ಕಾರವಾರ: ಹಳಿಯಾಳ ಕೆನರಾ ಬ್ಯಾಂಕ್ ದೇಶಪಾಂಡೆ ಆರ್ ಸೆಟ್ ತರಬೇತಿ ಸಂಸ್ಥೆ ವತಿಯಿಂದ 30 ದಿನಗಳ ಎಲ್. ಸಿ. ಡಿ, ಎಲ್. ಇ. ಡಿ, 4k ಟಿವಿ ಹಾಗೂ ಇಲೆಕ್ಟ್ರಾನಿಕ್ ವಸ್ತುಗಳ ಸರ್ವಿಸ್ ಮತ್ತು ರಿಪೇರ್ ದುರಸ್ತಿ ತರಬೇತಿಯನ್ನು…
Read MoreMonth: November 2022
ಏಳು ದಿನಗಳು ಯಶಸ್ವಿಯಾಗಿ ನಡೆದ ಕಲಾಸಂಗಮ ಕಾರ್ಯಕ್ರಮ
ಕುಮಟಾ: ಅಭಿನೇತ್ರಿ ಆರ್ಟ್ ಟ್ರಸ್ಟ್ ನೀಲ್ಕೋಡ್ ವತಿಯಿಂದ ತಾಲೂಕಿನ ಹೊಳೆಗದ್ದೆಯ ಗೋಗ್ರೀನ್‌ನಲ್ಲಿ ಏಳು ದಿನಗಳು ಯಶಸ್ವಿಯಾಗಿ ನಡೆದ ಕಲಾಸಂಗಮ ತಾಳಮದ್ದಳೆ-ಯಕ್ಷಗಾನ ಕಾರ್ಯಕ್ರಮಕ್ಕೆ ತೆರೆಬಿದ್ದಿದೆ.ಅಭಿನೇತ್ರಿ ಆರ್ಟ್ ಟ್ರಸ್ಟ್ ನೀಲ್ಕೋಡ್ ಅಧ್ಯಕ್ಷ ಶಂಕರ ಹೆಗಡೆ ಅವರ ನೇತೃತ್ವದಲ್ಲಿ ಏಳು ದಿನಗಳು ನಡೆದ…
Read Moreನ. 6ಕ್ಕೆ ತ್ಯಾಗಲಿಯಲ್ಲಿ ‘ಹಾಡು-ಹಬ್ಬ’ ಕಾರ್ಯಕ್ರಮ: ಪುಸ್ತಕ ಲೋಕಾರ್ಪಣೆ, ಸನ್ಮಾನ
ಸಿದ್ದಾಪುರ: ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ತ್ಯಾಗಲಿ, ಹವ್ಯಕ ಹಾಡು ವಾಟ್ಸಾಪ್ ಗ್ರೂಪ್ ಸಂಯುಕ್ತವಾಗಿ ಹವ್ಯಕ ಸಂಸ್ಕೃತಿಯ ಅನಾವರಣಗೊಳಿಸಲು ‘ಹಾಡು-ಹಬ್ಬ’ ಕಾರ್ಯಕ್ರಮವನ್ನು ನ.6, ರವಿವಾರ ಬೆಳಿಗ್ಗೆ 9.30 ರಿಂದ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸಭಾಭವನ ತ್ಯಾಗಲಿಯಲ್ಲಿ ಆಯೋಜಿಸಲಾಗಿದೆ.ಕಾರ್ಯಕ್ರಮವನ್ನು ಹಿರಿಯ…
Read Moreವರ್ಕ್ ಫ್ರಮ್ ಹೋಂ ಕೆಲಸ ನಂಬಿ 30 ಸಾವಿರ ಕಳೆದುಕೊಂಡ ವ್ಯಕ್ತಿ!
