ಹೊನ್ನಾವರ: ಯಕ್ಷಗಾನ ಅದ್ಭುತವಾದ ಕಲೆ, ಇವತ್ತಿನ ದಿನಮಾನಗಳಲ್ಲಿ ಪ್ರಸ್ತುತ ಕರ್ನಾಟಕದಲ್ಲಿ ನಮ್ಮ ಕಲೆ ಯಾವುದಾದರೂ ಇದ್ದರೆ ನಾವು ಯಕ್ಷಗಾನವನ್ನು ಹೇಳುತ್ತೇವೆ. ಯಕ್ಷಗಾನ ಈ ಕರಾವಳಿಯ ಭಾಗದ ಆಟ ಆಗಿದ್ದರೂ ಸಹ, ಅದು ತೆೆಂಕುತಿಟ್ಟಿರಬಹುದು, ಬಡಗುತಿಟ್ಟಿರಬಹುದು. ಹಾಗೇ ನಾವು ಮಂಡ್ಯ,…
Read MoreMonth: November 2022
ರಾಜೀವ್ ಗಾಂಧಿ ಹತ್ಯೆ ಪ್ರಕರಣ: ನಳಿನಿ ಶ್ರೀಹರನ್, ಇತರ ನಾಲ್ವರು ಅಪರಾಧಿಗಳು ಬಿಡುಗಡೆ
ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದ ಅಪರಾಧಿಗಳಾದ ನಳಿನಿ ಶ್ರೀಹರನ್, ಅವರ ಪತಿ ಮತ್ತು ಇತರ ಮೂವರು ಅಪರಾಧಿಗಳನ್ನು ಶನಿವಾರ ಸಂಜೆ ತಮಿಳುನಾಡು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.ನಳಿನಿ ಶ್ರೀಹರನ್ ಇಂದು ಸಂಜೆ ವೆಲ್ಲೂರಿನ ಮಹಿಳಾ ವಿಶೇಷ…
Read Moreಸಿಎಂ ಅನುಮೋದನೆಯೊಂದಿಗೆ ಪೌರ ಕಾರ್ಮಿಕರ ಕಾಯಂಗೆ ಅಧಿಸೂಚನೆ ಪ್ರಕಟ ಶೀಘ್ರ
ಕಾರವಾರ: ನೇರ ಪಾವತಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರನ್ನು ವಾರದೊಳಗೆ ಕಾಯಂಗೊಳಿಸಲಾಗುವುದು. ಮುಖ್ಯಮಂತ್ರಿಗಳ ಅನುಮೋದನೆ ಪಡೆದು ಶೀಘ್ರದಲ್ಲೇ ಅಧಿಸೂಚನೆ ಪ್ರಕಟಿಸುವ ಸಾಧ್ಯತೆ ಇದೆ.ಬಿಬಿಎಂಪಿ ಸೇರಿದಂತೆ ರಾಜ್ಯದ 302 ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ, ಹೊರಗುತ್ತಿಗೆ ಹಾಗೂ ನೇರ ವೇತನ ಪಾವತಿ ಅಡಿ…
Read Moreಕಿರವತ್ತಿಯಲ್ಲಿ 400ಕ್ಕೂ ಹೆಚ್ಚು ಜನರ ಉಚಿತ ಆರೋಗ್ಯ ತಪಾಸಣೆ
ಯಲ್ಲಾಪುರ: ಮಂಗಳೂರಿನ ಕೆ.ಎಸ್.ಹೆಗ್ಡೆ ಆಸ್ಪತ್ರೆ, ಶಿರಸಿಯ ಕದಂಬ ಫೌಂಡೇಶನ್ ಮತ್ತು ಕಿರವತ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಶನಿವಾರ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಸ್ಪತ್ರೆಯ ತಜ್ಞ ವೈದರುಗಳಿಂದ ಹಮ್ಮಿಕೊಳ್ಳಲಾಗಿತ್ತು.ಕಿರವತ್ತಿ ಪಂಚಾಯತ್ ಮತ್ತು ಮದನೂರ ಪಂಚಾಯತಿಯ ನಾಲ್ಕು…
Read Moreನ.14ಕ್ಕೆ ಹೊಸ್ಟ ಕಟ್ಟಡ, ರಂಗ ಮಂದಿರ ಉದ್ಘಾಟನೆ: ಹಲವು ಗಣ್ಯರು ಭಾಗಿ
ಶಿರಸಿ: ನಗರದ ಕೆ.ಎಚ್.ಬಿ. ಕಾಲೋನಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೊಸ್ಟ ಕಟ್ಟಡಗಳ ಹಾಗೂ ರಂಗ ಮಂದಿರದ ಉದ್ಘಾಟನೆ ಮತ್ತು ಹೊಸ ಕೊಠಡಿ ನಿರ್ಮಾಣದ ಗುದ್ದಲಿ ಪೂಜೆ ಕಾರ್ಯಕ್ರಮವು ನ.14,ಸೋಮವಾರದಂದು ಜರುಗಲಿದೆ.ಕಾರ್ಯಕ್ರಮದ ಉದ್ಘಾನೆಯನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯನ್ನು…
