ದಾಂಡೇಲಿ: ವಕ್ಫ್ ಬೋರ್ಡಿನಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ದಾಂಡೇಲಿಯ ಅಂಜುಮನ್ ಫಲಾವುಲ್ ಮುಸ್ಲಿಮೀನ್ ಸಂಸ್ಥೆಗೆ ಸಾಮಾನ್ಯ ಸದಸ್ಯರ ನೋಂದಣಿ ಪ್ರಕ್ರಿಯೆಯು ಇದೇ ನ:15 ರಿಂದ ನ:29 ರವರೆಗೆ ಲಿಂಕ್ ರಸ್ತೆಯಲ್ಲಿರುವ ಅಂಜುಮನ್ ಕಾಂಪ್ಲೆಕ್ಸ್ ನಲ್ಲಿ ನಡೆಯಲಿದ್ದು, ದಾಂಡೇಲಿ ನಗರ ಹಾಗೂ ತಾಲ್ಲೂಕು…
Read MoreMonth: November 2022
ಪಾಟೀಲ್ ಆಸ್ಪತ್ರೆಯಲ್ಲಿ ಉಚಿತ ಶಸ್ತ್ರಚಿಕಿತ್ಸಾ ಶಿಬಿರಕ್ಕೆ ಚಾಲನೆ
ದಾಂಡೇಲಿ: ಅಸೋಸಿಯೇಷನ್ ಆಫ್ ಸರ್ಜನ್ಸ್ ಆಫ್ ಇಂಡಿಯಾದ ಕರ್ನಾಟಕ ರಾಜ್ಯ ಅಧ್ಯಾಯ ಮತ್ತು ನಗರದ ಪಾಟೀಲ್ ನರ್ಸಿಂಗ್ ಹೋಮ್ ಇವರ ಸಹಯೋಗದಲ್ಲಿ ಪಾಟೀಲ್ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿರುವ ಉಚಿತ ಶಸ್ತ್ರಚಿಕಿತ್ಸಾ ಶಿಬಿರಕ್ಕೆ ಶನಿವಾರ ಚಾಲನೆ ನೀಡಲಾಯಿತು.ದಾಂಡೇಲಿ, ಹಳಿಯಾಳ ಮತ್ತು ಜೊಯಿಡಾ…
Read Moreಡಿ.10,11 ಶಿರಸಿಯಲ್ಲಿ ಅರಣ್ಯವಾಸಿಗಳ ರಾಜ್ಯಮಟ್ಟದ ಬೃಹತ್ ರ‍್ಯಾಲಿ
ಸಿದ್ಧಾಪುರ: ಅರಣ್ಯವಾಸಿಗಳ ಸಮಸ್ಯೆ ಸಮಗ್ರ ಕ್ರೋಢೀಕರಿಸಿ ಅರಣ್ಯವಾಸಿಗಳ ಹಿತ ಕಾಪಾಡುವ ಮತ್ತು ಭೂಮಿ ಹಕ್ಕಿಗೆ ಆಗ್ರಹಿಸಿ ಡಿಸೆಂಬರ್ 10 ಮತ್ತು 11 ರಂದು ಶಿರಸಿಯಲ್ಲಿ ರಾಜ್ಯಮಟ್ಟದ ಬೃಹತ್ ಅರಣ್ಯವಾಸಿಗಳ ರ‍್ಯಾಲಿ ಸಂಘಟಿಸಲಾಗಿದೆ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು…
Read Moreಆಪ್ಟಮ್ ಕಂಪನಿಯಿಂದ ಕ್ಯಾಂಪಸ್ ಆಯ್ಕೆ
ಹೊನ್ನಾವರ: ಎಂಪಿಇ ಸೊಸೈಟಿಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕರಿಯರ್ ಗೈಡನ್ಸ್ ಮತ್ತು ಪ್ಲೇಸ್‌ಮೆಂಟ್ ಸೆಲ್ ವತಿಯಿಂದ ಮಹಾವಿದ್ಯಾಲಯದಲ್ಲಿ ಪ್ರತಿಷ್ಠಿತ ಆಪ್ಟಮ್ ಕಂಪನಿಯಿಂದ ಕ್ಯಾಂಪಸ್ ಆಯ್ಕೆಯ ಕುರಿತಾಗಿ ಒಂದು ದಿನದ ಸಂದರ್ಶನ ಪೂರ್ವ ತರಬೇತಿ…
Read Moreಉದ್ಯೋಗ ಸಾಹಿತ್ಯ ಪ್ರದರ್ಶನ, ಮಾರ್ಗದರ್ಶನ ನಾಳೆ
ಅಂಕೋಲಾ: ಗೋಖಲೆ ಸೆಂಟಿನರಿ ಕಾಲೇಜ ಹಾಗೂ ಲಯನ್ಸ ಕ್ಲಬ್ ಅಂಕೋಲಾ ಸಿಟಿಯ ಸಹಯೋಗದೊಂದಿಗೆ ದಾದಾಬಾಯಿ ನವರೋಜಿ ಗ್ರಂಥಾಲಯದಲ್ಲಿ ಗ್ರಂಥಾಲಯ ಸಪ್ತಾಹದ ಅಂಗವಾಗಿ ನ.14ರಿಂದ 20ರವರೆಗೆ ಮುಂಜಾನೆ 9.30ರಿಂದ ಸಂಜೆ 5.30ರ ತನಕ ದುಡಿಮೆಯ ನಾನಾ ಮುಖಗಳು ಮತ್ತು ಶಿಕ್ಷಣದ…
