ಕುಮಟಾ: ಪಟ್ಟಣದ ಬಗ್ಗೋಣ ಶಾಲೆ ಸಮೀಪದ ರಸ್ತೆ ಪಕ್ಕದಲ್ಲಿ ಯುವತಿಯರೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದ ಉತ್ತರಪ್ರದೇಶ ಮೂಲದ ಇಬ್ಬರು ಯುವಕರಿಗೆ ಸ್ಥಳೀಯರು ಧರ್ಮದೇಟು ನೀಡಿ, ಪೊಲೀಸರಿಗೆ ಒಪ್ಪಿಸಿದ್ದಾರೆ.ಪಟ್ಟಣದ ಬಗ್ಗೋಣ ಶಾಲೆ ಸಮೀಪದ ರಸ್ತೆ ಪಕ್ಕದಲ್ಲಿ ಉತ್ತರಪ್ರದೇಶದ ಇಬ್ಬರು ಯುವಕರು ಯುವತಿಯರೊಂದಿಗೆ…
Read MoreMonth: November 2022
ಲಾರಿ ಬ್ಯಾಟರಿ ಕದ್ದೊಯ್ದಿದ್ದವರ ಬಂಧನ
ಶಿರಸಿ: ನಗರದ ಟೆಂಪೊ ಸ್ಟ್ಯಾಂಡ್ ಹತ್ತಿರ ನಿಲ್ಲಿಸಿಡಲಾಗಿದ್ದ ಲಾರಿಯಿಂದ ಸುಮಾರು16 ಸಾವಿರ ರೂ. ಮೌಲ್ಯದ ಬ್ಯಾಟರಿಯನ್ನು ಕದ್ದೊಯ್ದಿದ್ದವರನ್ನು ಬಂಧಿಸಲಾಗಿದೆ. ಅಯ್ಯಪ್ಪ ನಗರದ ಟ್ಯಾಂಕ್ ಹತ್ತಿರದ ನಿವಾಸಿ ಶ್ರವಣಕುಮಾರ ವಾಕಡೆ ಹಾಗೂ ಅಶ್ವಿನಿ ಸರ್ಕಲ್ ಹತ್ತಿರದ ನಿವಾಸಿ ಸದಾನಂದ ನಾಯ್ಕ…
Read Moreವ್ಯಸನಗಳ ವಿರುದ್ದ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ
ಶಿರಸಿ; ಕೆಟ್ಟ ಹವ್ಯಾಸಗಳು ಮೊದಲು ಹವ್ಯಾಸವಾಗಿ ನಂತರ ಚಟವಾಗಿ ನಂತರದಲ್ಲಿ ಅದಕ್ಕೆ ದಾಸನಾಗಿ ವ್ಯಕ್ತಿ ತನ್ನ ಜೀವನವನ್ನು ಹಾಳು ಮಾಡಿಕೊಳ್ಳುತ್ತಾನೆ. ಅದಕ್ಕಾಗಿ ಉತ್ತಮ ಹವ್ಯಾಸವನ್ನು ಮೈಗೂಡಿಸಿಕೊಳ್ಳಿ ಎಂದು ಡಾ|| ದಿನೇಶ ಹೆಗಡೆ ಇವರು ಹೇಳಿದರು.ಅವರು ನಗರದ ಸರ್ಕಾರಿ ಮಾರಿಕಾಂಬಾ…
Read Moreಲಾರಿ ಪಲ್ಟಿ, ಸೇಬು ಚರಂಡಿಗೆ
ಹೊನ್ನಾವರ: ಪಟ್ಟಣದ ಗೇರುಸೊಪ್ಪಾ ವೃತ್ತದ ಬಳಿ ಲಾರಿ ಪಲ್ಟಿಯಾಗಿದ್ದು, ಲಾರಿಯಲ್ಲಿದ್ದ ಸೇಬು ಹಣ್ಣಿನ ಬಾಕ್ಸ್ ರಸ್ತೆಯ ಪಕ್ಕದ ಚರಂಡಿಗೆ ಬಿದ್ದಿದೆ.ದೆಹಲಿಯಿಂದ ಸೇಬು ತುಂಬಿಕೊಂಡು ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಲಾರಿ ಪಟ್ಟಣದ ಗೇರುಸೊಪ್ಪಾ ವೃತ್ತದ ಬಳಿ ಪಲ್ಟಿಯಾಗಿದೆ. ಘಟನೆಯಲ್ಲಿ ಲಾರಿ…
Read MoreRacial attacks on non-tribals in the name of anti-unemployment rally in Meghalaya
After a long period of calm, attempts are being made to once again destabilise the North East region of Bharat. Recent attacks on non-tribals in the name of…
Read Moreರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು
