 🎊 THURSDAY OFFER🎊 ದಿನಾಂಕ- 23-02-2022, ಗುರುವಾರದಂದು ಮಾತ್ರ ಭೇಟಿ ನೀಡಿ🌷🌷TSS ಸೂಪರ್ ಮಾರ್ಕೆಟ್ಎಪಿಎಂಸಿ ಯಾರ್ಡ್ಶಿರಸಿ
Read Moreಹ್ಯಾಮರ್ ಥ್ರೋನಲ್ಲಿ ಬಂಗಾರದ ಪದಕ: ಹೊಸ ದಾಖಲೆ ಬರೆದ ಜಿಲ್ಲೆಯ ಕುವರಿ
ಸಿದ್ದಾಪುರ: ಶಾಲಾ ಶಿಕ್ಷಣ ಸಾಕ್ಷರತಾ ಇಲಾಖೆ ವತಿಯಿಂದ ಮೈಸೂರಿನಲ್ಲಿ ನಡೆದ ಪ್ರೌಢಶಾಲಾ ಮಕ್ಕಳ ರಾಜ್ಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಕಾನಸೂರಿನ ಕಾಳಿಕಾ ಭವಾನಿ ಪ್ರೌಢಶಾಲೆಯ ವಿದ್ಯಾರ್ಥಿನಿ ಧನ್ಯಾ ನಾಯ್ಕ ಹ್ಯಾಮರ್ ಎಸೆತ ಸ್ಪರ್ಧೆಯಲ್ಲಿ 38.90 ಮೀಟರ್ ದೂರ ಎಸೆದು…
Read MoreTSS ಹುಲೇಕಲ್: ನಿಮ್ಮೊಂದಿಗೆ, ನೀವಿದ್ದಲ್ಲಿಯೇ ವಾರದ ಸಂತೆ- ಜಾಹಿರಾತು
ಟಿಎಸ್ಎಸ್ ಮಿನಿ ಸೂಪರ್ ಮಾರ್ಕೆಟ್ ಹುಲೇಕಲ್ ಪ್ರತಿ ಗುರುವಾರ ವಾರದ ಸಂತೆ ತಾಜಾ ಹಣ್ಣು ಮತ್ತು ತರಕಾರಿಗಳೊಂದಿಗೆ ನೀವಿದ್ದಲ್ಲಿಯೇ ವಾರದ ಸಂತೆ ಭೇಟಿ ನೀಡಿ:TSS ಮಿನಿ ಸೂಪರ್ ಮಾರ್ಕೆಟ್ಹುಲೇಕಲ್ ಹೆಚ್ಚಿನ ವಿವರಗಳಿಗೆ:ಟಿಎಸ್ಎಸ್ ಸೂಪರ್ ಮಾರ್ಕೆಟ್ಶಿರಸಿ9481635367 / 9945021508
Read Moreಫೆ.24ಕ್ಕೆ ಭೈರುಂಬೆಯಲ್ಲಿ ‘ಪಾರ್ಥ ಸಾರಥ್ಯ’ ತಾಳಮದ್ದಲೆ
ಶಿರಸಿ: ಇಲ್ಲಿನ ಶಬರ ಸಂಸ್ಥೆಯು ಹುಳಗೋಳ ಸೇವಾ ಸಹಕಾರಿ ಸಂಘದ ಸಹಕಾರದಲ್ಲಿ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಪಾರ್ಥ ಸಾರಥ್ಯ ತಾಳಮದ್ದಲೆ ಫೆ. 24 ರ ಸಂಜೆ 6 ರಿಂದ ಭೈರುಂಬೆ ಸೊಸೈಟಿಯಲ್ಲಿ ನಡೆಯಲಿದೆ.ಭಾಗವತರಾಗಿ ಕೃಷ್ಣ ಹೆಗಡೆ…
Read Moreಚುನಾವಣೆ ಬಹಿಷ್ಕರಿಸಿದ ಶ್ರೀನಿವಾಸ ಜಡ್ಡಿ ಜನತೆ
ಕಾನಸೂರು: ಇಲ್ಲಿನ ಶ್ರೀನಿವಾಸ ಜಡ್ಡಿಯ ಜನತೆ ಈ ಬಾರಿಯ ವಿಧಾನಸಭಾ ಚುನಾವಣೆಯನ್ನು ಬಹಿರಷ್ಕರಿಸುವುದರ ಮೂಲಕ ತಮ್ಮ ಹೋರಾಟವನ್ನು ಪ್ರಾರಂಭಿಸಿದ್ದಾರೆ.ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಬೃಹತ್ ನಾಮಫಲಕವನ್ನು ಹಾಕಿದ್ದು, ನಾಮಫಲಕದಲ್ಲಿ “ರಾಜಕಾರಣಿಗಳೇ ನಿಮಗೆ ನಮ್ಮ ಊರಿಗೆ ಪ್ರವೇಶವಿಲ್ಲ. ನಾವು ವಿಧಾನಸಭಾ ಚುನಾವಣೆಯನ್ನು…
Read Moreಫೆ.25ಕ್ಕೆ ‘ನೂಪುರನಾದ ವಾರ್ಷಿಕ ನೃತ್ಯೋತ್ಸವ’