Read Moreಶೋಭಾ ಶಿರ್ಸಿಕರಗೆ ಬೀಳ್ಕೊಡುಗೆ
ಕಾರವಾರ: ತಾಲೂಕಿನ ಕೆರವಡಿ ಸರಕಾರಿ ಪ್ರೌಢಶಾಲೆಯ ಸಹಶಿಕ್ಷಕಿಯಾಗಿದ್ದ ಶೋಭಾ ಕೆ.ಶಿರ್ಸಿಕರ ಅವರಿಗೆ ಹಾನಗಲ್ ಶೇಷಗಿರಿಯ ಸರಕಾರಿ ಪ್ರೌಢಶಾಲೆಯ ಮುಖೋಪಾಧ್ಯಾಯರಾಗಿ ಸೇವಾ ಬಡ್ತಿ ಹೊಂದಿದ್ದಾರೆ.ಅವರಿಗೆ ಕೆರವಡಿ ಪ್ರೌಢಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಸಲಾಯಿತು. ಈ ಸಮಯದಲ್ಲಿ ಮುಖೋಪಾಧ್ಯರಾದ ಜಯಾ ನಾಯಕ ಮಾತನಾಡಿ,…
Read Moreರಾಜ್ಯ ಚುನಾವಣಾ ಆಯೋಗದ ಅರ್ಜಿ ವಜಾ ಗೊಳಿಸಿದ ಸುಪ್ರೀಂ ಕೋರ್ಟ್
ಕಾರವಾರ: ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರ ಮರು ವಿಂಗಡಣೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ ಮತ್ತು ಇತರೆ ವರ್ಗಗಳಿಗೆ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರಕ್ಕೆ ಮತ್ತೆ 12 ವಾರಗಳ ಕಾಲ ಹೈಕೋರ್ಟ್…
Read More‘ಹಿಂದೂ ಸಮಾಜೋತ್ಸವ’- ಜಾಹಿರಾತು
ಸ್ವಾತಂತ್ರ್ಯ 75ರ ನಿಮಿತ್ತ ‘ಹಿಂದೂ ಸಮಾಜೋತ್ಸವ’ ನ. 13, ರವಿವಾರ ದೇವನಳ್ಳಿಯಲ್ಲಿ ಸಂಜೆ 4 ಗಂಟೆಗೆ ದಿಕ್ಸೂಚಿ ಭಾಷಣ ರಾಷ್ಟ್ರ ಚಿಂತಕ ಶ್ರೀ ಚಕ್ರವರ್ತಿ ಸೂಲಿಬೆಲೆಯವರಿಂದ ಬನ್ನಿ ಪಾಲ್ಗೊಳ್ಳಿ ರಾಷ್ಟ್ರ ಕಟ್ಟುವ ಮಹಾನ್ ಕಾರ್ಯಕ್ಕೆ ಜೊತೆಯಾಗಿ
Read Moreನ.14ಕ್ಕೆ ಖರ್ಗೆ ಅಧ್ಯಕ್ಷರಾದ ಬಳಿಕ ಎಐಸಿಸಿ ಮೊದಲ ಸಭೆ
ನವದೆಹಲಿ: 2024ರ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ನೂತನ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಪಡೆ ಸೋಮವಾರ ಮೊದಲ ಬಾರಿಗೆ ಸಭೆ ಸೇರಲಿದೆ.ಖರ್ಗೆ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಕಾರ್ಯಪಡೆಯ ಮೊದಲ ಸಭೆ ಇದಾಗಿದೆ.…
Read Moreಕನಕದಾಸರ ತತ್ವ- ಸಿದ್ಧಾಂತ ಅಳವಡಿಸಿಕೊಳ್ಳಿ: ವಿದ್ಯಾ ನಾಯಕ್
ಕಾರವಾರ: ಕನಕದಾಸರ ತತ್ವ ಸಿದ್ದಾಂತಗಳನ್ನು ಅರಿತು ನಾವೆಲ್ಲರೂ ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಅಗತ್ಯತೆ ಇದೆ ಎಂದು ಪ್ರಾಂಶುಪಾಲರಾದ ವಿದ್ಯಾ ನಾಯಕ್ ಅಭಿಪ್ರಾಯಪಟ್ಟರು.ನಗರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ…
Read More