ದಾಂಡೇಲಿ : ನಗರದ ಸೈಂಟ್ ಮೈಕಲ್ ಕಾನ್ವೆಂಟ್ ಹಿ.ಪ್ರಾ.ಶಾಲೆಯ ಪ್ರತಿಭಾನ್ವಿತ ಕ್ರೀಡಾಪಟುಗಳಾದ ದಿಗಂತ ದೀಪಕ್ ನಾಯಕ ಮತ್ತು ಸಾಹಿಲ್ ನರಹರಿ ಸಾವಂತ್ ಇವರು ರಾಜ್ಯ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಆಯ್ಕೆಯಾಗಿ ಶಾಲೆಗೆ ಹಾಗೂ ನಗರಕ್ಕೆ ಕೀರ್ತಿ ತಂದಿದ್ದಾರೆ.…
Read Moreಕೋಗಿಲಬನದ ಮನೆಗೆ ಬಂದಿದ್ದ ಹಾವನ್ನು ರಕ್ಷಿಸಿದ ಉರಗ ಪ್ರೇಮಿ ಸಂತೋಷ್
ದಾಂಡೇಲಿ : ನಗರದ ಸಮೀಪದಲ್ಲಿರುವ ಕೋಗಿಲಬನದ ಮನೆಯೊಂದರಲ್ಲಿ ಹಾವೊಂದು ಪ್ರತ್ಯಕ್ಷವಾಗಿ ಮನೆಮಂದಿಯೆಲ್ಲಾ ಆತಂಕಗೊಂಡ ಘಟನೆ ಶುಕ್ರವಾರ ನಡೆದಿದೆ. ಕೋಗಿಲಬನದ ನಿವಾಸಿ ಸಂತೋಷ್ ಕೇರವಾಡಕರ ಎಂಬವರ ಮನೆಗೆ ಇಂದು ಹಾವೊಂದು ದೀಢೀರನೆ ಭೇಟಿ ಕೊಟ್ಟು ಭಯದ ವಾತವಾವರಣವನ್ನು ನಿರ್ಮಿಸಿತ್ತು. ತಕ್ಷಣವೆ…
Read Moreಕೆಜಿಎಸ್ ಎಸ್‌ಸಿ ಆ್ಯಂಡ್ ಎಸ್‌ಟಿ ಎಂಪ್ಲಾಯೀಸ್ ವೆಲ್ಫೇರ್ ಅಸೋಸಿಯೇಶನ್ ಚುನಾವಣೆ ಫಲಿತಾಂಶ ಪ್ರಕಟ
ಕಾರವಾರ: ನ.03ರಂದು ಕೆಜಿಎಸ್ ಎಸ್‌ಸಿ ಆ್ಯಂಡ್ ಎಸ್‌ಟಿ ಎಂಪ್ಲಾಯೀಸ್ ವೆಲ್ಫೇರ್ ಅಸೋಸಿಯೇಶನ್‌ನ ಕಛೇರಿಯಲ್ಲಿ ನಡೆದ 2022ರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ2022-24ನೇ ಸಾಲಿಗೆ ಚುನಾವಣೆ ನಡೆಯಿತು.ಸಂಘದ ಅಧ್ಯಕ್ಷರಾಗಿ ಶಿವಾನಂದ ಭೀ.ರಾಠೋಡ, ಪ್ರಧಾನ ಕಾರ್ಯದರ್ಶಿಯಾಗಿ ಕಿರಣ ಎಂ.ಬೋರ್ಕರ್, ಉಪಾಧ್ಯಕ್ಷರಾಗಿ ಜಸ್ಪಾಲ್ ಸಿಂಗ್…
Read Moreದಾಂಡೇಲಿ ನಗರ ಸಭೆಯ ಪೌರಾಯುಕ್ತರಿಗೆ ಪದೋನ್ನತಿ-ವರ್ಗಾವಣೆ
ದಾಂಡೇಲಿ : ನಗರ ಸಭೆಯ ಪೌರಾಯುಕ್ತರಾಗಿ ಸೇವೆಯನ್ನು ಸಲ್ಲಿಸುತ್ತಿರುವ ಆರ್.ಎಸ್.ಪವಾರ್ ಅವರಿಗೆ ಕರ್ನಾಟಕ ಪೌರಾಡಳಿತ ಮೂಲ ವೃಂದದ ಮುಖ್ಯಾಧಿಕಾರಿ ಶ್ರೇಣಿ-2 ರಿಂದ ಕೆಎಂಎಎಸ್ ಮುಖ್ಯಾಧಿಕಾರಿ ಶ್ರೇಣಿ-1 ರ ಹುದ್ದೆಗೆ ಪದೋನ್ನತಿಯನ್ನು ನೀಡಿ ವರ್ಗಾವಣೆ ಮಾಡಲಾಗಿದೆ. ಪದೋನ್ನತಿಗೊಂಡ ಪೌರಾಯುಕ್ತರಾದ ಆರ್.ಎಸ್.ಪವಾರ್…
Read Moreನೀರಿನ ಮಾಹಿತಿಗೆ ನೋಂದಣಿ ಬುಕ್ ಕಡ್ಡಾಯವಾಗಿ ನಿರ್ವಹಿಸಿ: ಸಿಇಒ
ಅಂಕೋಲಾ: ಗ್ರಾಮೀಣ ಭಾಗದಲ್ಲಿ ಆರ್‌ಡಬ್ಲ್ಯೂಎಸ್ ಹಾಗೂ ನಗರ ನೀರು ಸರಬರಾಜು ಇಲಾಖೆಯಿಂದ ಪೂರೈಸುವ ನೀರಿನ ಮಾಹಿತಿಗಾಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕಡ್ಡಾಯವಾಗಿ ನೋಂದಣಿ ಬುಕ್ ಅನ್ನು ನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪ್ರಿಯಾಂಗಾ…
Read More