ಶಿರಸಿ: ನಗರದ ನೂಪುರ ನೃತ್ಯಶಾಲೆಯ ‘ನೂಪುರನಾದ ವಾರ್ಷಿಕ ನೃತ್ಯೋತ್ಸವ -2023’ ಕಾರ್ಯಕ್ರಮವನ್ನು ಫೆ. 25, ಶನಿವಾರ ಸಂಜೆ 5 ಗಂಟೆಯಿಂದ ನಗರದ ಟಿಎಂಎಸ್ ಸಭಾಭವನದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಡಾ. ನಿರಂಜನ ಹೆಗಡೆ, ಹೊಸಬಾಳೆ ನೆರವೇರಿಸಲಿದ್ದಾರೆ. ನಂತರದಲ್ಲಿ ವಿದ್ಯಾರ್ಥಿಗಳಿಂದ…
Read MoreTSS: ಅಡಿಕೆ ಮಿಳ್ಳೆಗೆ ಔಷಧಿ ಸಿಂಪಡಣೆಗಾಗಿ ಸಂಪರ್ಕಿಸಿ: ಜಾಹೀರಾತು
ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಲಿಮಿಟೆಡ್, ಶಿರಸಿ ಅಡಿಕೆ ಮಿಳ್ಳೆ ಉದುರುವುದನ್ನು ತಡೆಗಟ್ಟಲು ನುರಿತ ಕೆಲಸಗಾರರಿಂದ ಟಿ.ಎಸ್.ಎಸ್. ಕಾರ್ಬನ್ ಫೈಬರ್ ದೋಟಿಯ ಮೂಲಕ ಔಷಧಿ ಸಿಂಪಡಣೆ ಮಾಡಿಕೊಡುತ್ತೇವೆ ಅಲ್ಲದೇ ಔಷಧಿಗಳಿಗೆ ವಿಶೇಷ ರಿಯಾಯಿತಿಯೂ ಇದೆ ಭರವಸೆಯ ಟಿ.ಎಸ್.ಎಸ್.…
Read Moreನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ; ಓರ್ವ ಸಾವು, ಇನ್ನೊಬ್ಬನಿಗೆ ಗಾಯ
ಯಲ್ಲಾಪುರ: ಹೊಸಳ್ಳಿ ಗ್ರಾಮದಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ ಮೇಲೆ ಅಡ್ಡಾದಿಡ್ಡಿ ನಿಂತಿದ್ದ ಲಾರಿಗೆ ಬೈಕ್ ಗುದ್ದಿದ ಪರಿಣಾಮ ಒಬ್ಬ ಗಾಯಗೊಂಡಿದ್ದು, ಇನ್ನೊಬ್ಬ ಸಾವನಪ್ಪಿದ್ದಾನೆ.ಬಾದಾಮಿ ತಾಲೂಕಿನ ನಝೀರ್‌ಸಾಬ್ ಎಂಬಾತ ರಾಷ್ಟ್ರೀಯ ಹೆದ್ದಾರಿ ಮೇಲೆ ಲಾರಿ ನಿಲ್ಲಿಸಿ ಹೋಗಿದ್ದು, ಇದನ್ನು…
Read Moreಸಮಸ್ಯೆಗಳಿಗೆ ಪರಿಹಾರ ಒದಗಿಸಲು ಗ್ರಾಮ ವಾಸ್ತವ್ಯ: ಡಿಸಿ ಕವಳಕಟ್ಟಿ
ಕುಮಟಾ: ಸರ್ಕಾರ ಒಂದು ಉದ್ದೇಶ ಇಟ್ಟುಕೊಂಡು ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದು, ಇದನ್ನು ಸಫಲವಾಗಿಸುವ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯನಿರ್ವಹಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.ತಾಲೂಕಿನ ಬರ್ಗಿ ಗ್ರಾಮದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಿಲ್ಲಾಡಳಿತ, ತಾಲೂಕಾ ಆಡಳಿತ…
Read More