ಅಂಕೋಲಾ: ಮನೆಯಿಂದಲೇ ಕೆಲಸ ಮಾಡಿ ಹಣ ಗಳಿಸುವ ಆಮಿಷಕ್ಕೆ ಒಳಗಾಗಿ ವ್ಯಕ್ತಿಯೋರ್ವ ಹಣ ಕಳೆದುಕೊಂಡು ವಂಚನೆಗೊಳಗಾದ ಘಟನೆ ನಡೆದಿದೆ.ಶಂಶಾದ್ ಮಹಮ್ಮದಲಿ ನದಾಫ್ (25) ವಂಚನೆಗೊಳಗಾದವರು. ಮೂಲತಃ ರೋಣ ತಾಲೂಕಿನ ನರೇಗಲ್ ನಿವಾಸಿಯಾಗಿರುವ ಈತ ಪಟ್ಟಣದ ಆರ್.ಎನ್.ನಾಯಕ ಮತ್ತು ಕಮಲಾ…
Read Moreಕಾಣಿಕೆ ಹುಂಡಿ ಕಳವು ಮಾಡಿದ್ದವರ ವಿಚಾರಣೆ
ಅಂಕೋಲಾ: ತಾಲೂಕಿನ ಹಿಲ್ಲೂರಿನ ಹುಲಿದೇವರ ದೇವಸ್ಥಾನದಲ್ಲಿ ಕಾಣಿಕೆ ಹುಂಡಿ ಕಳ್ಳತನ ಮಾಡಿದ ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.ಹುಬ್ಬಳ್ಳಿಯ ಉಣಕಲ ಗ್ರಾಮದ ಆನಂದ ಹೂಗಾರ, ಹುಬ್ಬಳ್ಳಿ ಮಾಧವನಗರದ ಬಸವರಾಜ ಹೂಡೆದ ಎಂಬುವವರೆ ಕಳ್ಳತನ ಪ್ರಕರಣದಲ್ಲಿ ವಶಕ್ಕೆ ಪಡೆದ…
Read Moreಅರಣ್ಯ ಅತಿಕ್ರಮಣದಾರರು ಭಯಪಡುವ ಅವಶ್ಯಕತೆ ಇಲ್ಲ: ಕಾಗೇರಿ
ಸಿದ್ದಾಪುರ: ಈ ಹಿಂದೆ ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಡಿ ಜೀವನ ಸಾಗಿಸುತ್ತಿರುವಂಥವರಿಗೆ ಅರಣ್ಯ ಇಲಾಖೆಯಿಂದ ಯಾವುದೇ ತೊಂದರೆ ಆಗದಂತೆ ಹಾಗೂ ಆ ಜಾಗವನ್ನು ಅತಿಕ್ರಮಣದಾರರಿಗೆ ಮಂಜೂರಿಯಾಗುವಂತೆ ಸರಕಾರದ ಮಟ್ಟದಲ್ಲಿ ಚರ್ಚಿಸಿ, ಸುಪ್ರೀಂ ಕೋರ್ಟ್ನಲ್ಲಿ ಅಫಿಡ್‌ವಿಟ್ ಸಲ್ಲಿಸಲು ಸಂಬಂಧಪಟ್ಟ ಹಿರಿಯ…
Read Moreಬೆಳೆಗಾರರ ಕಷ್ಟಕ್ಕೆ ವರ್ತಕರು, ಸಹಕಾರಿ ಸಂಘಗಳು ಸ್ಪಂದಿಸುತ್ತಿವೆ.-ಕಾಗೇರಿ
ಸಿದ್ದಾಪುರ;ಸ್ಥಳೀಯ ಅಡಕೆ ವರ್ತಕರ ಸಂಘವು ರೈತಸ್ನೇಹಿ, ಜನಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತ ಸಾಮಾಜಿಕ ಹಿತವನ್ನು ಕಾಯುತ್ತಿದೆ. ಊರಿಗೆ ಅಗತ್ಯವಾದ ಸೂಕ್ತ ಸಭಾಭವನದ ನಿರ್ಮಾಣಕ್ಕೆ ಮುಂದಾಗಿರುವದು ಶಾಘ್ಲನೀಯ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.ಅವರು ಪಟ್ಟಣದ ಎ.ಪಿ.ಎಂ.ಸಿ.ಆವರಣದಲ್ಲಿ ಅಡಕೆ ವರ್ತಕರ ಸಂಘವು…