Read Moreತಾಲೂಕಾ ಮಟ್ಟದ ಸಾಂಸ್ಕೃತಿಕ ಸಹಪಠ್ಯ ಚಟುವಟಿಕೆ ಯಶಸ್ವಿ
ಶಿರಸಿ:ನಗರದ ಪ್ರತಿಷ್ಠಿತ ಎಂ. ಇ. ಎಸ್. ಚೈತನ್ಯ ಪದವಿ-ಪೂರ್ವ ಮಹಾವಿದ್ಯಾಲಯದಲ್ಲಿ ಪದವಿ ಪೂರ್ಣ ಶಿಕ್ಷಣ ಇಲಾಖೆ ಸಹನಿರ್ದೇಶಕರು ಕಾರವಾರ ಇವರ ಸಹಯೋಗದೊಂದಿಗೆ ತಾಲೂಕಾ ಮಟ್ಟದ ಸಾಂಸ್ಕೃತಿಕ ಸಹಪಠ್ಯ ಚಟುವಟಿಕೆಯ ಸ್ಪರ್ಧಾ ಕಾರ್ಯಕ್ರಮವು , ಯಶಸ್ವಿಯಾಗಿ ನಡೆಯಿತು.ಸಭೆಯ ಉದ್ಘಾಟಕರಾದ ಕರ್ನಾಟಕ…
Read MoreTSS: ಆನ್ಲೈನ್ ಕ್ವಿಜ್ ಸ್ಪರ್ಧೆಗೆ ಲಿಂಕ್ ಇಲ್ಲಿದೆ: ಜಾಹಿರಾತು
*TSS ONLINE QUIZ COMPETITION* ಮಕ್ಕಳ ದಿನಾಚರಣೆಯ ಅಂಗವಾಗಿ ನಿಮ್ಮ ಮಕ್ಕಳಿಗೆ ನಮ್ಮ ಸಂಘದಿಂದ ಆನ್ಲೈನ್ ಕ್ವಿಜ್ ಸ್ಪರ್ಧೆ.ಪ್ರಶ್ನೆಗಳಿಗೆ ನಿಗದಿಪಡಿಸಿದ ಸಮಯದ ಒಳಗೆ ಉತ್ತರಿಸಿ ಆಕರ್ಷಕ ಕೊಡುಗೆಗ ಳನ್ನು ನಿಮ್ಮದಾಗಿಸಿಕೊಳ್ಳಿ..!! *ಸ್ಫರ್ಧೆಯ ವಿಭಾಗಗಳು:*1) ಒಂದರಿಂದ ನಾಲ್ಕನೇ ತರಗತಿಯ ವಿದ್ಯಾರ್ಥಿಗಳಿಗೆ…
Read MoreTSS ಸೂಪರ್ ಮಾರ್ಕೆಟ್, ಸಿಪಿ ಬಜಾರ್: ರವಿವಾರದ ವಿಶೇಷ ರಿಯಾಯಿತಿ
*ಟಿ.ಎಸ್.ಎಸ್.ಸೂಪರ್ ಮಾರ್ಕೆಟ್, ಸಿಪಿ ಬಜಾರ್, ಶಿರಸಿ* SUNDAY SPECIAL SALE *ರವಿವಾರ ಖರೀದಿಸಿ ಹೆಚ್ಚು ಉಳಿತಾಯ ಮಾಡಿ* *ನಿಮ್ಮ ಸಿಪಿ ಬಜಾರ್ ಶಾಖೆಯಲ್ಲಿ ಮಾತ್ರ* *ದಿನಾಂಕ 13.11.2022 ರಂದು ಮಾತ್ರ* ಭೇಟಿ ನೀಡಿTSS ಸೂಪರ್ ಮಾರ್ಕೆಟ್ಸಿಪಿ ಬಜಾರ್ಶಿರಸಿ
Read Moreಭಕ್ತಿ ಪರವಶಗೊಳಿಸಿದ ಭಜನಾ ಕಾರ್ಯಕ್ರಮ
ಶಿರಸಿ: ಕಾರ್ತಿಕ ಸಂಜೆ ನಿಮಿತ್ತ ಸ್ಥಳೀಯ ಅಯ್ಯಪ್ಪ ದೇವಸ್ಥಾನದಲ್ಲಿ ನ.12, ಶನಿವಾರದಂದು ಭಜನಾ ಕಾರ್ಯಕ್ರಮ ನೆರವೇರಿತು.ಪ್ರಜ್ವಲ ಟ್ರಸ್ಟ್ ಶಿರಸಿ ನಡೆಸಿಕೊಟ್ಟ ಈ ಕಾರ್ಯಕ್ರಮದಲ್ಲಿ ನಗರದ ಆಂಜನೇಯ ಸೇವಾ ಸಮಿತಿಯ ಕಲಾವಿದರಾದ ರಮಾಕಾಂತ ಮುರ್ಡೇಶ್ವರ,ಅರವಿಂದ ಪೈ, ಸುದರ್ಶನ ಹೆಗಡೆ, ಶ್ರೀನಿವಾಸ…
Read Moreತುಳಸಿ, ಶಮಾ ಮಡಿಲಿಗೆ ಮಕ್ಕಳ ರಾಜ್ಯೋತ್ಸವ ಪ್ರಶಸ್ತಿ
ಶಿರಸಿ: ಉಡುಪಿ ಜಿಲ್ಲೆಯ ಅಜೆಕಾರಿನ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮೇಳನ ಸಮಿತಿ ನೀಡುವ ರಾಜ್ಯ ಮಟ್ಟದ ಮಕ್ಕಳ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಶಿರಸಿಯ ಯಕ್ಷಗಾನ ಕಲಾವಿದೆ ತುಳಸಿ ಹೆಗಡೆ ಹಾಗೂ ಚಿತ್ರದುರ್ಗದ ಶಮಾ ಭಾಗವತ್ ಆಯ್ಕೆ ಆಗಿದ್ದಾರೆ.ಈ…
Read More