Slide
Slide
Slide
previous arrow
next arrow

TSS: ಆನ್ಲೈನ್ ಕ್ವಿಜ್ ಸ್ಪರ್ಧೆಗೆ ಲಿಂಕ್ ಇಲ್ಲಿದೆ: ಜಾಹಿರಾತು

300x250 AD

*TSS ONLINE QUIZ COMPETITION*

ಮಕ್ಕಳ ದಿನಾಚರಣೆಯ ಅಂಗವಾಗಿ ನಿಮ್ಮ ಮಕ್ಕಳಿಗೆ ನಮ್ಮ ಸಂಘದಿಂದ ಆನ್ಲೈನ್ ಕ್ವಿಜ್ ಸ್ಪರ್ಧೆ.
ಪ್ರಶ್ನೆಗಳಿಗೆ ನಿಗದಿಪಡಿಸಿದ ಸಮಯದ ಒಳಗೆ ಉತ್ತರಿಸಿ ಆಕರ್ಷಕ ಕೊಡುಗೆಗ ಳನ್ನು ನಿಮ್ಮದಾಗಿಸಿಕೊಳ್ಳಿ..!!

*ಸ್ಫರ್ಧೆಯ ವಿಭಾಗಗಳು:*
1) ಒಂದರಿಂದ ನಾಲ್ಕನೇ  ತರಗತಿಯ ವಿದ್ಯಾರ್ಥಿಗಳಿಗೆ (ಕನ್ನಡ ಭಾಷೆಯಲ್ಲಿ) : https://extendedforms.io/s/VwoWY

2) ಐದರಿಂದ ಏಳನೇ ತರಗತಿಯ ವಿದ್ಯಾರ್ಥಿಗಳಿಗೆ (ಆಂಗ್ಲ ಭಾಷೆಯಲ್ಲಿ): https://extendedforms.io/s/VWPLd

3) ಎಂಟರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ (ಆಂಗ್ಲ ಭಾಷೆಯಲ್ಲಿ): https://extendedforms.io/s/4ZPQX

300x250 AD

*ಸ್ಪರ್ಧೆಯ ವಿವರ:*
1) ಗೂಗಲ್ ಫಾರ್ಮ್ ಮೂಲಕ ಸ್ಪರ್ಧೆ ನಡೆಸಲಾಗುವುದು. ಮುಂಚಿತ ನೋಂದಣಿಯ ಅವಶ್ಯಕತೆ ಇರುವುದಿಲ್ಲ.
2) ಸ್ಪರ್ಧೆಯ ಸಮಯ 20 ನಿಮಿಷಗಳು ಮಾತ್ರ.
3) 20 ನಿಮಿಷಗಳಲ್ಲಿ ಅತ್ಯಂತ ಹೆಚ್ಚು ಸರಿ ಉತ್ತರಗಳನ್ನು ನೀಡಿದ ಸ್ಪರ್ಧಿಗಳಿಗೆ ಆಕರ್ಷಕ ಕೊಡುಗೆಗಳು.
4) ಒಬ್ಬರು ಒಮ್ಮೆ ಮಾತ್ರ ಭಾಗವಹಿಸಲು ಅವಕಾಶವಿದೆ.
5) ದಿನಾಂಕ 13.11.2022 ರಂದು ಬೆಳಗ್ಗೆ 10:00 ಘಂಟೆಯಿಂದ ಸಂಜೆ 5:00 ಘಂಟೆಯ ವರೆಗೆ ಸ್ಪರ್ಧೆಯ ಲಿಂಕ್ ಲಭ್ಯವಿರುತ್ತದೆ.
6) ಸ್ಪರ್ಧೆಯ ವಿಜೇತರನ್ನು ದಿನಾಂಕ 14.11.2022ರಂದು ಘೋಷಿಸಲಾಗುವುದು.
7) ಮೂರೂ ವಿಭಾಗಗಳಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ಶ್ರೇಯಾಂಕಗಳಿಗೆ ವಿಶೇಷ ಬಹುಮಾನಗಳಿದ್ದು, ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಖಚಿತ ಉಡುಗೊರೆ ನೀಡಲಾಗುವುದು.
8) ಸ್ಪರ್ಧೆಯ ಯಾವುದೇ ಹಂತದಲ್ಲಿ ಸ್ಪರ್ಧೆಯನ್ನು ಹಿಂಪಡೆಯುವ/ಸ್ಥಗಿತಗೊಳಿಸುವ/ರದ್ದುಪಡಿಸುವ ಹಕ್ಕನ್ನು ಸಂಸ್ಥೆ ಹೊಂದಿದೆ.
_ನಿಯಮಗಳು ಮತ್ತು ಷರತ್ತುಗಳು ಅನ್ವಯ._

ಭಾಗವಹಿಸಲು ಈ ಕೆಳಗಿನ ಲಿಂಕ್ಗಳನ್ನು ಬಳಸಿರಿ.
1) ಒಂದರಿಂದ ನಾಲ್ಕನೇ  ತರಗತಿಯ ವಿದ್ಯಾರ್ಥಿಗಳಿಗೆ (ಕನ್ನಡ ಭಾಷೆಯಲ್ಲಿ) : https://extendedforms.io/s/VwoWY

2) ಐದರಿಂದ ಏಳನೇ ತರಗತಿಯ ವಿದ್ಯಾರ್ಥಿಗಳಿಗೆ (ಆಂಗ್ಲ ಭಾಷೆಯಲ್ಲಿ): https://extendedforms.io/s/VWPLd

3) ಎಂಟರಿಂದ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ (ಆಂಗ್ಲ ಭಾಷೆಯಲ್ಲಿ): https://extendedforms.io/s/4ZPQX

Share This
300x250 AD
300x250 AD
300x250 AD
Back to top