Read Moreಕಬ್ಬು ಬೆಳೆಗಾರರ ವಿಚಾರದಲ್ಲಿ ಸರ್ಕಾರ ಕಾದುನೋಡುವ ನಿಲುವು ಬದಲಿಸಲಿ: ದೇಶಪಾಂಡೆ
ಹಳಿಯಾಳ: ಸರ್ಕಾರ ಹಾಗೂ ಕಾರ್ಖಾನೆಯ ಆಡಳಿತ ಮಂಡಳಿ ಪರಸ್ಪರ ಕೈಜೋಡಿಸಿ ರೈತರ ಹಿತಾಸಕ್ತಿಯನ್ನು ಕಾಪಾಡಿ ಕಬ್ಬು ಬೆಳೆಗಾರರ ಸಮಸ್ಯೆಯನ್ನು ಅತ್ಯಂತ ಶೀಘ್ರದಲ್ಲಿ ಇತ್ಯರ್ಥಗೊಳಿಸಬೇಕು. ಸರ್ಕಾರವೂ ಕೂಡ ಕಾದುನೋಡುವ ನಿಲುವನ್ನು ಬದಲಿಸಿ ಶೀಘ್ರವಾಗಿ ನಿರ್ಧಾರ ಪ್ರಕಟಿಸಿ ಸಿಹಿಸುದ್ದಿ ನೀಡಬೇಕೆಂದು ಶಾಸಕ…
Read Moreಮೂಲಭೂತ ಸೌಕರ್ಯಗಳನ್ನು ಒದಗಿಸಲು ಹೆಚ್ಚಿನ ಅನುದಾನವನ್ನು ನೀಡಲಾಗಿದೆ-ಕಾಗೇರಿ
ಸಿದ್ದಾಪುರ; ಗ್ರಾಮೀಣ ಅಭಿವೃದ್ದಿಗಾಗಿ ಸಾಕಷ್ಟು ಅನುದಾನವನ್ನು ನೀಡಲಾಗಿದೆ. ತಾಲೂಕಿಗೆ ರೈತರ ಅನುಕೂಲಕ್ಕಾಗಿ ವಿಶೇಷ ಪ್ರಯತ್ನದಿಂದ ರೂ.13.ಕೋಟಿಗಳಷ್ಟು ಅನುದಾನದ ಸುಮಾರು 11 ಸೇತುವೆ ಸಹಿತ ಕಿಂಡಿ ಆಣೆಕಟ್ಟುಗಳನ್ನು ಮಂಜೂರಿ ಮಾಡಲಾಗಿದೆ. ತಾಲೂಕಿನ ಹಳ್ಳಿಗಳಲ್ಲಿ ರಸ್ತೆ ಕಾಮಗಾರಿಗಳನ್ನು, ಸೇತುವೆಗಳನ್ನು ಶಾಲಾ ಕಟ್ಟಡಗಳನ್ನು,ಅಂಗನವಾಡಿಗಳನ್ನು,ನೀರಾವರಿ…
Read Moreಡಿ.17, 18ಕ್ಕೆ ಉಳವಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ: ವಾಸರೆ
ದಾಂಡೇಲಿ: ಉತ್ತರ ಕನ್ನಡ ಜಿಲ್ಲಾ22ನೇ ಕನ್ನಡ ಸಾಹಿತ್ಯ ಸಮ್ಮೇಳನವು ಡಿ.17 ಮತ್ತು 18ರಂದು ಜೊಯಿಡಾ ತಾಲೂಕಿನ ಶ್ರೀಕ್ಷೇತ್ರ ಉಳವಿಯಲ್ಲಿ ನಡೆಯಲಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ ತಿಳಿಸಿದ್ದಾರೆ.ಈ ಹಿಂದೆ 2005ರ ಮಾ.12, 13ರಂದು ಜೊಯಿಡಾದಲ್ಲಿ ೧೨ನೇ ಜಿಲ್ಲಾ ಕನ್ನಡ…
Read More